ಕುವೈತ್ತಿನಲ್ಲಿ ಇಟಲಿ ಮಹಿಳೆ ಮೇಲೆ ಸಾಮೂಹಿಕ ರೇಪ್

ಕುವೈಟ್,

ಆಗಸ್ಟ್
3:
ಕಾರಿನಲ್ಲಿ
ಹೋಗುತ್ತಿದ್ದ
ಮಹಿಳೆ
ತನ್ನ
ಕಾರು
ಕೆಟ್ಟು
ಹೋಗಿದೆ
ಎಂದು
ಕಾರು
ಲಿಫ್ಟ್
ಕೇಳಿದ್ದೇ
ಎಡವಟ್ಟಾಯಿತು.
ಇಟಲಿ
ಮಹಿಳೆಯ
ಕಾರು
ಕೆಟ್ಟು,
ನಸೀಬು
ಕೊಟ್ಟಿಯಾಗಿ,
ಕಾರಿನಲ್ಲಿ
ಅತ್ಯಾಚಾರಕ್ಕೀಡಾದ
ಘಟನೆ
ಮಂಗಳವಾರ
ಇಲ್ಲಿ
ನಡೆದಿದೆ.

id="toptextpromo">

ಮನೆ

ಬಳಿ
ಬಿಡ್ತೀವಿ
ಬಾ
ಎಂದು
ಇಟಲಿ
ಮಹಿಳೆಯನ್ನು
ಹತ್ತಿಸಿಕೊಂಡ
ಇಬ್ಬರು
ಪುರುಷ
ಪುಂಗವರು
ಆಕೆಯನ್ನು
ಮನೆ
ಬಳಿ
ಬಿಡದೇ
ತಮ್ಮ
ಅಪಾರ್ಟ್
ಮೆಂಟಿಗೆ
ಕರೆದೊಯ್ದು,
ಸಾಮೂಹಿಕ
ಅತ್ಯಾಚಾರವೆಸಗಿದ್ದಾರೆ.
'ಕೆಟ್ಟು
ನಿಂತಿದ್ದ
ನನ್ನ
ಕಾರಿನ
ಬಳಿ
ಬಂದು
ರಿಪೇರಿ
ಮಾಡುವುದಾಗಿ
ನಂಬಿಸಿದರು.
ನಂತರ
ರಿಪೇರಿ
ಆಗುವುದಿಲ್ಲ
ಎಂದು
ಇಬ್ಬರೂ
ಮಾತನಾಡಿಕೊಂಡರು.
ನಂತರ
ಅವರ
ಲಕ್ಷರಿ
ಕಾರಿನಲ್ಲೇ
ಡ್ರಾಪ್
ಕೊಡುವುದಾಗಿ
ನಂಬಿಸಿದರು.
ನಾನೂ
ಕಾರು
ಹತ್ತಿ
ಹೋದೆ'
ಎಂದು
ಮಹಿಳೆ
ಪೊಲೀಸರಿಗೆ
ದೂರು
ನೀಡಿದ್ದಾಳೆ.

id='are-slot-1'
class='oiad
oi-axt
oiadv'>
id='top-searched-articles'>

'ಅನತಿ

ದೂರದಲ್ಲಿ
ಹೋಗುತ್ತಿದ್ದಂತೆ
ಕಾರಿನಲ್ಲಿ
ತಮ್ಮ
ಆಟ
ಶುರುವಿಟ್ಟುಕೊಂಡರು.
ಕೂಗಾಡಿದರೆ
ಸಾಯಿಸುವುದಾಗಿ
ಬೆದರಿಸಿದರು.
ದುಷ್ಕರ್ಮಿಗಳು
ತಮ್ಮ
ಅಪಾರ್ಟ್
ಮೆಂಟಿಗೆ
ಕರೆದೊಯ್ಡು
ನನ್ನ
ಮೇಲೆ
ರೇಪ್
ಮಾಡಿದರು'
ಎಂದು
ಮಹಿಳೆ
ಅಲವತ್ತುಕೊಂಡಿದ್ದಾಳೆ.
ಮಹಿಳೆಯು
ಕುವೈತಿಗೆ
ಹೊಸಬಳಾಗಿದ್ದು,
ಅಪಾರ್ಟ್
ಮೆಂಟನ್ನು
ಗುರುತಿಸುವಲ್ಲಿ
ವಿಫಲರಾಗಿದ್ದಾಳೆ.
ಇದರಿಂದ
ತಪ್ಪಿತಸ್ಥರನ್ನು
ಬಂಧಿಸುವುದಕ್ಕೆ
ಪೊಲೀಸರಿಗೆ
ತೊಡಕಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+