ಭ್ರಷ್ಟಾಚಾರ: ಚೀನಾ, ರಷ್ಯಾಗಿಂತ ಭಾರತ ಹಿಂದೆ

ನವದೆಹಲಿ,

ಮಾ.7:
ಜಾಗತಿಕ
ಸಾಲ
ನಿಗದಿ
ಸಂಸ್ಥೆ
ಫಿಚ್
ಪ್ರಕಟಿಸಿರುವ
ವರದಿಯಂತೆ,
ಭಾರತ
ಇನ್ನೂ
ಭ್ರಷ್ಟವಾಗಿಲ್ಲ.
ಭ್ರಷ್ಟಾಚಾರದ
ವಿಷಯದಲ್ಲಿ
ಚೀನಾ
ಹಾಗೂ
ರಷ್ಯಾ
ದೇಶಗಳೇ
ಇನ್ನೂ
ಮುಂದಿದೆ.
ಆದರೆ,
ಅತಿಯಾದ
ತೆರಿಗೆ
ಪದ್ಧತಿ
ಹಾಗೂ
ನಿಯಮಾವಳಿಗಳು
ಸಾರ್ವಜನಿಕರಲ್ಲದೆ,
ಬಂಡವಾಳ
ಹೂಡಿಕೆದಾರರನ್ನು
ಕಂಗೆಡಿಸಿದೆ
ಎಂದು
ಫಿಚ್
ಸಂಸ್ಥೆ
ವ್ಯವಸ್ಥಾಪಕ
ನಿರ್ದೇಶಕ
ರಿಚರ್ಡ್
ಹಂಟರ್
ಹೇಳಿದ್ದಾರೆ.

id="toptextpromo">

2ಜಿ

ಸ್ಪೆಕ್ಟ್ರಂ
ಹಗರಣ,
ಕಾಮನ್‌ವೆಲ್ತ್
ಹಗರಣ,
ಆದರ್ಶ್
ಸೊಸೈಟಿ
ಹಂಚಿಕೆ
ಹಗರಣ,
ದೇವಾಸ್
ಆಂಟ್ರಿಕ್ಸ್
ಒಪ್ಪಂದ
ಮುಂತಾದ
ಭ್ರಷ್ಟಾಚಾರ
ಪ್ರಕರಣಗಳು
ಪ್ರತಿನಿತ್ಯ
ಸುದ್ದಿಯಲ್ಲಿರುವ
ಸಂದರ್ಭದಲ್ಲಿ
ಭ್ರಷ್ಟಾಚಾರಕ್ಕಿಂತ
ತೆರಿಗೆ
ಪದ್ಧತಿಗೆ
ಭಾರತಕ್ಕೆ
ಮಾರಕ
ಎಂದಿರುವ
ಫಿಕ್ಸ್
ಸಂಸ್ಥೆ
ವರದಿ
ಕುತೂಹಲ
ಮೂಡಿಸಿದೆ.
ಆದರೆ,
ಭಾರತದಲ್ಲಿ
ಭ್ರಷ್ಟಾಚಾರ
ಇಲ್ಲವೆಂದಲ್ಲ.
ಇದ್ದರೂ
ಅದೂ
ಬಂಡವಾಳ
ಹೂಡಿಕೆದಾರರಿಗೆ
ಮಾರಕವಾಗಿಲ್ಲ.

id='are-slot-1'
class='oiad
oi-axt
oiadv'>
id='top-searched-articles'>

ಭಾರತೀಯ

ತೆರಿಗೆ
ಪದ್ಧತಿ
ಹಾಗೂ
ನೀತಿಗಳಿಂದ
ವಿದೇಶಿ
ಹೂಡಿಕೆದಾರರು,
ಭಾರತೀಯ
ಬಂಡವಾಳದಾರರು
ಸಾಕಷ್ಟು
ತೊಂದರೆ
ಅನುಭವಿಸಿದ್ದಾರೆ.
ಭಾರತದಲ್ಲಿ
ಕಾನೂನು
ಸುವ್ಯವಸ್ಥೆ
ಸಮರ್ಥವಾಗಿ
ತನ್ನ
ಕಾರ್ಯ
ನಿರ್ವಹಿಸುತ್ತಿರುವುದರಿಂದ
ಭ್ರಷ್ಟಾಚಾರ
ಪ್ರಕರಣಗಳು
ವಿದೇಶಿ
ಬಂಡವಾಳ
ಹೂಡಿಕೆದಾರರ
ಮೇಲೆ
ಹೆಚ್ಚಿನ
ಪರಿಣಾಮ
ಬೀರಿಲ್ಲ.
ಆದರೆ,
ಚೀನಾ
ಹಾಗೂ
ರಷ್ಯಾದಲ್ಲಿ
ಭ್ರಷ್ಟ್ರಾಚಾರದಿಂದ
ಅಲ್ಲಿನ
ಹೂಡಿಕೆದಾರರಿಗೆ
ಭಾರಿ
ನಷ್ಟವಾಗಿದೆ
ಎಂದು
ಫಿಚ್
ಸಂಸ್ಥೆ
ವರದಿಯಲ್ಲಿ
ಹೇಳಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+