ಪಿಯುಸಿ ಪರೀಕ್ಷೆ ಫಲಿತಾಂಶ ಮಂಗಳವಾರ ಸಾಯಂಕಾಲ

PUC results May 10
ಬೆಂಗಳೂರು, ಮೇ 8: ಪ್ರಸಕ್ತ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶವು ಮೇ 10, ಮಂಗಳವಾರ ಸಂಜೆ ವೇಳೆಗೆ ಇಂಟರ್ ನೆಟ್ ಮೂಲಕ ಮೊದಲು ಪ್ರಕಟವಾಗಲಿದೆ. ಬಳಿಕ ಸಂಬಂಧಪಟ್ಟ ಕಾಲೇಜುಗಳಲ್ಲಿ ಮೇ 11, ಬುಧವಾರ ಲಭ್ಯವಾಗಲಿದೆ.

ಪದವಿ ಪೂರ್ವ ಶಿಕ್ಷಣ ಇಲಾಖೆ ಸೂಚಿಸಿರುವ www.oneindia.com , www.thatskannada.com, www.karnataka.com ಸೇರಿದಂತೆ ಇನ್ನೂ ಕೆಲವು ವೆಬ್ ಸೈಟ್ ಗಳಲ್ಲಿ ಮೇ 10ರಂದು ಸಂಜೆ 6 ಗಂಟೆಗೆ ಫಲಿತಾಂಶ ಹೊರಬೀಳಲಿದೆ.

ಇದೇ ವೇಳೆ ಪ್ರಸಕ್ತ ಸಾಲಿನ ಎಸ್ಎಸ್ಎಲ್ ಸಿ ಪರೀಕ್ಷಾ ಫಲಿತಾಂಶವು ಮೇ 12ರಂದು ಪ್ರಕಟವಾಗುವ ಸಾಧ್ಯತೆಗಳು ಹೆಚ್ಚಾಗಿವೆ. ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ಈ ಬಗ್ಗೆ ಇಂದು (ಮೇ 8) ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆಯಿದೆ. ಈ ಫಲಿತಾಂಶವೂ ದಟ್ಸ್ ಕನ್ನಡ ವೆಬ್ ಸೈಟ್ ಗಳಲ್ಲಿ ಮುಂಚಿತವಾಗಿ ಪ್ರಕಟವಾಗಲಿದೆ. ಆಲ್ ದಿ ಬೆಸ್ಟ್.

ಮಾರ್ಚ್ 17ರಿಂದ 23ರವರೆಗೆ ನಡೆದಿದ್ದ ಎರಡನೇ ಪಿಯುಸಿ ಪರೀಕ್ಷೆಗೆ 6.24 ಲಕ್ಷ ವಿದ್ಯಾರ್ಥಿಗಳು ಕುಳಿತಿದ್ದರು. ಏ. 8ರಿಂದ ಮೌಲ್ಯ ಮಾಪನ ಶುರುವಾಗಿತ್ತು. ಮೌಲ್ಯ ಮಾಪಕರ ಯಾವುದೇ ತಂಟೆ ತಕರಾರುಗಳಿಲ್ಲದೆ ಸಕಾಲಕ್ಕೆ ಮೌಲ್ಯಮಾಪನ ಮುಗಿದಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+