ಕುವೈಟ್: ಚಾಕು ತೋರಿಸಿ ಮನೆಗೆಲಸದವಳ ಮೇಲೆ ಅತ್ಯಾಚಾರ
ಕುವೈಟ್
, ನ. 9: ಮೊನ್ನೆ ಬಕ್ರೀದ್ ರಜೆ ಸಂದರ್ಭದಲ್ಲಿ ಇಲ್ಲಿನ ಕುಟುಂಬವೊಂದಕ್ಕೆ ಗುನ್ನ ಇಟ್ಟಿದ್ದ ಖದೀಮನೊಬ್ಬ ಅವರು ವಿಹಾರಕ್ಕೆಂದು ಹೊರ ಹೋಗುವುದನ್ನೇ ಕಾಯುತ್ತಿದ್ದ. ಕುಟುಂಬದವರು ಹೊರಹೋಗುತ್ತಿದ್ದಂತೆ ಮೆಲ್ಲಗೆ ಮನೆಯೊಳಕ್ಕೆ ಹೆಜ್ಜೆ ಹಾಕಿದ ಆ ಖದೀಮ 5,000 ರು. ನಗದು ದೋಚಿದ್ದಾನೆ. ವಾಪಸು ಬರುವಾಗ ಕೊಠಡಿಯೊಂದರಲ್ಲಿ ಮನೆಗೆಲಸದವಳು ಇರುವುದನ್ನು ಗಮನಿಸಿ ಅವಳ ಕನ್ಯತ್ವವನ್ನೂ ದೋಚಿದ್ದಾನೆ. id="toptextpromo">ಚಾಕುವೊಂದನ್ನು
ಬಗಲಲ್ಲಿಟ್ಟುಕೊಂಡೇ ಕಾರ್ಯಕ್ಕಿಳಿದ ಖದೀಮ, ಮೊದಲು ದುಡ್ಡು ದೋಚಿದ್ದಾನೆ. ಇದಕ್ಕೆ ಅಡ್ಡಿಪಡಿಲು ಮನೆಗೆಲೆಸದ ಯುವತಿ ಅಡ್ಡ ಬಂದಾಗ ಅವಳಿಗೆ ಚಾಕುವುನಿಂದ ಬೆದರಿಸಿ, ಅತ್ಯಾಚಾರ ಮಾಡಿದ್ದಾನೆ. id='are-slot-1' class='oiad oi-axt oiadv'> id='top-searched-articles'>ಮನೆಯವರು
ವಾಪಸಾದಾಗ ಯುವತಿಯ ದುಃಸ್ಥಿತಿಯನ್ನು ಕಂಡು ಹೌಹಾರಿದ್ದಾರೆ. ಆ ಯುವತಿ ಸಾದ್ಯಂತವಾಗಿ ನಡೆದ ಘಟನೆಯನ್ನು ಮನೆಯ ಮಾಲೀಕನಿಗೆ ವಿವರಿಸಿದ್ದು, ಮನೆಗೆ ನುಗ್ಗಿದ್ದ ಆಗಂತುಕ ತನ್ನ ಮೇಲೆ ರೇಪ್ ಮಾಡಿದ್ದೂ ಅಲ್ಲದೆ ದುಡ್ಡೂ ದೋಚಿದ್ದಾನೆ ಎಂದು ಅಲವತ್ತುಕೊಂಡಿದ್ದಾಳೆ.











Click it and Unblock the Notifications