ಗ್ರೂಪ್ ಸೆಕ್ಸ್ ವಿಡಿಯೋ ಮಾಡುವುದಕ್ಕೆ ಆಜ್ಞಾಪಿಸಿದ ತಾಯಿ

ಇಂತಹ ಅಕ್ಷಮ್ಯ ಅಪರಾಧವೆಸಗಿದವಳ ವಯಸ್ಸು ಇನ್ನೂ 24 ವರ್ಷವೂ ದಾಟಿಲ್ಲ. ಕಳೆದ ಶನಿವಾರ ಪೊಲೀಸರು ಇವಳನ್ನು ಬಂಧಿಸಿದ್ದು, ಅಪರಾದ ಸಾಬೀತಾದರೆ 10 ವರ್ಷದವರೆಗೆ ಜೈಲು ಗ್ಯಾರಂಟಿ ಎಂದಿದ್ದಾರೆ. ಆದರೆ ಪೊಲೀಸರು ಮಗಳ ಭವಿಷ್ಯದ ದೃಷ್ಟಿಯಿಂದ ತಾಯಿ ಮತ್ತು ಮಗಳ ವಿವರವನ್ನು ಬಹಿರಂಗಪಡಿಸಿಲ್ಲ.
ಈ ಮಧ್ಯೆ, ಒಟ್ಟು ಆರು ಪುರುಷರ ಜತೆ ತಾನು ಕಾಮಕೇಳಿಯಲ್ಲಿ ತೊಡಗಿದ್ದನ್ನು ನನ್ನ ಮಗಳು ಮೊಬೈಲಿನಲ್ಲಿ ಮೂರು ವಿಡಿಯೋಗಳನ್ನು ಮಾಡಿರುವುದಾಗಿ ಮಹಿಳೆ ಪೊಲೀಸರಿಗೆ ತಪ್ಪೊಪ್ಪಿಗೆ ನೀಡಿದ್ದಾಳೆ ಎಂದು ಡಲ್ಲಾಸ್ ಮಾರ್ನಿಂಗ್ ನ್ಯೂಸ್ ಮಂಗಳವಾರ ವರದಿ ಮಾಡಿದೆ.
6 ವರ್ಷದ ಬಾಲಕಿಯನ್ನು ತಕ್ಷಣ ಶಿಶು ಸಂರಕ್ಷಣಾ ಕೇಂದ್ರಕ್ಕೆ ದಾಖಲಿಸಲಾಗಿದೆ. ಬಾಲಕಿಯು ಆರೋಗ್ಯವಾಗಿದ್ದು, ದೈಹಿಕವಾಗಿ ಅವಳನ್ನು ದುರ್ಬಳಕೆ ಮಾಡಿಕೊಂಡಿರುವ ಲಕ್ಷಣಗಳು ಇಲ್ಲ. ಆದರೆ ಇಂತಹ ಸಂದರ್ಭಗಳನ್ನು ನೋಡಿದ ಮಕ್ಕಳು ಮಾನಸಿಕ ಕ್ಷೋಭೆ ಮತ್ತು ತುಂಬಾ ಗಾಬರಿಗೊಳ್ಳುವುದು ಸಹಜ ವೆಂದು ಶಿಶು ಕಲ್ಯಾಣ ವಿಭಾಗ ತಿಳಿಸಿದೆ. ಆಗಸ್ಟ್ 16ರಂದು ಪ್ರಕರಣವು ನ್ಯಾಯಾಲಯದಲ್ಲಿ ವಿಚಾರಣೆಗೆ ಬರಲಿದೆ.












Click it and Unblock the Notifications