ಮೌನ ಮುರಿದ ಮೋದಿ: ಅಡ್ವಾಣಿ ರಥಯಾತ್ರೆಗೆ ಫುಲ್ ಸಪೋರ್ಟ್
ಅಹಮದಾಬಾದ್,
ಅ. 11: ಬಿಜೆಪಿ ಹಿರಿಯ ನಾಯಕ ಎಲ್.ಕೆ.ಅಡ್ವಾಣಿ ಅವರ ಮಹತ್ವಾಕಾಂಕ್ಷಿ ರಥಯಾತ್ರೆಗೆ ಬಿಹಾರದಲ್ಲಿ ಅದ್ದೂರಿ ಚಾಲನೆ ದೊರೆತಿದೆ. ಈ ಮಧ್ಯೆ, ಅಡ್ವಾಣಿ ರಥಯಾತ್ರೆ ಬಗ್ಗೆ ನರೇಂದ್ರ ಮೋದಿ ಮೌನ ಮುರಿದಿದ್ದು, ಯಾತ್ರೆಗೆ ತಮ್ಮ ಫುಲ್ ಸಪೋರ್ಟ್ ಪ್ರಕಟಿಸಿದ್ದಾರೆ. id="toptextpromo">ಅಡ್ವಾಣಿ
ರಥಯಾತ್ರೆಗೆ ಭಿನ್ನ ರಾಗ ಹಾಡಿದ್ದ ಮೋದಿ, ಭವಿಷ್ಯದ ಪ್ರಧಾನಿಯಾಗಿ ಬಿಜೆಪಿ ಅಭ್ಯರ್ಥಿ ಯಾರಾಗಬೇಕೆಂಬ ವಿಷಯದಲ್ಲಿ ಸಾಕಷ್ಟು ಗೊಂದಲ, ಕಸಿವಿಸಿಗೆ ಕಾರಣಾಗಿದ್ದರು. ಈದೀಗ ಅಡ್ವಾಣಿ ರಥಯಾತ್ರೆ ಗುಜರಾತಿಗೆ ಬಂದಾಗ ಪೂರ್ಣ ಕುಂಭದ ಸ್ವಾಗತ ಕೋರುವುದಾಗಿ ಹೇಳಿದ್ದಾರೆ. id='are-slot-1' class='oiad oi-axt oiadv'> id='top-searched-articles'>ಅಡ್ವಾಣಿ
ರಥಯಾತ್ರೆ ಮುನ್ನಾ ಸಂದರ್ಭದಲ್ಲಿ ಬಹಿರಂಗ ಪತ್ರ ಬರೆದಿರುವ ಮೋದಿ, ಯಾತ್ರೆಯ ಚಿತ್ರಣ ಬಿಡಿಸಿಟ್ಟಿದ್ದಾರೆ. ಪತ್ರದ ಪೂರ್ಣ ಪಾಠ ಹೀಗಿದೆ:











Click it and Unblock the Notifications