ನಮ್ಮಮೆಟ್ರೋಗೆ ಜನರಿಂದ ನೀರಸ ಪ್ರತಿಕ್ರಿಯೆ
ಬೆಂಗಳೂರು
ಅ 27: ದೀಪಾವಳಿ ಹಬ್ಬಕ್ಕೆ ನಮ್ಮಮೆಟ್ರೋಗೆ ಜನಸಾಗರ ಹರಿದು ಬರಬಹುದೆನ್ನುವ ನಿರೀಕ್ಷೆ ಸುಳ್ಳಾಗಿದೆ. ಹಬ್ಬಕ್ಕೆ ನಿರೀಕ್ಷಿತ ಮಟ್ಟದಲ್ಲಿ ಕಳೆದ ಎರಡು ದಿನಗಳಿಂದ ಜನರಿಂದ ಪ್ರತಿಕ್ರಿಯೆ ವ್ಯಕ್ತವಾಗಿಲ್ಲ. ಅಗತ್ಯ ಬಿದ್ದಲ್ಲಿ ಹೆಚ್ಚುವರಿ ಟ್ರೈನ್ ಓಡಿಸುವ ನಿರ್ಧಾರ ಮಂಡಳಿ ಕೈಗೊಂಡಿತ್ತು. id="toptextpromo">ಮಂಗಳವಾರ
(ಅ 25) ಸುಮಾರು 40 ಸಾವಿರ ಜನ ಪ್ರಯಾಣಿಸಿದರೆ, ಬುಧವಾರ (ಅ 26) ಸಂಜೆ 6ಗಂಟೆಯವರೆಗೆ ಕೇವಲ 48ಸಾವಿರ ಜನ ಮಾತ್ರ ಮೆಟ್ರೊ ಏರಿದ್ದರು. ಮಂಗಳವಾರ 6.50 ಲಕ್ಷ ರೂಪಾಯಿ ಸಂಗ್ರಹವಾಗಿದ್ದರೆ, ಬುಧವಾರ ಅಂದಾಜು 7ಲಕ್ಷ ರೂ. ಸಂಗ್ರಹವಾಗಿದೆ id='are-slot-1' class='oiad oi-axt oiadv'> id='top-searched-articles'>ಹಬ್ಬದ
ಅಂಗವಾಗಿ ಬಹುತೇಕ ಜನ ದೂರದ ಊರುಗಳಿಗೆ ತೆರಳಿದ್ದಾರೆ. ಹಾಗಾಗಿ, 'ನಮ್ಮ ಮೆಟ್ರೊ'ಗೆ ಸಾಕಷ್ಟು ಸಂಖ್ಯೆಯಲ್ಲಿ ಜನ ಹರಿದುಬಂದಿಲ್ಲ ಎಂದು ಬೆಂಗಳೂರು ಮೆಟ್ರೊ ರೈಲ್ವೆ ಕಾರ್ಪೋರೇಷನ್ (ಬಿಎಂಆರ್‌ಸಿಎಲ್) ಹಿರಿಯ ಅಧಿಕಾರಿಗಳು ಅಭಿಪ್ರಾಯ ಪಟ್ಟಿದ್ದಾರೆ.











Click it and Unblock the Notifications