ವಿಕ್ಟೋರಿಯಾದಿಂದ ಮಲ್ಯಗೆ ಶಿಫ್ಟ್ ಆದ ಹಾಲಪ್ಪ

ಬೆಂಗಳೂರು,

ಜು.
2
:
ಸ್ನೇಹಿತನ
ಪತ್ನಿ
ಮೇಲೆ
ಅತ್ಯಾಚಾರ
ಎಸಗಿ
ಜೈಲೂಟ
ತಪ್ಪಿಸಿಕೊಂಡು
ಆಸ್ಪತ್ರೆಯಲ್ಲಿ
ಮನೆ
ಮಾಡಿಕೊಂಡಿದ್ದ
ಮಾಜಿ
ಸಚಿವ
ಹರತಾಳು
ಹಾಲಪ್ಪ
ವಿಕ್ಟೋರಿಯಾ
ಆಸ್ಪತ್ರೆಯಿಂದ
ಡಿಸ್
ಚಾರ್ಜ್
ಆದ
15
ನಿಮಿಷದಲ್ಲಿ
ಮಲ್ಯ
ಆಸ್ಪತ್ರೆಗೆ
ದಾಖಲಾಗಿದ್ದಾರೆ.

id="toptextpromo">

ಆದರೆ,

ಒಂದು
ವಿಶೇಷ
ಸಂಗತಿಯೆಂದರೆ,
ಮೇ
14
ರಂದು
ಆಸ್ಪತ್ರೆಗೆ
ದಾಖಲಾಗಿದ್ದ
ಹಾಲಪ್ಪ
ಮೇ
17
ರಂದು
ಸಂಪೂರ್ಣ
ಗುಣಮುಖರಾಗಿದ್ದರು
ಎಂದು
ವಿಕ್ಟೋರಿಯಾ
ಆಸ್ಪತ್ರೆಯ
ಅಧೀಕ್ಷಕ
ಡಾ
ಬಿ
ಜಿ
ತಿಲಕ್
ಹೈಕೋರ್ಟ್
ಗೆ
ಸಲ್ಲಿಸಿದ
ಪ್ರಮಾಣದಲ್ಲಿ
ತಿಳಿಸಿದ್ದಾರೆ.
ಪ್ರಮಾದಕ್ಕೆ
ನ್ಯಾಯಾಲಯದ
ಕ್ಷಮೆಯಾಚಿಸಿದ್ದಾರೆ.
ಹೀಗಿದ್ದೂ
ಹಾಲಪ್ಪ
ಸುಮಾರು
50
ಕ್ಕಿಂತಲೂ
ಹೆಚ್ಚು
ದಿನ
ಆಸ್ಪತ್ರೆಯಲ್ಲಿ
ಕಾಲ
ಕಳೆದಿದ್ದಾರೆ.
ಹೇಗೆ
ಅನ್ನುವುದು
ಸರಕಾರಕ್ಕೆ
ಮತ್ತು
ಆಸ್ಪತ್ರೆಯ
ಹಿರಿಯ
ಅಧಿಕಾರಿಗಳಿಗೆ
ಮಾತ್ರ
ಗೊತ್ತಿದೆ.

id='are-slot-1'
class='oiad
oi-axt
oiadv'>
id='top-searched-articles'>

ಸಂಪೂರ್ಣ

ಗುಣಮುಖರಾಗಿರುವ
ಹಾಲಪ್ಪ
ಮತ್ತೆ
ಮಲ್ಯ
ಆಸ್ಪತ್ರೆಗೆ
ದಾಖಲಾಗಿದ್ದಾರೆ.
ಆಸ್ಪತ್ರೆಯ
ಡಿಲಕ್ಸ್
ವಾರ್ಡ್
ನಲ್ಲಿ
ಎಡ್ಮಿಟ್
ಆಗಿರುವ
ಹಾಲಪ್ಪ,
ಈಗಾಗಲೇ
40
ಸಾವಿರ
ರುಪಾಯಿಗಳನ್ನು
ಅಡ್ವಾನ್ಸ್
ಹಣವನ್ನು
ಪಾವತಿಸಿದ್ದಾರೆ.
ಡಿಲಕ್ಸ್
ವಾರ್ಡ್
ಗೆ
ದಿನಕ್ಕೆ
5,940
ರುಪಾಯಿಗಳು.
ಬೆಳಗ್ಗೆ
10.15ಕ್ಕೆ
ವಿಕ್ಟೋರಿಯಾದಿಂದ
ಡಿಸ್
ಚಾರ್ಜ್
ಆದ
15
ನಿಮಿಷಕ್ಕೆ
ಅಂದರೆ
10.30ಕ್ಕೆ
ಮಲ್ಯಗೆ
ಶಿಫ್ಟ್
ಆಗಿದ್ದಾರೆ.
ಹಾಲಪ್ಪ
ಅವರ
ರೂಂ
ನಂಬರ್
309
ಆಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+