ಜ್ವಾಲಾಗೆ ಸಿಕ್ತು ವಿಚ್ಛೇದನ: ಮತ್ತೆ ಸ್ವಚ್ಚಂದ ಹಕ್ಕಿ!

ಜ್ವಾಲಾ-ಚೇತನ್ ಆರು ವರ್ಷಗಳ ಹಿಂದೆ (ಜುಲೈ 17, 2005) ಪ್ರೇಮ ವಿವಾಹವಾಗಿದ್ದರು. ಆದರೆ, ಕೆಲವು ತಿಂಗಳ ಹಿಂದೆ ಜ್ವಾಲಾ ಹಾಗೂ ಮಾಜಿ ಕ್ರಿಕೆಟಿಗ ಅಜರುದ್ದೀನ್ ಸಂಬಂಧದ ಗುಸುಗುಸು ಕೇಳಿಬಂದಿದ್ದವು. ಇನ್ನು ಬ್ಯಾಡ್ಮಿಂಟನ್ ನನ್ನ ಸರ್ವಸ್ವ. ಅದರಲ್ಲೇ ಜೀವನ್ಮುಕ್ತಿ ಕಾಣುತ್ತೇನೆ ಎಂದು ಚೇತನ್ ಪ್ರತಿಕ್ರಿಯಿಸಿದ್ದಾರೆ












Click it and Unblock the Notifications