ಸೋಮಣ್ಣ ಶಾಂತಿ ಮಾಡಿಸಲೇಬೇಕು: ದೈವಜ್ಞ ಕೆ ಎನ್ ಸೋಮಯಾಜಿ

ಬೆಂಗಳೂರು,

ಅ.03:
ಸೋಮಣ್ಣ
ಅವರು
ಚಪ್ಪಲಿ
ಸೇವೆಯನ್ನು
ಋಣಾತ್ಮಕ
ಎಂದು
ಬಗೆಯುವ
ಅಗತ್ಯವಿಲ್ಲ.
ಏಕೆಂದರೆ
ಕ್ರಿಯೆ
ಯಾವ
ಕಾಲ
ಘಟ್ಟದಲ್ಲಿ
ಮತ್ತು
ಯಾವ
ಜಾಗದಲ್ಲಿ
ಜರುಗಿದೆ
ಎಂಬುದನ್ನು
ಅವಲಂಬಿಸಿ
ನೋಡಿದಾಗ
ಅದರ
ಒಳಿತು-ಕೆಡುಕುಗಳು
ಗೋಚರವಾಗುತ್ತವೆ.
ಹಾಗೆಂದು
ಸೋಮಣ್ಣ
ಸುಮ್ಮನಾಗುವಂತಿಲ್ಲ.
ಶಾಂತಿ
ಮಾಡಿಸಲೇಬೇಕು.
ಅದಕ್ಕಾಗಿ
ಇಂದು
(ಸೋಮವಾರ)
ಅವರು
ನನ್ನನ್ನು
ಭೇಟಿಯಾಗಲು
ಬರುತ್ತಿದ್ದಾರೆ
ಎನ್ನುತ್ತಾರೆ
ಖ್ಯಾತ
ಜ್ಯೋತಿಷಿ
ದೈವಜ್ಞ
ಕೆ
ಎನ್
ಸೋಮಯಾಜಿ
(ಫೋನ್
-
2650
7464).

id="toptextpromo">

ಹಾಗಾದರೆ,

ಮೊನ್ನೆ
ಶನಿವಾರ
ಸರಿಸುಮಾರು
11.35ರಲ್ಲಿ
ರಾಜ್ಯದ
ಶಕ್ತಿಕೇಂದ್ರವೆನಿಸಿರುವ
ವಿಧಾನಸೌಧದಲ್ಲಿ
ಚಪ್ಪಲಿ
ಸೇವೆ
ಭಾಗ್ಯ
ಪಡೆದ
ಸನ್ಮಾನ್ಯ
ವಸತಿ
ಸಚಿವರ
ದೆಸೆ
ಹೇಗಿದೆ
ಎಂದು
ನೋಡಿದಾಗ
ರಾಜಧಾನಿಯ
ಅನೇಕ
ಜ್ಯೋತಿಷಿಗಳ
ಪ್ರಕಾರ
ಸೋಮಣ್ಣಗೆ
ಅದರಿಂದ
ಖಂಡಿತ
ಒಳ್ಳೆಯದೇ
ಆಗಲಿದೆ.

id='are-slot-1'
class='oiad
oi-axt
oiadv'>
id='top-searched-articles'>

ಆದರೆ

ಸದ್ಯದಕ್ಕಂತೂ
ಸೋಮಣ್ಣಗೆ
ಅದು
ದುಃಸ್ವಪ್ನದಂತೆ
ಕಾಡುತ್ತಿದೆ
ಎಂಬುದರಲ್ಲಿ
ಎರಡು
ಮಾತಿಲ್ಲ.
ಹೀಗಾಗಿ,
ಜ್ಯೋತಿಷಿ
ಹೇಳಿದಂತೆ
ಕೇಳುವುದಾಗಿ
ಸೋಮಣ್ಣ
ಸಹ
ಈಗಾಗಲೇ
ಘೋಷಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+