ಅಡ್ವಾಣಿ ರಥಯಾತ್ರೆ: ಮೋದಿ ಬಹಿರಂಗ ಪತ್ರದಲ್ಲಿ ಏನಿದೆ?

ಅಹಮದಾಬಾದ್,

ಅ.
11:
ವಿಜಯದಶಮಿ
ಆಚರಣೆ
ಮುಗಿದಿದ್ದು,
ಇಡೀ
ದೇಶ
ದೀಪಾವಳಿಗೆ
ಸ್ವಾಗತ
ಕೋರುವ
ಮೂಡ್
ನಲ್ಲಿದೆ.
ಇಂತಹ
ಸಂದರ್ಭದಲ್ಲಿ
ಗೌರವಾನ್ವಿತ
ಅಡ್ವಾಣಿ
ಅವರು
ಜನ
ಚೇತನ
ಯಾತ್ರೆಯ
ರಥವೇರಿದ್ದಾರೆ.
ಆದರೆ
ಇಡೀ
ನಾಡು
ಭ್ರಷ್ಟಾಚಾರದ
ಬಗ್ಗೆ
ಹೇಸಿಗೆಪಡುತ್ತಿದೆ.

id="toptextpromo">

ಕಾಂಗ್ರೆಸ್

ಬ್ರಹ್ಮಾಂಡ
ಭ್ರಷ್ಟಾಚಾರದ
ಬಗ್ಗೆ
ಹಿಂದೆಯೂ
ವ್ಯಾಪಕ
ಜನಾಕ್ರೋಶ
ವ್ಯಕ್ತವಾಗಿದೆ.
ಆದರೆ
ನಾಡಿನ
ದಿಕ್ಕನ್ನು
ಬದಲಿಸಿದ
ಮೂರು
ಮುಖ್ಯ
ಘಟ್ಟಗಳು
ಜನಮಾನಸದಲ್ಲಿ
ಇನ್ನೂ
ಹಸಿರಾಗಿಯೇ
ಇವೆ.
ಭ್ರಷ್ಟಾಚಾರದ
ವಿರುದ್ಧ
ಕೂಗು
ಕೇಳಿಬಂದಾಗಲೆಲ್ಲ
ಮೂರೂ
ಪ್ರಕರಣಗಳು
ಕಣ್ಮುಂದೆ
ಸುಳಿಯುತ್ತವೆ.

id='are-slot-1'
class='oiad
oi-axt
oiadv'>
id='top-searched-articles'>

ಕಾಂಗ್ರೆಸ್

ಬ್ರಹ್ಮಾಂಡ
ಭ್ರಷ್ಟಾಚಾರವನ್ನು
ಮುಖ್ಯವಾಗಿ
ಮೂರು
ಘಟ್ಟಗಳಲ್ಲಿ
ಗುರುತಿಸಬಹುದು.
1974,
1977
ಮತ್ತು
1989ರ
ಅವಧಿಯಲ್ಲಿ
ನಾಡನ್ನು
ನಡುಗಿಸಿದ
ಹಗರಣಗಳು
ಹೀಗಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+