ಫೆ. 24 ರಂದು ರಾಜ್ಯ ಬಜೆಟ್ ಮಂಡನೆ : ಆಚಾರ್ಯ
ಬೆಂಗಳೂರು,
ಫೆ. 4 : 2011-12 ನೇ ಸಾಲಿನ ರಾಜ್ಯ ಬಜೆಟ್ ಫೆ. 24 ರಂದು ಮಂಡನೆಯಾಗಲಿದೆ, ಗುರುವಾರ ನಡೆದ ಸಂಪುಟ ಸಭೆಯಲ್ಲಿ ಈ ಬಗ್ಗೆ ಅಂತಿಮ ತೀರ್ಮಾನ ತೆಗೆದುಕೊಳ್ಳಲಾಗಿದೆ. 15 ದಿನಗಳ ಕಾಲ ಬಜೆಟ್ ಅಧಿವೇಶನ ನಡೆಸಲು ಸರಕಾರ ಉದ್ದೇಶಿಸಿದೆ ಎಂದು ಉನ್ನತ ಶಿಕ್ಷಣ ಸಚಿವ ವಿ ಎಸ್ ಆಚಾರ್ಯ ತಿಳಿಸಿದ್ದಾರೆ. id="toptextpromo">ಮಾಧ್ಯಮ
ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಪ್ರತಿ ವರ್ಷ ಕೇಂದ್ರ ಬಜೆಟ್ ಮಂಡನೆಯಾದ ನಂತರವೇ ರಾಜ್ಯ ಬಜೆಟ್ ಮಂಡನೆಯಾಗುತ್ತಿತ್ತು. ಆದರೆ, ಈ ವರ್ಷ ಕೇಂದ್ರ ಬಜೆಟ್ ಗೂ ಮುನ್ನ ರಾಜ್ಯ ಬಜೆಟ್ ಮಂಡಿಸಲು ಹಣಕಾಸು ಸಚಿವರೂ ಆಗಿರುವ ಮುಖ್ಯಮಂತ್ರಿಗಳು ನಿರ್ಧರಿಸಿದ್ದಾರೆ. id='are-slot-1' class='oiad oi-axt oiadv'> id='top-searched-articles'>ಪಂಪ್
ಸೆಟ್
ಸಕ್ರಮ
:
ಅಕ್ರಮ
ಕೃಷಿ
ಪಂಪ್
ಸೆಟ್
ಗಳನ್ನು
ಸಕ್ರಮಗೊಳಿಸಲು
ನಿರ್ಧರಿಸಲಾಗಿದ್ದು,
ಇದಕ್ಕಾಗಿ
10
ಸಾವಿರ
ಮತ್ತು
ಎರಡು
ತಿಂಗಳ
ಠೇವಣಿ
ಮೊತ್ತ
ವಸೂಲು
ಮಾಡಲು
ಸಂಪುಟದಲ್ಲಿ
ತೀರ್ಮಾನ
ತೆಗೆದುಕೊಳ್ಳಲಾಗಿದೆ.
ಕೃಷಿ
ಪಂಪ್
ಸೆಟ್
ಸಕ್ರಮಗೊಳಿಸಲು
70
ಸಾವಿರ
ರುಪಾಯಿ
ವೆಚ್ಚ
ತಗಲುತ್ತದೆ.
ಇದರಲ್ಲಿ
10
ಸಾವಿರ
ರೈತರಿಂದ
ವಸೂಲು
ಮಾಡಿದರೆ,
25
ಸಾವಿರ
ರಾಜ್ಯ
ಸರಕಾರ
ಮತ್ತು
30
ಸಾವಿರ
ಆಯಾ
ವಿದ್ಯುತ್
ಸರಬರಾಜು
ಕಂಪನಿಗಳು
ಭರಿಸುತ್ತವೆ
ಎಂದು
ಆಚಾರ್ಯ
ವಿವರಿಸಿದರು.












Click it and Unblock the Notifications