ಪದ್ಮಶ್ರೀ ಪುರಸ್ಕೃತ ಮತ್ತೂರು ಕೃಷ್ಣಮೂರ್ತಿ ವಿಧಿವಶ

ಬೆಂಗಳೂರು,

06:
ಭಾರತ
ವಿದ್ಯಾಭವನದ
ನಿರ್ದೇಶಕ
ಡಾ.
ಮತ್ತೂರು
ಕೃಷ್ಣಮೂರ್ತಿ
ಇಂದು
ಬೆಂಗಳೂರಿನ
ಖಾಸಗಿ
ಆಸ್ಪತ್ರೆಯಲ್ಲಿ
ವಿಧಿವಶರಾಗಿದ್ದಾರೆ.
ಇವರು
ಉಸಿರಾಟದ
ತೊಂದರೆಯಿಂದ
ಬಳಲುತ್ತಿದ್ದರು.

id="toptextpromo">

ಡಾ.

ಮತ್ತೂರು
ಕೃಷ್ಣಮೂರ್ತಿ
ಶಿವಮೊಗ್ಗ
ಜಿಲ್ಲೆಯ
ಮತ್ತೂರ
ಗ್ರಾಮದ
ತೀರಾ
ಬಡ
ಕುಟುಂಬದಲ್ಲಿ
8-8-1928
ಜನಿಸಿದ್ದರು.
ಇವರ
ಕುಮಾರವ್ಯಾಸ
ಭಾರತ
ವ್ಯಾಖ್ಯಾನಕ್ಕೆ
2009ರಲ್ಲಿ
ಪದ್ಮಶ್ರೀ
ಪ್ರಶಸ್ತಿ
ದೊರಕಿತ್ತು.
ಇವರ
ನಿಧನಕ್ಕೆ
ಗಣ್ಯರು
ಶೋಕ
ವ್ಯಕ್ತಪಡಿಸಿದ್ದಾರೆ.

id='are-slot-1'
class='oiad
oi-axt
oiadv'>
id='top-searched-articles'>

ಇವರು

ಭಾರತೀಯ
ವಿದ್ಯಾಭವನಕ್ಕೆ
ಅಪಾರವಾದ
ಸೇವೆ
ಸಲ್ಲಿಸಿದ್ದಾರೆ.
ಭಾರತ
ವಿದ್ಯಾಭವನದ
ಅಡಿಯಲ್ಲಿ
ಎಲ್ಲ
ಜಿಲ್ಲಾ
ಕೇಂದ್ರಗಳಲ್ಲಿ
ಶಾಲೆಗಳನ್ನು
ಆರಂಭಿಸುವ
ಮೂಲಕ
ಮಕ್ಕಳಿಗೆ
ಸುಸಂಸ್ಕೃತ
ಶಿಕ್ಷಣ
ನೀಡುವುದೇ
ನಮ್ಮ
ಉದ್ದೇಶ
ಎಂಬುದು
ಅವರ
ನಿಲುವಾಗಿತ್ತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+