ಅಂತೂ ಆಸ್ಪತ್ರೆ ಬಿಟ್ಟು ಜೈಲಿನತ್ತ ಹೊರಟರಪ್ಪ ಯಡಿಯೂರಪ್ಪ
ಬೆಂಗಳೂರು,
ಅ.19: ನ್ಯಾಯಾಂಗ ಬಂಧನದಲ್ಲಿರುವ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ವಿಕ್ಟೋರಿಯಾ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದು, ಬುಧವಾರ ಬೆಳಗ್ಗೆ 10.10ಕ್ಕೆ ಪರಪ್ಪನ ಅಗ್ರಹಾರ ಜೈಲಿನತ್ತ ಹೊರಟಿದ್ದಾರೆ. id="toptextpromo">ಸ್ಟ್ರೆಚರ್
ಮೇಲೆ ಮಲಗಿದ ಸ್ಥಿತಿಯಲ್ಲಿ, ಆದರೆ ಕಣ್ತೆರೆದುಕೊಂಡಿದ್ದ ಯಡಿಯೂರಪ್ಪ ಅವರನ್ನು ಬಹಿರಂಗವಾಗಿ ಆಸ್ಪತ್ರೆಯಿಂದ ಹೊರತರಲಾಯಿತು. ಬಳಿಕ ಅವರನ್ನು ಆಂಬುಲೆನ್ಸ್ ವಾಹನದಲ್ಲಿ ಜೈಲಿಗೆ ಕರೆದೊಯ್ಯಲಾಗಿದೆ. id='are-slot-1' class='oiad oi-axt oiadv'> id='top-searched-articles'>ಈ
ಸಂದರ್ಭದಲ್ಲಿ ಎಸಿಪಿ ನೇತೃತ್ವದಲ್ಲಿ ಭದ್ರತೆಯನ್ನು ಒದಗಿಸಲಿತ್ತು. ಆದರೆ ಯಾವುದೇ ಬೆಡ್ ಶಿಟ್ ಅಥವಾ ಟರ್ಕಿ ಟವಲ್ ಗಳನ್ನು ಹೊದಿಸದೆ, ಮಾಧ್ಯಮಗಳ ಕ್ಯಾಮರಾಗೆ ಸ್ಪಷ್ಟವಾಗಿ ಕಾಣುವಂತೆ ಯಡಿಯೂರಪ್ಪ ಅವರನ್ನು ಶಿಫ್ಟ್ ಮಾಡಲಾಯಿತು.











Click it and Unblock the Notifications