ಯುವತಿಗೆ ಸೆಕ್ಸ್ ಬೊಂಬೆ ಕೊರಿಯರ್ ಮಾಡುತ್ತಿದ್ದವನ ಬಂಧನ

ಶಾನೆ ತಲೆ ಕೆಡಿಸಿಕೊಂಡ ಯುವತಿಯ ಅಪ್ಪ-ಅಮ್ಮವಿಷಯವನ್ನು ಪೊಲೀಸರ ಗಮನಕ್ಕೆ ತಂದಿದ್ದರು. ಪೊಲೀಸರು ತಲೆಕೆಡಿಸಿಕೊಳ್ಳತೊಡಗಿದರು. ಕೊನೆಗೆ ಆ ಅನಾ'ಮಿಕ' ಯಾರು ಎಂಬುದನ್ನು ಪತ್ತೆ ಹಚ್ಚಿದರು. ಅಂತಹ ವಿಕೃತ ಐಟಂಗಳನ್ನು ನೀಡುತ್ತಿದ್ದವ 21 ವರ್ಷದ ಯುವಕ.
ಅಷ್ಟಕ್ಕೂ ಅವನ್ಯಾಕಪ್ಪಾ ಈ ರೀತಿ ಮಾಡತೊಡಗಿದ ಅಂದರೆ ಆ ಯುವತಿಯ ಮೇಲೆ ವ್ಯಾಮೋಹಗೊಂಡಿದ್ದ. ಸೂರಜ್ ಸಾಗರ್ ಎಂಬ ಈ ವಿಕೃತ ಕಾಮಿ ಎರಡು ವಾರಗಳಿಂದ ಯುವತಿಯ ಹಿಂದೆ ಬಿದ್ದಿದ್ದ. ಅಷ್ಟೇ ಅಲ್ಲ ಈ ವಿಕೃತ ಯುವತಿಯ ಅಪ್ಪನಿಗೆ ಕರೆ ಮಾಡಿ ಮನಸಾರೆ ಬೈದಾಡುತ್ತಿದ್ದ.
ಸರಿ ಇವನ ಕಾಟ ತಾಳಲಾರದೆ ಪೊಲೀಸರು ಮೊರೆ ಹೋಗಲಾಗಿತ್ತು. ಪೊಲೀಸರು ಮೊಬೈಲ್ ಕರೆಗಳು ಎಲ್ಲಿಂದ ಬರುತ್ತಿವೆ ಎಂಬುದನ್ನು ಪತ್ತೆ ಹಚ್ಚಿದರು. ಮಲಾಡ್ ಕಾಲೇಜಿನ ವಿದ್ಯಾರ್ಥಿನಿಯೊಬ್ಬಳಿಗೆ ಸೇರಿದ ಸಿಮ್ ಕಾರ್ಡ್ ಅದಾಗಿತ್ತು. ಆದರೆ ಆ ವಿದ್ಯಾರ್ಥಿನಿಯ ಮೊಬೈಲ್ ಕಳೆದುಹೋಗಿತ್ತು. ದೂರು ಸಹ ನೀಡಿದ್ದಳು.
ಕೊನೆಗೆ ಈ ವಿದ್ಯಾರ್ಥಿನಿಯ ಫ್ರೆಂಡ್ ಒಬ್ಬ ಆ ಮೊಬೈಲ್ ಅನ್ನು ಎತ್ತಿಹಾಕಿದ್ದ. ಅದು ಹೇಗೋ ಸೂರಜ್ ಕೈಸೇರಿತು. ಸರಿ ಅವ ಆಟ ಶುರುವಿಟ್ಟುಕೊಂಡಿದ್ದ. ದೂರಜ್ ನನ್ನು ಜುಲೈ 27ರಂದು ನ್ಯಾಯಾಲಯದಲ್ಲಿ ಹಾಜರುಪಡಿಸುವುದಾಗಿ ಪೊಲೀಸರು ತಿಳಿಸಿದ್ದಾರೆ.
-
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Bengaluru Property: ಬೆಂಗಳೂರಿನ ಆಸ್ತಿದಾರರೇ ನಿಮ್ಮ ಆಸ್ತಿ ಉಳಿಸಿಕೊಳ್ಳಲು ಕೊನೆಯ ಅವಕಾಶ: ಈ ಎಚ್ಚರಿಕೆ ಯಾರಿಗೆಲ್ಲ ಅನ್ವಯ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
KPSC- KEA: ಕೆಪಿಎಸ್ಸಿಗೆ ಬಿಗ್ ಶಾಕ್! ಕೃಷಿ ಇಲಾಖೆಯ 945 ಹುದ್ದೆಗಳ ನೇಮಕಾತಿ ಹೊಣೆ ಕೆಇಎಗೆ, ಮಹತ್ವದ ಆದೇಶ












Click it and Unblock the Notifications