ಬ್ಯಾಂಕ್ ಕೈ ಕೊಟ್ರು ವಿಜಯ್ ಮಲ್ಯ ಕಿಕ್ ಇಳಿದಿಲ್ಲ

VIjay Mallya
ಬೆಂಗಳೂರು, ನ.16: ಕಿಂಗ್‌ಫಿಶರ್‌ ಏರ್‌ಲೈನ್ಸ್ ಮುಚ್ಚುವ ಭೀತಿಯಲ್ಲಿ ವಿಜಯ್ ಮಲ್ಯ ಓಡಾಡುತ್ತಿದ್ದಾರೆ ಎಂದು ಎಲ್ಲೆಡೆ ಸುದ್ದಿ ಹಬ್ಬಿದ ತಕ್ಷಣ ಸುದ್ದಿಗೋಷ್ಠಿ ನಡೆಸಿದ ಮಲ್ಯ ನಾನು ಇನ್ನೂ ಕಣದಲ್ಲಿದ್ದೇನೆ. ಕಿಂಗ್ ಫಿಷರ್ ಮುಚ್ಚುವ ಪ್ರಶ್ನೆಯೇ ಇಲ್ಲ ಎಂದು ಹೇಳಿ ಎಲ್ಲರನ್ನು ಅಚ್ಚರಿಗೊಳಿಸಿದ್ದಾರೆ.

"No 'bail out' involving tax payers' money. We want working capital management assistance." ಎಂದು ಟ್ವೀಟ್ ಮಾಡಿದ್ದ ಮಲ್ಯ, ಸರ್ಕಾರದಿಂದ ಬೇಲ್ ಔಟ್ ಪ್ಯಾಕೇಜ್ ನಿರೀಕ್ಷಿಸಿದರೆ ಬ್ಯಾಂಕುಗಳ ಜೊತೆ ಎರಡು ಸುತ್ತು ಮಾತುಕತೆ ಮುಗಿಸಿದ್ದಾರೆ.

ಲಭ್ಯ ಮಾಹಿತಿ ಪ್ರಕಾರ ಎಸ್ ಬಿಐ ಸಮೂಹದ ಬ್ಯಾಂಕುಗಳು ಮತ್ತೆ ಸಾಲ ನೀಡಲು ಹಿಂದೇಟು ಹಾಕಿದೆ. ಆದರೂ ಮಲ್ಯಗೆ ಬೆಂಬಲ ನೀಡಲು ಮುಂಬೈ ಮೂಲದ ಖಾಸಗಿ ಬಂಡವಾಳ ಹೂಡಿಕೆ ಸಂಸ್ಥೆ ಮುಂದೆ ಬಂದಿದೆ. ಸುಮಾರು 400 ಕೋಟಿ ರೂ ಇದರಿಂದ ಹೊಂದಿಸ ಬಹುದಾದರೂ ಮಿಕ್ಕ 400-600 ಕೋಟಿ ರೂ ಗಾಗಿ ಮಲ್ಯ ಎಲ್ಲೂ ಭಿಕ್ಷೆ ಎತ್ತುವುದಿಲ್ಲ.

ಬದಲಿಗೆ ಮಲ್ಯ ತನ್ನ ಸಾಮ್ರಾಜ್ಯದ ತುಂಡನ್ನು ಗುಪ್ತವಾಗಿ ಮಾರಾಟ ಮಾಡುತ್ತಾರೆ ಎಂಬ ಸುದ್ದಿ ಸಿಕ್ಕಿದೆ.

ನಿಜಕ್ಕೂ ಮಲ್ಯ ಬಳಿ ಅಷ್ಟೊಂದು ಆಸ್ತಿ ಇದೆಯೇ? ಅದರ ಮೌಲ್ಯ ಏನು...?

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+