55 ಸೆಕೆಂಡ್ ನಲ್ಲಿ ಪಾಕಿಸ್ತಾನದ ಬ್ಯಾಂಕ್ ಲೂಟಿ

ಮುಸುಕು ಧರಿಸಿದ ಐದು ಬಂದೂಕುದಾರಿ ವ್ಯಕ್ತಿಗಳು ಬ್ಯಾಂಕ್ ಪ್ರವೇಶಿಸಿ ಭದ್ರತಾ ಸಿಬ್ಬಂದಿಗಳಿಗೆ ಹೊಡೆದು ದರೋಡೆ ಮಾಡಿದ್ದಾರೆ. ಇವರು ಕ್ಯಾಷ್ ಕೌಂಟರಿನಲ್ಲಿದ್ದ 37 ಲಕ್ಷ ರೂಪಾಯಿಯನ್ನು ಕೇವಲ 55 ಸೆಕೆಂಡಿನಲ್ಲಿ ಅಪಹರಿಸಿದ್ದಾರೆ. ಭದ್ರತಾ ಕ್ಯಾಮರಾದಲ್ಲಿ ದರೋಡೆ ರೆಕಾರ್ಡ್ ಆಗಿದ್ದು ಶೀಘ್ರದಲ್ಲಿ ದರೋಡೆಕೋರರನ್ನು ಬಂಧಿಸುವುದಾಗಿ ಪೋಲಿಸರು ತಿಳಿಸಿದ್ದಾರೆ.











Click it and Unblock the Notifications