ಗೋವಾ: ಅಪ್ರಾಪ್ತಳ ಜತೆ ಖೋಖೋ ಆಡಿದ ಕೋಚ್ ಬಂಧನ
ಪಣಜಿ,
ಜುಲೈ 19: ಇಲ್ಲಿಂದ 40 ಕಿ.ಮೀ. ದೂರದಲ್ಲಿರುವ ಕೊಲ್ವಾ ಬೀಚ್ ಬಳಿಯಿರುವ ಹೋಟೆಲ್ ರೂಮಿನಲ್ಲಿ 16 ವರ್ಷದ ಆಟಗಾರ್ತಿಯ ಮೇಲೆ ಒಂದು ವಾರ ಕಾಲ ಸತತವಾಗಿ ಅತ್ಯಾಚಾರವೆಸಗಿದ ಆರೋಪದ ಮೇಲೆ ಉತ್ತರ ಪ್ರದೇಶದ ಖೋಖೋ ಕೋಚ್ ನನ್ನು ಪೊಲೀಸರು ಜುಲೈ 18ರಂದು ಬಂಧಿಸಿದ್ದಾರೆ. id="toptextpromo">ಗೋವಾದಲ್ಲಿ
ನನ್ನದೊಂದು ಬೀಚ್ ರೆಸಾರ್ಟ್ ಇದೆ. ಅಲ್ಲಿ ರಾಷ್ಟ್ರೀಯ ಮಟ್ಟದ ಖೋ ಖೋ ಟೂರ್ನಮೆಂಟ್ ಆಯೋಜಿಸಿದ್ದೇನೆ ಎಂದು ಕೋಚ್ ಅಮಿತ್ ರಾಗಿ ಉತ್ತರಪ್ರದೇಶದ ಬಿಜ್ನೋರ್ ನಿಂದ ಈ ಆಟಗಾರ್ತಿಯನ್ನು ಪುಸಲಾಯಿಸಿ ಗೋವಾಗೆ ಕರೆತಂದಿದ್ದ. id='are-slot-1' class='oiad oi-axt oiadv'> id='top-searched-articles'>ರೇಪ್
ನಿಂದ ಘಾಸಿಗೊಂಡ ಆಟಗಾರ್ತಿ, ಹೋಟೆಲ್ ಪರಿಚಾರಕನಿಗೆ ಸುಳಿವು ನೀಡಿದಳು. ಆತ ಪೊಲೀಸರಿಗೆ ಸುದ್ದಿ ಮುಟ್ಟಿಸಿದಾಗ ವಿಷಯ ಬಹಿರಂಗವಾಗಿದೆ. ಆಟಗಾರ್ತಿಯು ಉತ್ತರಪ್ರದೇಶದ ಸರಕಾರಿ ಕಾಲೇಜಿನಲ್ಲಿ ಪಿಯುಸಿ ಓದುತ್ತಿದ್ದಾಳೆ. ಆಟಗಾರ್ತಿಯನ್ನು ಪೋಷಕರಿಗೆ ಸುಪರ್ದಿಗೆ ಒಪ್ಪಿಸಲಾಗಿದೆ.











Click it and Unblock the Notifications