ಸೋಮಣ್ಣಗೆ ಚಪ್ಪಲಿ ಸೇವೆ ಭಾಗ್ಯ: ಜ್ಯೋತಿಷಿಗಳು ಏನನ್ನುತ್ತಾರೆ?
ಬೆಂಗಳೂರು,
ಅ.03: ಚಪ್ಪಲಿ ಸೇವೆ ಭಾಗ್ಯವು ಸಚಿವ ಸೋಮಣ್ಣಗೆ ಕಳೆದ ವಾರ ಪ್ರಾಪ್ತಿಯಾಗಿದ್ದೇ ತಡ ಜ್ಯೋತಿಷಿಗಳಿಗೆ ಎದ್ದು ಕುಳಿತಿದ್ದಾರೆ. ಈ ಜನನಾಯಕರು ಜನರಿಗೆ ಭಯಪಡುವುದು ದೂರದ ಮಾತೇ ಆದರೂ ಮೂಢನಂಬಿಕೆಗಳ ದಾಸರಾಗಲು ತಹತಹಿಸುತ್ತಾರೆ. id="toptextpromo">ಇದನ್ನು
ಚೆನ್ನಾಗಿಯೇ ಅರ್ಥ ಮಾಡಿಕೊಂಡಿರುವ ಜ್ಯೋತಿಷಿಗಳು ಸೋಮಣ್ಣಗೆ ಎಡತಾಕುತ್ತಿದ್ದಾರೆ. ಮಂತ್ರಿವರ್ಯರೇ ನೀವು ಚಪ್ಪಲಿ ಏಟು ತಿಂದರಲ್ಲ ಅದರ ಫಲಾಫಲ ಹೇಳುತ್ತೇನೆ, ನನಗೆ ಅವಕಾಶ ಕೊಡಿ ಎಂದು ಒಂದೇ ಸಮನೆ ವರಾತ ತೆಗೆದಿದ್ದಾರೆ. id='are-slot-1' class='oiad oi-axt oiadv'> id='top-searched-articles'>ನೋಡಿ,
ದಿನದ ಯಾವುದೋ ಒಂದು ಗಳಿಗೆಯಲ್ಲಿ ಚಪ್ಪಲಿಯಲ್ಲಿ ಹೊಡೆಸಿಕೊಂಡರೆ ಅದು ಬಾಧಿತನ ಭಾಗ್ಯದ ಬಾಗಿಲನ್ನೇ ತೆರೆಯುತ್ತದೆ. (ಹೊಡೆದವನ ಭಾಗ್ಯದ ಬಾಗಿಲು ಮುಚ್ಚತ್ತದೆಯೋ ಎಂಬ ಪ್ರಶ್ನೆ ಜ್ಯೋತಿಷಿಗಳಿಗೆ ಅಪ್ರಸ್ತುತ). ಇಲ್ಲಿ ಸಚಿವ ಸೋಮಣ್ಣಗೆ ಎಲ್ಲ ಶ್ರೇಯಸ್ಸು ಪ್ರಾಪ್ತಿಯಾಗುತ್ತದಂತೆ.











Click it and Unblock the Notifications