ವಿಪ್ರೋ ತ್ರೈಮಾಸಿಕ ನಿವ್ವಳ ಲಾಭದಲ್ಲಿ ಶೇ.31 ಹೆಚ್ಚಳ
ಮುಂಬೈ,
ಜು.25: ದೇಶದ ಪ್ರಮುಖ ಸಾಫ್ಟ್ ವೇರ್ ಕಂಪೆನಿ ವಿಪ್ರೋ ಕಳೆದ ಜೂನ್ 30 ಕ್ಕೆ ಕೊನೆಗೊಂಡ ತ್ರೈಮಾಸಿಕದಲ್ಲಿ ಶೇ.31 ರಷ್ಟು ಹೆಚ್ಚು ನಿವ್ವಳ ಲಾಭ ದಾಖಲಿಸಿದೆ. id="toptextpromo">ಒಟ್ಟು
1318.6ಕೋಟಿ ರೂಪಾಯಿಗಳ ಲಾಭ ಗಳಿಸಿದೆ. ಕಂಪೆನಿ ಕಳೆದ 2009ರ ಜೂನ್ ಗೆ ಅಂತ್ಯಗೊಂಡ ತ್ರೈಮಾಸಿಕದಲ್ಲಿ 1010.4 ಕೋಟಿ ರೂಪಾಯಿಗಳ ನಿವ್ವಳ ಲಾಭ ಗಳಿಸಿತ್ತು. id='are-slot-1' class='oiad oi-axt oiadv'> id='top-searched-articles'>ಕಂಪೆನಿಯ
ಒಟ್ಟು ಲಾಭ 6345.7 ಕೋಟಿ ರೂಪಾಯಿಗಳಿಂದ 7371.5 ಕೋಟಿ ರೂಪಾಯಿಗಳಿಗೇರಿದೆ. ಕಂಪೆನಿ ಕಳೆದ ತ್ರೈಮಾಸಿಕದಲ್ಲಿ ಅತೀ ಹೆಚ್ಚು ನೌಕರರನ್ನು ಹೊಂದಿದ್ದು, ಕಂಪೆನಿಯ ಉತ್ಪನ್ನಗಳಿಗೆ ಹೆಚ್ಚಿನ ಬೇಡಿಕೆ ಲಭಿಸುತ್ತಿದೆ ಎಂದು ಕಂಪೆನಿಯ ಅಧ್ಯಕ್ಷ ಅಜೀಂ ಪ್ರೇಮ್ ಜಿ ತಿಳಿಸಿದರು.











Click it and Unblock the Notifications