ಡಿಕೆಶಿ ವಿರುದ್ಧ ಇಸ್ಕಾನ್ ಮಾನನಷ್ಟ ಮೊಕದ್ದಮೆ

ಬೆಂಗಳೂರು,

ಜೂ.9:
ಕೆಪಿಸಿಸಿ
ಕಾರ್ಯಾಧ್ಯಕ್ಷ
ಡಿಕೆ
ಶಿವಕುಮಾರ್
ವಿರುದ್ಧ
ಬೆಂಗಳೂರಿನ
ಇಸ್ಕಾನ್
ಸಂಸ್ಥೆ
ಮಾನನಷ್ಟ
ಮೊಕದ್ದಮೆ
ಹೂಡಿದೆ.
ಇಸ್ಕಾನ್
ಸಂಸ್ಥೆ
ವಿದೇಶಗಳಲ್ಲಿ
ಕೋಟ್ಯಂತರ
ರುಪಾಯಿ
ವಂತಿಕೆ
ವಸೂಲಿ
ಮಾಡುತ್ತಿದೆ
ಎಂದು
ಡಿಕೆ
ಶಿವಕುಮಾರ್
ಅವರು
ವಿಧಾನಸಭೆಯಲ್ಲಿ
ಆರೋಪಿಸಿದ್ದರು.

id="toptextpromo">

ನಗರ

ಸಿಟಿ
ಸಿವಿಲ್
ನ್ಯಾಯಾಲಯದಲ್ಲಿ
ಮೊಕದ್ದಮೆ
ದಾಖಲಿಸಿರುವ
ಇಸ್ಕಾನ್,
ಡಿಕೆಶಿಯಿಂದ
1.8
ಕೋಟಿ
ರು
ಪರಿಹಾರ
ಮೊತ್ತವನ್ನು
ಕೇಳಿದೆ.
ಕಳೆದ
ಜುಲೈನಲ್ಲಿ
ಡಿಕೆ
ಶಿವಕುಮಾರ್
ಅವರು
ಇಸ್ಕಾನ್
ಮೇಲೆ
ಆರೋಪ
ಮಾಡಿ,
ಅಕ್ಷಯ
ಪಾತ್ರೆ
ಹಾಗೂ
ಬಿಸಿಯೂಟ
ಯೋಜನೆಗಳಲ್ಲಿ
ಅವ್ಯವಹಾರ
ನಡೆದಿದೆ
ಕೂಡಲೇ
ತನಿಖೆ
ನಡೆಸಬೇಕು
ಎಂದು
ಆಗ್ರಹಿಸಿದ್ದರು.

id='are-slot-1'
class='oiad
oi-axt
oiadv'>
id='top-searched-articles'>

ಅಕ್ಷಯ

ಪಾತ್ರೆ
ಯೋಜನೆಯ
ಲಾಭ
ಪಡೆದು,
ಸ್ಥಳೀಯ
ಬಡಮಕ್ಕಳ
ಚಿತ್ರಗಳನ್ನು
ಸೆರೆಹಿಡಿದು,
ವಿದೇಶಗಳಲ್ಲಿ
ರಾಜ್ಯದ
ಘನತೆ,
ಗೌರವವನ್ನು
ಇಸ್ಕಾನ್
ಸಂಸ್ಥೆ
ಹರಾಜು
ಹಾಕಿ.
ಕೋಟ್ಯಂತರ
ಹಣ
ಗಳಿಸುತ್ತಿದೆ
ಎಂದು
ಡಿಕೆ
ಶಿವಕುಮಾರ್
ಹೇಳಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+