6ನೇ ತರಗತಿ ವಿದ್ಯಾರ್ಥಿ ರೇಪ್ ಮಾಡಿದ ಶಿಕ್ಷಕಿ

42 ವರ್ಷ ವಯಸ್ಸಿನ ಕ್ಲಾಡಿಯಾ ಟಿಲ್ಲೆರಿ ಎಂಬ ಶಿಕ್ಷಕಿಯನ್ನು ಪೊಲೀಸರು ಬಂಧಿಸಿ, ವಿಚಾರಣೆ ನಡೆಸಲಾಗುತ್ತಿದೆ ಎಂದು ನ್ಯೂಯಾರ್ಕ್ ಡೈಲಿ ನ್ಯೂಸ್ ವರದಿ ಮಾಡಿದೆ.
ಶಿಕ್ಷಕಿ ಕ್ಲಾಡಿಯಾ ಮೇಲೆ ಅತ್ಯಾಚಾರ, ಮಕ್ಕಳ ಮೇಲೆ ಲೈಂಗಿಕ ಕಿರುಕುಳ, ಮದ್ಯ ಮಾದಕದ್ರವ್ಯ ಸೇವನೆ, ಬಲವಂತವಾಗಿ ವಿದ್ಯಾರ್ಥಿಗೆ ಆಲ್ಕೋಹಾಲ್ ಕುಡಿಸಿದ ಆರೋಪ ಹೊರೆಸಲಾಗಿದೆ.
ವಿಚಿತ್ರ ಕೇಸ್: ವಿದ್ಯಾರ್ಥಿ ಮಾಡಿರುವ ಆರೋಪವನ್ನು ನಂಬಿಕೊಂಡು ಶಿಕ್ಷಕಿಯ ವಿಚಾರಣೆ ನಡೆಸಿದ ಪೊಲೀಸರು ಬೇಸ್ತುಬಿದ್ದಿದ್ದಾರೆ. ವಿದ್ಯಾರ್ಥಿ ಗೂ ಶಿಕ್ಷಕಿಗೂ 2009 ರಿಂದಲೇ ದೈಹಿದ ಸಂಬಂಧ ಇತ್ತು ಎಂಬ ವಿಷಯ ಹೊರಬಿದ್ದಿದೆ.ಆದರೆ, ಕೆಲ ತಿಂಗಳ ನಂತರ ಸಂಬಂಧ ಕಡಿದುಕೊಂಡಿದ್ದರು ಎನ್ನಲಾಗಿದೆ.
ಶಿಕ್ಷಕಿ ಹಾಗೂ ವಿದ್ಯಾರ್ಥಿ ಸಂಬಂಧದ ಬಗ್ಗೆ ತಿಳಿದ ಮೇಲೆ ಪೋಷಕರು ಶಾಲೆಗೆ ತಮ್ಮ ಮಕ್ಕಳನ್ನು ಕಳಿಸಲು ಹೆದರುತ್ತಿದ್ದಾರೆ. ಈ ರೀತಿ ಪ್ರಕರಣ ಮರುಕಳಿಸದಂತೆ ಎಚ್ಚರಿಕೆ ವಹಿಸಿ ಎಂದು ಪೊಲೀಸರು ಶಿಕ್ಷಣ ಸಂಸ್ಥೆಗೆ ಸೂಚಿಸಿದ್ದಾರೆ.












Click it and Unblock the Notifications