ಖೇಹರ್ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ

ಬೆಂಗಳೂರು,

ಆ.
8
:
ಕರ್ನಾಟಕ
ಹೈಕೋರ್ಟ್
ಮುಖ್ಯ
ನ್ಯಾಯಮೂರ್ತಿಗಳಾಗಿ
ಜಗದೀಶ್
ಸಿಂಗ್
ಖೇಹರ್
ಇಂದು
ರಾಜಭವನದಲ್ಲಿ
ಪ್ರಮಾಣ
ವಚನ
ಸ್ವೀಕರಿಸಿದರು.
ರಾಜ್ಯಪಾಲ
ಎಚ್
ಆರ್
ಭಾರದ್ವಾಜ್
ಅವರು
ನ್ಯಾಯಮೂರ್ತಿ
ಖೇಹರ್
ಅವರಿಗೆ
ಪ್ರಮಾಣ
ವಚನ
ಬೋಧಿಸಿದರು.

id="toptextpromo">

ಬೆಳಗ್ಗೆ

10
ಗಂಟೆಗೆ
ರಾಜಭವನದಲ್ಲಿ
ಏರ್ಪಡಿಸಲಾಗಿದ್ದ
ಅದ್ಧೂರಿ
ಸಮಾರಂಭದಲ್ಲಿ
ಪ್ರಮಾಣ
ವಚನ
ಕಾರ್ಯಕ್ರಮ
ನಡೆಯಿತು.
ಮುಖ್ಯಮಂತ್ರಿ
ಯಡಿಯೂರಪ್ಪ
ಹಾಗೂ
ಸಂಪುಟದ
ಸಚಿವರು,
ಮುಖ್ಯ
ಕಾರ್ಯದರ್ಶಿ
ರಂಗನಾಥ್
ಮತ್ತಿತರು
ಉಪಸ್ಥಿತರಿದ್ದರು.
ಕರ್ನಾಟಕ
ಹೈಕೋರ್ಟ್
ಮುಖ್ಯನ್ಯಾಯಮೂರ್ತಿಯಾಗಿ
ನೇಮಕವಾಗಿರುವುದು
ಸಂತೋಷವಾಗಿದೆ.
ಕರ್ನಾಟಕ
ಸುಂದರ
ರಾಜ್ಯ,
ರಾಜ್ಯದಲ್ಲಿ
ಸೇವೆ
ಸಲ್ಲಿಸುವುದು
ಸಂಭ್ರಮದ
ವಿಚಾರ
ಎಂದು
ಖೇಹರ್
ಹೇಳಿದರು.

id='are-slot-1'
class='oiad
oi-axt
oiadv'>
id='top-searched-articles'>

ರಾಜ್ಯ

ಹೈಕೋರ್ಟ್
ನ್ಯಾಯಮೂರ್ತಿಯಾಗಿದ್ದ
ಪಿ
ಡಿ
ದಿನಕರನ್
ಅವರು
ಸಿಕ್ಕಿಂಗೆ
ವರ್ಗಾವಣೆಗೊಂಡ
ನಂತರ
ಉತ್ತರಖಂಡ
ಹೈಕೋರ್ಟ್
ಮುಖ್ಯನ್ಯಾಯಮೂರ್ತಿ
ಜಗದೀಶ್
ಸಿಂಗ್
ಖೇಹರ್
ಅವರನ್ನು
ಕರ್ನಾಟಕಕ್ಕೆ
ವರ್ಗಾಯಿಸಲಾಗಿತ್ತು.
ಶನಿವಾರ
ಬೆಂಗಳೂರಿಗೆ
ಆಗಮಿಸಿದ್ದ
ನ್ಯಾ.
ಸಿಂಗ್
ಮುಖ್ಯಮಂತ್ರಿ
ಯಡಿಯೂರಪ್ಪ,
ರಾಜ್ಯಪಾಲ
ಎಚ್
ಆರ್
ಭಾರದ್ವಾಜ್
ಅವರೊಂದಿಗೆ
ಸೌಹಾರ್ದ
ಮಾತುಕತೆ
ನಡೆಸಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+