ರೇಪ್ ಮಾಡಿ ವಿದ್ಯಾರ್ಥಿನಿಗೆ ವೀರ್ಯ ನುಂಗಿಸಿದ ಲೆಕ್ಚರರ್

40 ವರ್ಷದ ಆರೋಪಿ ಲೆಕ್ಚರರ್, 21 ವರ್ಷದ ತನ್ನ ಶಿಷ್ಯೆಯನ್ನು ಕೋರ್ಸ್ ವರ್ಕ್ ಬಗ್ಗೆ ಪಾಠ ಹೇಳಿಕೊಡುವೆ ಬಾ ಎಂದು ತನ್ನ ಕೊಠಡಿಗೆ ಕರೆದೊಯ್ದಿದ್ದಾನೆ. ಅಲ್ಲಿ ಅದೂ ಇದೂ ಮಾತನಾಡುತ್ತಾ ನನ್ನ ಜತೆ ಡೇಟಿಂಗ್ ಮಾಡು ಬಾ ಎಂದು ಪುಸಲಾಯಿಸಲು ಯತ್ನಿಸಿದ್ದಾನೆ. ಆದರೆ ಆ ವಿದ್ಯಾರ್ಥಿನಿ ಅದೆಲ್ಲ ಆಗಾಕಿಲ್ಲ ಎಂದು ಗೋಳಾಡಿದ್ದಾಳೆ.
ವಿದ್ಯಾರ್ಥಿನಿಯು ತನ್ನ ಬೇಡಿಕೆ ಪೂರೈಸಲು ಹಿಂಜರಿಯುತ್ತಿದ್ದಾಳೆ ಎಂಬುದನ್ನು ಅರಿತ ಲೆಕ್ಚರರ್, ಡೇಟಿಂಗ್ ಗೆ ಬರಲಿಲ್ಲ ಅಂದ್ರೆ ಎಕ್ಸಾಮಿನಲ್ಲಿ ಫೇಲ್ ಮಾಡುವೆ ಎಂದು ಬೆದರಿಸಿದ್ದಾನೆ. ಆಗ ದಿಕ್ಕು ತೋಚದೆ ಸರಿ ಆಯ್ತು ಎಂದು ವಿದ್ಯಾರ್ಥಿನಿ ಒಪ್ಪಿಕೊಂಡಿದ್ದಾಳೆ. ಅದರಂತೆ ವನ್ ಫೈನ್ ಡೆ ತಿಂಡಿಗೆಂದು ಅವನಿಗೆ ಕಂಪನಿ ನೀಡಲು ಹೋಗಿದ್ದಾಳೆ.
ತಿಂಡಿ ತೀರ್ಥವೆಂದು ವಿದ್ಯಾರ್ಥಿನಿಯು ಲೆಕ್ಚರರ್ ಕಾರು ಹತ್ತುತ್ತಿದ್ದಂತೆ ಅವಳ ತಲೆಗೆ ಹೊಡೆದು, ಮೊಬೈಲ್ ಕಿತ್ತುಕೊಂಡಿದ್ದಾನೆ. ಬಳಿಕ ಸೆಂತೂಲ್ ನಲ್ಲಿರುವ ತನ್ನ ಮನೆಗೆ ವಿದ್ಯಾರ್ಥಿನಿಯನ್ನು ಕರೆದೊಯ್ದಿದ್ದಾನೆ. ಅಲ್ಲಿ ಅವಳನ್ನು ಕಟ್ಟಿ ಹಾಕಿ, ಅವಳ ಬಟ್ಟೆ ಕಳಚಿದ್ದಾನೆ.
ನಂತರ ಅವಳ ಮೇಲೆ ಅತ್ಯಾಚಾರವೆಸಗಿ, ತನ್ನ ವೀರ್ಯವನ್ನು ನುಂಗುವಂತೆ ಆದೇಶಿಸಿದ್ದಾನೆ. ಬಳಿಕ ಅವಳನ್ನು ರೈಲ್ವೆ ಸ್ಟೇಶನ್ ಬಳಿ ಇಳಿಸಿ, ಪರಾರಿಯಾಗಿದ್ದಾನೆ. ಘಟನೆಯ ಬಳಿಕ ತನ್ನ ಸೋದರಿಯೊಂದಿಗೆ ಪೊಲೀಸ್ ಠಾಣೆಗೆ ತೆರಳಿದ ವಿದ್ಯಾರ್ಥಿನಿ, ಲೆಕ್ಚರರ್ ವಿರುದ್ಧ ದೂರು ನೀಡಿದ್ದಾಳೆ.












Click it and Unblock the Notifications