ಎಸ್ಎಸ್ಎಲ್ ಸಿ ಪೂರಕ ಪರೀಕ್ಷೆ ಫಲಿತಾಂಶ ಇಂದು

ಇಂದೇ ಮಧ್ಯಾಹ್ನ 3 ಗಂಟೆಗೆ ರಾಜ್ಯದ ಎಲ್ಲ ಪ್ರೌಢಶಾಲೆ, ಪದವಿ ಪೂರ್ವ ಕಾಲೇಜುಗಳಲ್ಲಿ ಪ್ರಕಟವಾಗಲಿದೆ. ಶೇ. 36.26ರಷ್ಟು ವಿದ್ಯಾರ್ಥಿಗಳು ಪಾಸಾಗಿದ್ದಾರೆ. ಎಂದಿನಂತೆ ವಿದ್ಯಾರ್ಥಿನಿಯರು ಮತ್ತು ಗ್ರಾಮೀಣ ವಿದ್ಯಾರ್ಥಿಗಳು ಮುಂದಿದ್ದಾರೆ.
ಮಾನ್ಯತೆ ಪಡೆದ ಎಲ್ಲ ಪ್ರೌಢಶಾಲೆಗಳ ಮುಖ್ಯಸ್ಥರು ಸಂಬಂಧಪಟ್ಟ ಕ್ಷೇತ್ರ ಶಿಕ್ಷಣಾಧಿಕಾರಿಗಳಿಂದ ತಮ್ಮ ಶಾಲೆಯ ಫಲಿತಾಂಶ ಪಟ್ಟಿಯನ್ನು ಬೆಳಿಗ್ಗೆ 10 ಗಂಟೆಗೆ ಪಡೆದುಕೊಂಡು ಮಧ್ಯಾಹ್ನ 3 ಗಂಟೆಗೆ ಫಲಿತಾಂಶ ಪ್ರಕಟಿಸಬೇಕು ಎಂದು ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ತಿಳಿಸಿದೆ.
ವೆಬ್‌ಸೈಟ್ ವಿಳಾಸ:
www.kseeb.kar.nic.in
www.karresults.nic.in
www.sslc.kar.nic.in
www.schools9.com
www.exametc.com
www.indiaeducation.net
www.indiaedunews.net
www.examresults.net
ಈ ದೂರವಾಣಿ ಸಂಖ್ಯೆಗಳ ಮೂಲಕವೂ ಫಲಿತಾಂಶ ಲಭ್ಯ
ಬಿಎಸ್‌ಎನ್‌ಎಲ್: 1255596, 1255560
ಏರ್‌ಟೆಲ್: 543212222
ಐಡಿಯಾ: 5545678
ಟಾಟಾ (ಜಿಎಸ್‌ಎಂ):54321234
ಟಾಟಾ: 129660
ರಿಲಯನ್ಸ್: 56566
ವೊಡಾಫೋನ್: 56731












Click it and Unblock the Notifications