ಲಾರಿಯಲ್ಲಿ ಹುಡುಗಿಯನ್ನು ಸಂಭೋಗಿಸಿದ ಹದಿಹರಯದ ಬಾಲಕ
ಸಿಂಗಾಪುರ,
ನ. 14: ಹದಿಹರದ ಹುಡುಗ ಮತ್ತು 40 ವರ್ಷದ ಪಕ್ಕದ ಮನೆಯವ 13 ವರ್ಷದ ಬಾಲಕಿಗೆ ವೋಡ್ಕಾ ಮತ್ತು ಆರೆಂಜ್ ಜ್ಯೂಸ್ ನೀಡಿ, ಅವಳ ಸ್ಮೃತಿ ತಪ್ಪಿಸಿ ಮನೆಯ ಹಿಂಭಾಗ ನಿಲ್ಲಿಸಿದ್ದ ಲಾರಿಯಲ್ಲಿ ಅತ್ಯಾಚಾರವೆಸಗಿರುವ ಘಟನೆ ಸಿಂಗಾಪುರದಲ್ಲಿ ನಡೆದಿದೆ. ಅಪ್ರಾಪ್ತವಯಸ್ಕ ಬಾಲಕಿಯ ಮೇಲೆ ಅತ್ಯಾಚಾರವೆಸಗಿದ ಆರೋಪದ ಮೇಲೆ ಇಬ್ಬರನ್ನೂ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. id="toptextpromo">ಸಿಂಗಾಪುರದ
ಪಶ್ಚಿಮಕ್ಕೆ ಈ ಬಾಲಕ ಮತ್ತು ಬಾಲಕಿ ಶಾಲಾ ಸಹಪಾಠಿಗಳಾಗಿದ್ದರು. ಸುಮಾರು ಎರಡು ತಿಂಗಳ ಕಾಲ ಇವರ ಮಧ್ಯೆ ಲವಿಡವ್ವಿ ಸಹ ನಡೆದಿದೆ. ಇತ್ತೀಚೆಗೆ ಪ್ರೀತಿ-ಪ್ರೇಮ ಎನ್ನುತ್ತಿದ್ದ ಈ ಹದಿಹರಯದ ಬಾಲಕ- ಬಾಲಕಿ ಪರಸ್ಪರ ವಿಮುಖರಾಗಿದ್ದಾರೆ. ಆದರೂ ಸ್ನೇಹ ಮುಂದುವರಿಸಿದ್ದಾರೆ. id='are-slot-1' class='oiad oi-axt oiadv'> id='top-searched-articles'>ಸರಿ
ಅದೇ ಸ್ನೇಹದ ಮುಂದುವರಿದ ಭಾಗವಾಗಿ ಬಾಲಕ ಹುಡುಗಿಯನ್ನು ಸುಮ್ನೆ ಹಾಗೇ ತಿರುಗಿಕೊಂಡು ಬರೋಣ ಬಾ ಎಂದು ಹೇಳಿದ್ದಾನೆ. ಜತೆಗೆ ಪಕ್ಕದ ಮನೆಯವನನ್ನೂ ಕರೆದೊಯ್ದಿದ್ದಾನೆ. ಅದೆನನ್ನಿಸಿತೋ ಪಕ್ಕದ ಮನೆಯವನು ತಂದಿದ್ದ ವೋಡ್ಕಾ ಕುಡಿಸಿ, ಇಬ್ಬರೂ ಅವಳಿಗೆ ಮಾಡಬಾರದ್ದನ್ನು ಮಾಡಿದ್ದಾರೆ. ಹುಡುಗಿಯೊಂದಿಗೆ ಸಂಭೋಗ ಮಾಡಿದ್ದನ್ನು ಬಾಲಕ ನ್ಯಾಯಾಲಯದಲ್ಲಿ ಮೊನ್ನೆ ಒಪ್ಪಿಕೊಂಡಿದ್ದಾನೆ.











Click it and Unblock the Notifications