ಅಫ್ಜಲ್ ಗುರುನ ಗಲ್ಲಿಗೇಕೆ ಅವಸರ?

ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಜೀವದಾನ ಕೋರಿ ಅಫ್ಜಲ್ ಗುರು ಸಲ್ಲಿಸಿರುವ ಅರ್ಜಿ ರಾಷ್ಟ್ರಪತಿಯವರ ಬಳಿ ಇದೆ. ಈ ವಿಷಯದಲ್ಲಿ ಸರಕಾರ ಯಾವುದೇ ರೀತಿ ಅವಸರದ ನಿರ್ಧಾರ ಕೈಗೊಳ್ಳುವುದಿಲ್ಲ. ಆವನ ಸರದಿ ಬಂದಾಗ ಕಾನೂನು ರೀತಿಯಲ್ಲಿ ಅದು ನಡೆಯಲಿದೆ ಎಂದರು. 2001 ರ ಸಂಸತ್ತಿನ ದಾಳಿಯ ಪ್ರಮುಖ ರೂವಾರಿಯಾಗಿರುವ ಅಫ್ಜಲ್ ಗುರುನನ್ನು 2006ರ ಅಕ್ಟೋಬರ್ 20ರಂದು ನೇಣಿಗೇರಿಸಬೇಕಿತ್ತು. ಆದರೆ, ಜೀವದಾನ ಕೋರಿ ರಾಷ್ಟ್ರಪತಿಯವರಿಗೆ ಗುರು ಅರ್ಜಿ ಸಲ್ಲಿಸಿದ್ದರಿಂದ ಶಿಕ್ಷೆ ನೀಡುವಲ್ಲಿ ವಿಳಂಬವಾಗಿದೆ.












Click it and Unblock the Notifications