ತರುಣಿಯ ಅಪಹರಿಸಿ, ಅತ್ಯಾಚಾರ ಮಾಡಿದ ಪೂಜಾರಿ

ಹರಿಯಾಣಾ,

ಜುಲೈ1:
ಹದಿಹರಯದ
ತರುಣಿಯನ್ನು
ಅಪಹರಿಸಿ,
ಎಂಟು
ತಿಂಗಳ
ಕಾಲ
ಅವಳ
ಮೇಲೆ
ಸತತವಾಗಿ
ಅತ್ಯಾಚಾರವೆಸಗಿದ
ಇಲ್ಲಿನ
ಬನಾತ್
ಪಟ್ಟಣದ
ಅರ್ಚಕನನ್ನು
ಪೊಲೀಸರು
ಗುರುವಾರ
ನ್ಯಾಯಾಂಗ
ವಶಕ್ಕೆ
ಒಪ್ಪಿಸಿದ್ದಾರೆ.

id="toptextpromo">

ಸ್ಥಳೀಯ

ದೇವಸ್ಥಾನವೊದರ
ಪೂಜಾರಿ,
35
ವರ್ಷದ
ಬಾಲಕೃಷ್ಣ
17
ವರ್ಷದ
ಬಾಲಕಿಯನ್ನು
ಅಪಹರಿಸಿ
ಎಂಟು
ತಿಂಗಳ
ಕಾಲ
ಅವಳ
ಮೇಲೆ
ಸತತವಾಗಿ
ಅತ್ಯಾಚಾರವೆಸಗಿದ್ದಾನೆ.
ಬಾಲಕಿಯೀಗ
ಗರ್ಭಿಣಿಯಾಗಿದ್ದಾಳೆ
ಎಂದು
ಪೊಲೀಸರು
ಹೇಳಿದ್ದಾರೆ.

id='are-slot-1'
class='oiad
oi-axt
oiadv'>
id='top-searched-articles'>

ಬಾಲಕಿಯ

ತಂದೆ
ನೀಡಿದ
ದೂರಿನ
ಮೇರೆಗೆ
ಗುರಗಾಂವ್
ನಲ್ಲಿ
ಬಾಲಕಿಯೊಂದಿಗೆ
ವಾಸವಾಗಿದ್ದ
ಪೂಜಾರಿಯ
ಮನೆ
ಮೇಲೆ
ಪೊಲೀಸರು
ದಾಳಿ
ನಡೆಸಿ,
ಬಾಲಕಿಯನ್ನು
ವಶಕ್ಕೆ
ತೆಗೆದುಕೊಂಡು
ಆಸ್ಪತ್ರೆಗೆ
ದಾಖಲಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+