ಪ್ಯಾಂಟ್ ನಲ್ಲಿ ಹಾವು ಬಚ್ಚಿಟ್ಟುಕೊಂಡಿದ್ದ ವ್ಯಕ್ತಿ ಸೆರೆ
ಮಿಯಾಮಿ,
ಆ. 31: ಪ್ಯಾಂಟ್‌ನೊಳಗೆ ಹಾವುಗಳು ಮತ್ತು ಆಮೆಗಳನ್ನು ಅಡಗಿಸಿಕೊಂಡು ಮಿಯಾಮಿಯಿಂದ ಬ್ರೆಜಿಲ್‌ಗೆ ಹೊರಟ್ಟಿದ್ದ ವ್ಯಕ್ತಿಯೊಬ್ಬನನ್ನು ವಿಮಾನ ನಿಲ್ದಾಣದಲ್ಲಿ ಬಂಧಿಸಿದ ಘಟನೆ ನಡೆದಿದೆ.ಹೋಗುವ ವಿಮಾನವೊಂದನ್ನು ಹತ್ತಲು ಪ್ರಯತ್ನಿಸಿದ್ದಾನೆ ಎಂದು ಹೇಳಿದೆ. id="toptextpromo">
ಮಿಯಾಮಿ
ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಾಡಿ ಸ್ಕಾನರ್ ಮೂಲಕ ಹಾದು ಹೋದ ಬಳಿಕ ವ್ಯಕ್ತಿಯ ಪ್ಯಾಂಟ್ ನಲ್ಲಿ ಸಂಶಯಾಸ್ಪದ ವಸ್ತು ಕಂಡು ಬಂದಿದ್ದರಿಂದ, ತಡೆದು ವಿಚಾರಿಸಲಾಯಿತು. ಆತನ ಪ್ಯಾಂಟ್ ನಲ್ಲಿ ಹಾವು, ಆಮೆಗಳಿದ್ದವು. ತಕ್ಷಣ ಆತನನ್ನು ಬಂಧಿಸಲಾಯಿತು ಎಂದು ಸಾರಿಗೆ ಭದ್ರತಾ ಆಡಳಿತ ಜಾನ್ ಅಲನ್ ಹೇಳಿದ್ದಾರೆ. id='are-slot-1' class='oiad oi-axt oiadv'> id='top-searched-articles'>ಒಟ್ಟು
ಏಳು ಸಣ್ಣ ಹಾವುಗಳು ಮತ್ತು ಮೂರು ಆಮೆಗಳಿದ್ದ ನೈಲಾನ್ ಚೀಲಗಳನ್ನು ಆತನ ಪ್ಯಾಂಟ್‌ನೊಳಗೆ ಆತ ಬಚ್ಚಿಟ್ಟುಕೊಂಡಿದ್ದ. ವನ್ಯಜೀವಿಗಳ ಅಕ್ರಮ ಮಾರಾಟ ನಿಷೇಧ ನಿಯಮದ ಅನ್ವಯ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಪ್ಯಾಂಟ್ ನೊಳಗೆ ಹಾವು ಬಿಟ್ಟುಕೊಂಡು ಆರಾಮವಾಗಿ ತಿರುಗಿದ್ದ ಇವನ ಐಡಿಯಾಕ್ಕೆ ಅಲ್ಲಿನ ಅಧಿಕಾರಿಗಳು ಬೆರಗಾಗಿದ್ದಾರೆ.











Click it and Unblock the Notifications