ಎಸ್ಪಿ ವರ್ಗಾವಣೆ, ಶುಕ್ರವಾರ ಡಿ.9 ಬೆಳಗಾವಿ ಬಂದ್
ಬೆಳಗಾವಿ,
ಡಿ 8 : ಅಪರೂಪಕ್ಕೆ ಎನ್ನುವಂತೆ ಕನ್ನಡಿಗರು ಮತ್ತು ಮರಾಠಿಗರು ಒಂದಾಗಿದ್ದಾರೆ. ಜಿಲ್ಲೆಯ ಎಸ್ ಪಿ ಅವರ ವರ್ಗಾವಣೆ ಖಂಡಿಸಿ ನಾಳೆ (ಡಿ 9) ಬೆಳಗಾವಿ ಬಂದ್ ನಡೆಯಲಿದೆ. id="toptextpromo">ಜಿಲ್ಲೆಯ
ಎಸ್ಪಿ ಎಸ್. ಸಂದೀಪ್ ಪಾಟೀಲ್ ಅವರನ್ನು ಬೆಳಗಾವಿಯಿಂದ ವರ್ಗಾಯಿಸಿ ಮಂಡ್ಯ ಜಿಲ್ಲೆಗೆ ನೇಮಿಸಲಾಗಿದೆ. ಹಾಗೆಯೇ ಬೆಳಗಾವಿ ಜಿಲ್ಲೆಗೆ ಕೌಶಲೇಂದ್ರ ಕುಮಾರ್ ಅವರನ್ನು ನೂತನ ಎಸ್ ಪಿ ಯಾಗಿ ನೇಮಿಸಿ ಸರಕಾರ ಆದೇಶ ಹೊರಡಿಸಿತ್ತು. id='are-slot-1' class='oiad oi-axt oiadv'> id='top-searched-articles'>ಜಿಲ್ಲೆಯಲ್ಲಿ
ಸಂದೀಪ್ ಪಾಟೀಲ್ ಅತ್ಯುತ್ತಮ ಕೆಲಸ ನಿರ್ವಹಿಸಿದ್ದಾರೆ, ಅವರನ್ನು ಜಿಲ್ಲೆಯಿಂದ ವರ್ಗಾಯಿಸ ಬಾರದೆಂದು ಕೋರಿ ಜಾತಿ, ಭಾಷೆ ಮೆರೆತು ಎಲ್ಲರೂ ನಾಗರಿಕ ವೇದಿಕೆ ಕರೆದ ನಾಳೆಯ ಬೆಳಗಾವಿ ಬಂದ್ ಗೆ ಕೈ ಜೋಡಿಸಿದ್ದಾರೆ.











Click it and Unblock the Notifications