ಬಂಧನದ ಭೀತಿಯಲ್ಲಿ ಆಂಧ್ರಪ್ರದೇಶದ ಕುಬೇರ

ನ್ಯಾಯಮೂರ್ತಿಗಳಾದ ನಿಸಾರ್ ಅಹ್ಮದ್ ಕಾರ್ಕೂ ಮತ್ತು ವಿಲಾಸ್ ವಿ ಅಫ್ಜರ್ ಪುರ್ಕರ್ ಅವರಿದ್ದ ವಿಭಾಗೀಯ ಪೀಠ ಈ ಆದೇಶ ನೀಡಿದ್ದು, ಎರಡು ವಾರದೊಳಗೆ ಪ್ರಾಥಮಿಕ ವರದಿ ಸಲ್ಲಿಸುವಂತೆ ಸಿಬಿಐಗೆ ನಿರ್ದೇಶನ ನೀಡಿದ್ದಾರೆ.
ಸಿಬಿಐ ತಕ್ಷಣವೇ ಕಾರ್ಯಪ್ರವೃತ್ತರಾದರೆ, ಭಾರತದ ಶ್ರೀಮಂತ ಸಂಸದ ಎಂಬ ಕೀರ್ತಿ ಗಳಿಸಿರುವ ಕಡಪ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ವೈಎಸ್ ರಾಜಶೇಖರ ರೆಡ್ಡಿ ಪುತ್ರ ಜೈಲು ಸೇರಬೇಕಾಗುತ್ತದೆ.
2004ರಲ್ಲಿ 9.18 ಲಕ್ಷ ರೂಪಾಯಿ, 2009ರಲ್ಲಿ ಜಗನ್‌ಮೋಹನ್ ರೆಡ್ಡಿ ತಮ್ಮ ಆಸ್ತಿ 77 ಕೋಟಿ ರು ಆಸ್ತಿಗೆ ಜಗನ್ ಒಡೆಯರಾಗಿದ್ದರು. ಆದರೆ, 2011ರ ವೇಳೆಗೆ ಒಟ್ಟು 500 ಕೋಟಿ ರೂಪಾಯಿ ಗಳಿಸಿ ಅತ್ಯಂತ ಶ್ರೀಮಂತ ರಾಜಕಾರಣಿಯಾಗಿ ಜಗನ್ ಮೆರೆದಾಡಿದ್ದರು. ಆಂಧ್ರದಲ್ಲಷ್ಟೇ ಅಲ್ಲದೆ ಕರ್ನಾಟಕದ ಉಡುಪಿ, ಶಿವಮೊಗ್ಗದಲ್ಲೂ ಜಗನ್ ಆಸ್ತಿ ಹೊಂದಿದ್ದಾರೆ.[ಜಗನ್ ಆಸ್ತಿ ವಿವರ]











Click it and Unblock the Notifications