ಬ್ರಹ್ಮಾವರದಲ್ಲಿ ನೇಣು ಬಿಗಿದು ತಿಮ್ಮನಾಯ್ಕ ಆತ್ಮಹತ್ಯೆ
ಬ್ರಹ್ಮಾವರ,
ನ.30: ಆರ್ಥಿಕ ಮುಗ್ಗಟ್ಟು ಹಾಗೂ ಮದ್ಯ ಸೇವನೆಗೆ ಬಲಿಯಾಗಿದ್ದ ವ್ಯಕ್ತಿಯೋರ್ವ ಜೀವನದಲ್ಲಿ ಜಿಗುಪ್ಸೆಗೊಂಡು ನೇಣುಬಿಗಿದುಕೊಂಡು ಆತ್ಮಹತ್ಮೆಗೆ ಶರಣಾದ ಘಟನೆ ಬ್ರಹ್ಮಾವರದಲ್ಲಿ ನಡೆದಿದೆ. ಆತ್ಮಹತ್ಯೆಗೆ ಶರಣಾದ ವ್ಯಕ್ತಿಯನ್ನು ತಿಮ್ಮನಾಯ್ಕ (33) ಎಂದು ಗುರುತಿಸಲಾಗಿದೆ. id="toptextpromo">ತಿಮ್ಮನಾಯ್ಕ
ನವೆಂಬರ್ 29ರ ಸಂಜೆ 4ರಿಂದ 4.30ರ ವೇಳೆಯಲ್ಲಿ ಹಾವಂಜೆ ಗ್ರಾಮದ ಕಂಬಳ ಬೆಟ್ಟು ಎಂಬಲ್ಲಿ ಹಲಸಿನ ಮರದ ಕೊಂಬೆಗೆ ನೈಲಾನ್ ಹಗ್ಗದಿಂದ ಕುತ್ತಿಗೆಗೆ ನೇಣುಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. id='are-slot-1' class='oiad oi-axt oiadv'> id='top-searched-articles'>ಈ
ಸಂಬಂಧ ಮೃತರ ತಂದೆ ಕೂಸ ನಾಯ್ಕ ಬಿನ್ ಅಪ್ಪು ನಾಯ್ಕ ಪೊಲೀಸರಿಗೆ ದೂರು ನೀಡಿದ್ದಾರೆ. ತಿಮ್ಮನಾಯ್ಕ ತಂದೆಯ ದೂರಿನ ಮೇರೆಗೆ ಬ್ರಹ್ಮಾವರ ಪೊಲೀಸರು ಅಸ್ವಾಭಾವಿಕ ಮರಣ ಪ್ರಕರಣನ್ನು ದಾಖಲಿಸಿಕೊಂಡಿದ್ದಾರೆ. (ಒನ್‌ಇಂಡಿಯಾ ಕನ್ನಡ)











Click it and Unblock the Notifications