ಕೃಷ್ಣಾ ಮೇಲ್ದಂಡೆ ಗುತ್ತಿಗೆ ಅಕ್ರಮ ಕಟ್ಟು ಕಥೆಯಷ್ಟೇ: ದೇವೇಗೌಡ ಸ್ಪಷ್ಟನೆ
ಬೆಂಗಳೂರು,
ಅ.27: ಆದಧಿಕಾರಿಗಳು ತಪ್ಪು ಮಾಡಿಲ್ಲ. ಎಲ್ಲ ಕಟ್ಟು ಕಥೆಯಷ್ಟೇ. ಪ್ರಕರಣದಲ್ಲಿ ಎಲ್ಲರೂ ಆರೋಪ ಮುಕ್ತರಾಗಿ ಬರುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಕೃಷ್ಣಾ ಮೇಲ್ದಂಡೆ ಗುತ್ತಿಗೆ ಅಕ್ರಮ ಎಫ್ಐಐರ್ ಗರಿಗೆದರಿದ ಹಿನ್ನೆಯಲ್ಲಿ ಆತುರಾತುರವಾಗಿ ಗುರುವಾರ ನಗರದಲ್ಲಿ ಸುದ್ದಿಗೋಷ್ಠಿ ನಡೆಸಿದ ಗೌಡರು ಅಕ್ರಮದಲ್ಲಿ ತಮ್ಮದೇನೂ ಪಾತ್ರ ಇಲ್ಲ ಎಂದು ಸ್ಪಷ್ಟಪಡಿಸಿದರು. id="toptextpromo">ಅಧಿಕಾರಿಗಳು
ರಾಜ್ಯ ಹಿತಾಸಕ್ತಿಗಾಗಿ ದುಡಿದ್ದಾರೆಯೇ ವಿನಃ ಸ್ವಹಿತಾಸಕ್ತಿ ಇಲ್ಲ. 1995ರಿಂದ 98ರ ವರೆಗೆ ನಡೆದ ಗುತ್ತಿಗೆಯ ವೇಳೆ ಅವ್ಯವಹಾರ ನಡೆದಿದ್ದು, ಈ ಅವ್ಯವಹಾರದಲ್ಲಿ ಅಧಿಕಾರಿಗಳು, ಗುತ್ತಿಗೆದಾರರು, ಇಂಜಿನಿಯರುಗಳು ಭಾಗಿಯಾಗಿದ್ದಾರೆ. ಜೊತೆಗೆ ಈ ಅವ್ಯವಹಾರ ದೇವೇಗೌಡರ ಅಧಿಕಾರಾವಧಿಯಲ್ಲಿ ನಡೆದಿದೆ ಎಂದು ಸಿಓಡಿ ಪೊಲೀಸರು ದೂರಿನಲ್ಲಿ ಹೇಳಿದ್ದಾರೆ. id='are-slot-1' class='oiad oi-axt oiadv'> id='top-searched-articles'>ಆದರೆ
ಅಧಿಕಾರಿಗಳು, ಗುತ್ತಿಗೆದಾರರು ಹಾಗೂ ಇಂಜಿನಿಯರುಗಳ ಹೆಸರುಗಳನ್ನು ಉಲ್ಲೇಖಿಸಿಲ್ಲ. ಜೊತೆಗೆ ಯಾವುದೇ ನಿರ್ದಿಷ್ಟ ವ್ಯಕ್ತಿಗಳ ಹೆಸರುಗಳನ್ನು ದೂರಿನಲ್ಲಿ ಸ್ಪಷ್ಟಪಡಿಸಿಲ್ಲ. ಕಟ್ಟು ಕಥೆಯಷ್ಟೇ ಎಂದು ದೇವೇಗೌಡರು ಅಧಿಕಾರಿಗಳ ಬೆಂಬಲಕ್ಕೆ ನಿಂತರು.











Click it and Unblock the Notifications