ಸೆಕ್ಸ್ ಆಟಿಕೆಯಿಂದ ಪ್ರಜ್ಞೆತಪ್ಪಿದ ಯುವತಿ
ಅಮೆರಿಕ,
ನ. 30: ಸೆಕ್ಸ್ ಆಟಿಕೆಯನ್ನು ಬಳಸಿ, ಬಸವಳಿದ ಉತ್ತರ ಕ್ಯಾಲಿಫೋರ್ನಿಯಾದ ಯುವತಿಯೊಬ್ಬಳು ಸೆಕ್ಸ್ ಆಟಿಕೆ ತಯಾರಕರ ವಿರುದ್ಧ ಗರಂ ಆಗಿದ್ದಾಳೆ. ಈ ಆಟಿಕೆಯನ್ನು ಬಳಸಿದ್ದೇ ಬಂತು, ತಕ್ಷಣ ಅದರಿಂದ ತೀವ್ರ ರಕ್ತಸ್ರಾವವಾಗಿ ಪ್ರಜ್ಞೆಯನ್ನೂ ಕಳೆದುಕೊಂಡೆ ಎಂದು ಆ ಯುವತಿ ಅಲವತ್ತುಕೊಂಡಿದ್ದಾಳೆ. id="toptextpromo">ಆಟಿಕೆಯನ್ನು
ಬಳಸುವಾಗ ಪಕ್ಕದಲ್ಲೇ ಬಾಯ್ ಫ್ರೆಂಡ್ ಇದ್ದ ಸದ್ಯ ಬಚಾವಾದೆ. ಇಲ್ಲಾಂದ್ರೆ ನನ್ನ ಗತಿಯೇನು ಎಂದು ಗೋಳಾಡಿರುವ ಯುವತಿ ಈ ಆಟಿಕೆಯಿಂದ ಮೊನಚಾದ ಗಾಯಗಳಾಗಿವೆ ಎಂದಿದ್ದಾಳೆ. ರಕ್ತಸ್ರಾವದಿಂದ ತೀವ್ರವಾಗಿ ನಿತ್ರಾಣಗೊಂಡ ಯುವತಿಯನ್ನು ಆಕೆಯ ಬಾಯ್ ಫ್ರೆಂಡ್ ತಕ್ಷಣ ಆಸ್ಪತ್ರೆಗೆ ದಾಖಲಿಸಿ, ರಕ್ತದ ಬಾಟಲಿಗಳನ್ನು ಕೊಡಿಸಿದ್ದಾನೆ. id='are-slot-1' class='oiad oi-axt oiadv'> id='top-searched-articles'>'ಪೈಪ್
ಡ್ರೀಮ್ಸ್ ಪ್ರಾಡಕ್ಟ್' ಎಂಬ ಕಂಪನಿಯ ಆಟಿಕೆಯನ್ನು ಬಳಸಿದ್ದರಿಂದ ಹೀಗಾಗಿದೆ. ವೈಯಕ್ತಿಕವಾಗಿ ಮತ್ತು ಭಾವನಾತ್ಮಕವಾಗಿ ಇದರಿಂದ ತೀವ್ರವಾಗಿ ಘಾಸಿಗೊಂಡಿದ್ದೇನೆ. ಮೊದಲು ಋತುಸ್ರಾವದಿಂದಾಗಿ ರಕ್ತ ಒತ್ತರಿಸಿಕೊಂಡು ಬರುತ್ತಿದೆ ಅಂದುಕೊಂಡಿದ್ದೆ. ಆದರೆ ನೋವು ಜಾಸ್ತಿಯಾಗಿ, ರಕ್ತ ಬುಳಬುಳನೆ ಬಂದಾಗ ತಡೆಯಲಾಗಲಿಲ್ಲ. ಆದ್ದರಿಂದ ಕಂಪನಿಯ ವಿರುದ್ಧ ಕಾನೂನು ಕ್ರಮ ಜರುಗಿಸಲಿದ್ದೇನೆ ಎಂದು ಆ ಯುವತಿ ಹೇಳಿಕೊಂಡಿದ್ದಾಳೆ.











Click it and Unblock the Notifications