ಮಂಗಳೂರಿನಲ್ಲಿ ಗೃಹಿಣಿ ಮೇಲೆ ಪಕ್ಕದ್ಮನೆ ಯುವಕನಿಂದ ಅತ್ಯಾಚಾರ

ಮನೆಯಲ್ಲಿ ಮಹಿಳೆ ತನ್ನ ಐದು ತಿಂಗಳ ಮಗುವಿನೊಂದಿಗೆ ಒಬ್ಬಳೇ ಇದ್ದಾಗ ಈರುಳ್ಳಿ ಮತ್ತು ಟೊಮೇಟೊ ಕೇಳುವ ನೆಪದಲ್ಲಿ ಮನೆಗೆ ಬಂದ ಅಜರುದ್ದೀನ್, ಆಕೆಯ ಮನೆಯೊಳಗೆ ಪ್ರವೇಶಿಸಿ ಆಕೆಯೊಂದಿಗೆ ಅಸಭ್ಯವಾಗಿ ವರ್ತಿಸಲು ಯತ್ನಿಸಿದಾಗ ಆಕೆ ಕೂಗಿಕೊಂಡಿದ್ದಾಳೆ. ಇದರಿಂದಾಗಿ ಪಕ್ಕದ ಮನೆಯವರು ಬರುವ ಸಂದರ್ಭದಲ್ಲಿ ದುಷ್ಕರ್ಮಿ ಓಡಿ ತಪ್ಪಿಸಿಕೊಂಡಿದ್ದಾನೆ. ಮಹಿಳೆಯನ್ನು ನಗರದ ಎಸ್.ಸಿ.ಎಸ್. ಆಸ್ಪತ್ರೆಗೆ ದಾಖಲಿಸಲಾಗಿದೆ.












Click it and Unblock the Notifications