2018ರ ವಿಶ್ವಕಪ್ ಫುಟ್ಬಾಲ್ ಗೆ ಕೆಮರೋನ್ ಲಾಬಿ
ಸಿಯೊಲ್,
ನ. 13 : ಬ್ರಿಟಿಷ್ ಪ್ರಧಾನಮಂತ್ರಿ ಡೇವಿಡ್ ಕೆಮರೊನ್ 2018ರ ವಿಶ್ವಕಪ್ ಆತಿಥ್ಯ ವಹಿಸುವುದಕ್ಕಾಗಿ ಮುಂದಿನ ತಿಂಗಳು ನಡೆಯಲಿರುವ ವಿಶ್ವಕಪ್ ಫುಟ್ಬಾಲ್ ಚುನಾವಣೆಯಲ್ಲಿ ತೀವ್ರ ಲಾಬಿಗೆ ಆರಂಭವಾಗಿದೆ. id="toptextpromo">ಡಿಸೆಂಬರ್
2ರಂದು ಸ್ವಿಜರ್ ಲ್ಯಾಂಡ್‌ನ ಜುರಿಚ್ ನಲ್ಲಿ ನಡೆಯಲಿರುವ ಫಿಫಾ ಸಭೆಯಲ್ಲಿ ಚುನಾವಣೆಯ ಮೂಲಕ 2018ರ ವಿಶ್ವಕಪ್‌ನ ಆತಿಥ್ಯ ನಿರ್ಧಾರವಾಗಲಿದ್ದು, ಇಂಗ್ಲೆಂಡ್ ಗೆ ಆತಿಥ್ಯವನ್ನು ದೊರಕಿಸಿಕೊಡಲು ಕ್ಯಾಮರೂನ್ ತೆರಳಲಿದ್ದಾರೆ. ಮುಂದಿನ ರಾಜಕುಮಾರ ವಿಲಿಯಮ್ ಈ ಸಭೆಯಲ್ಲಿ ಉಪಸ್ಥಿತರಿರುವರು. id='are-slot-1' class='oiad oi-axt oiadv'> id='top-searched-articles'>ಫಿಫಾ
ಉಪಾಧ್ಯಕ್ಷರು ಮತ್ತು ಕೊರಿಯದ ಫುಟ್ಬಾಲ್ ಅಸೋಸಿಯೆಶನ್‌ನ ಅಧ್ಯಕ್ಷ ಚುಂಗ್ ಮಾಂಗ್ ಜಾನ್ ರನ್ನು ಕ್ಯಾಮರೊನ್ ಗುರುವಾರ ಭೇಟಿಯಾಗಿ ಈ ಸಂಬಂಧ ಮಾತುಕತೆ ನಡೆಸಿದ್ದಾರೆ. ಇಂಗ್ಲೆಂಡ್, ರಷ್ಯಾ ದೇಶಗಳು ಏಕಾಂಗಿಯಾಗಿ ಸ್ಪೇನ್-ಪೋರ್ಚುಗಲ್, ಮತ್ತು ಹಾಲೆಂಡ್- ಬೆಲ್ಜಿಯಂ ಜಂಟಿಯಾಗಿ 2018 ಫಿಫಾ ವಿಶ್ವಕಪ್‌ನ ಆತಿಥ್ಯ ವಹಿಸಲು ಈಗಾಗಲೇ ಬಿಡ್ ಸಲ್ಲಿಸಲಿದೆ.











Click it and Unblock the Notifications