ದೇವಿಕಾರಾಣಿ ಎಸ್ಟೇಟ್ ಸ್ವಾಧೀನ ಕಾಯ್ದೆ ಹಕೀಕತ್ತು ಏನು?

ಬೆಂಗಳೂರು,

ಆ.9:
ರೋರಿಚ್
ದಂಪತಿಯ
ಎಲ್ಲಾ
ಸ್ಥಿರ
ಮತ್ತು
ಚರಾಸ್ತಿ
ವಶಪಡಿಸಿಕೊಳ್ಳುವ
ಸಲುವಾಗಿ
ರಾಜ್ಯ
ಸರ್ಕಾರ
ರೋರಿಚ್
ಮತ್ತು
ದೇವಿಕಾರಾಣಿ
ರೋರಿಚ್
ಎಸ್ಟೇಟ್
(ಸ್ವಾಧೀನ
ಮತ್ತು
ವರ್ಗಾವಣೆ)
ಕಾಯಿದೆ
1996
ಅನ್ನು
ಜಾರಿಗೆ
ತಂದು
ಆಸ್ತಿ
ಸ್ವಾಧೀನ
ಪಡಿಸಿಕೊಂಡಿತ್ತು.
ಅರ್ಜಿದಾರರು
ಕರ್ನಾಟಕ
ಸರ್ಕಾರದ
1996ರ
ಭೂಸ್ವಾಧೀನ
ಕಾಯಿದೆಯ
ವ್ಯಾಪ್ತಿಯನ್ನೇ
ಪ್ರಶ್ನಿಸಿದ್ದರು.

id="toptextpromo">

ರೋರಿಚ್

ದಂಪತಿಗಳು
ಬೆಂಗಳೂರು
ಸಮೀಪ
ತಾತಗುಣಿ
ಎಸ್ಟೇಟನ್ನು
ಅಭಿವೃದ್ಧಿ
ಪಡಿಸಿದ್ದರು.
ಇಲ್ಲಿನ
ಮನೆಯಲ್ಲಿ
ಕಲಾವಿದ
ರೋರಿಚ್
ರಚಿಸಿದ
ಅಪೂರ್ವ
ತೈಲಚಿತ್ರಗಳು
ಹಾಗೂ
ಇತರ
ಅಪರೂಪದ
ಕಲಾಕೃತಿಗಳಿವೆ.
ಎಸ್ಟೇಟ್‌ನ
ಭೂಮಿಯ
ಸ್ವಲ್ಪ
ಭಾಗವನ್ನು
ವ್ಯಾಪಾರ
ಒಪ್ಪಂದಕ್ಕೆ
ಅನುಗುಣವಾಗಿ
ಕೆ.ಟಿ.
ಪ್ಲಾಂಟೇಷನ್‌ನವರು
ವಶಪಡಿಸಿಕೊಂಡಿದ್ದರು.
ಆದರೆ
ರಾಜ್ಯ
ಸರ್ಕಾರ
ಅದಕ್ಕೆ
ಅನುಮತಿ
ನೀಡದೇ
ಒಪ್ಪಂದದ
ನೋಂದಣಿಗೆ
ಅವಕಾಶ
ಮಾಡಿಕೊಟ್ಟಿರಲಿಲ್ಲ.

id='are-slot-1'
class='oiad
oi-axt
oiadv'>
id='top-searched-articles'>

ತಾವು

ಖರೀದಿಸಿದ
ಆಸ್ತಿಗೆ
ಕರ್ನಾಟಕ
ಭೂ
ಸುಧಾರಣಾ
ಕಾಯಿದೆ
1961
ಅನ್ವಯ
ವಿನಾಯಿತಿ
ನೀಡುವಂತೆ
ಕೆ.ಟಿ.
ಪ್ಲಾಂಟೇಷನ್‌ನವರು
ಸರ್ಕಾರಕ್ಕೆ
ಮನವಿ
ಮಾಡಿದ್ದರು.
ಸರ್ಕಾರ
ಮನವಿಯನ್ನು
ತಿರಸ್ಕರಿಸಿದ
ಹಿನ್ನೆಲೆಯಲ್ಲಿ
ರೋರಿಚ್
ಆಸ್ತಿ
ಸ್ವಾಧೀನ
ಮತ್ತು
ಸಂಬಂಧ
ರೂಪಿಸಲಾಗಿದ್ದ
ಕಾಯಿದೆಯ
ವ್ಯಾಪ್ತಿಯನ್ನು
ಕೆ.ಟಿ.
ಪ್ಲಾಂಟೇಷನ್‌ನವರು
ನ್ಯಾಯಾಲಯದಲ್ಲಿ
ಪ್ರಶ್ನಿಸಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+