ಬಯೋಕಾನ್ : ಮಧುಮೇಹ ಜಾಗೃತಿ ಅಭಿಯಾನ
ಬೆಂಗಳೂರು,
ಮೇ. 19 : ಬಯೋಕಾನ್ ಲಿಮಿಟೆಡ್ ಮಧುಮೇಹ ಕುರಿತು ಜನಸಾಮಾನ್ಯರಲ್ಲಿ ಅರಿವು ಮೂಡಿಸಲು ವಿನ್ನಿಂಗ್ ವಿಥ್ ಡಯಾಬಿಟೀಸ್ ಎಂಬ ಪ್ರಚಾರ ಅಭಿಯಾನ ಆರಂಭಿಸಿದೆ. id="toptextpromo">ಈ
ಅಭಿಯಾನದ ಭಾಗವಾಗಿ ಮೊದಲ ಬಾರಿಗೆ ಕಳೆದ ಮೇ 8 ರಂದು ಸಂಸ್ಥೆಯು ನಗರದ ಕೋರಮಂಗಲದ ಫೋರಂ ಮಾಲ್ ನಲ್ಲಿ ಈ ಪ್ರಯತ್ನ ನಡೆಸಿತು. ಮಾಲ್ ನಲ್ಲಿ ಬಯೋಕಾನ್ ಕೌಂಟರ್ ಗಳನ್ನು ತೆರೆದು, ಭೇಟಿ ನೀಡುವವರಿಗೆ ದೈಹಿಕ ಬದಲಾವಣೆಯ ಸೂಚನೆಗಳು ಹಾಗೂ ಮಾರ್ಗದರ್ಶನ ನೀಡಲಾಯಿತು. id='are-slot-1' class='oiad oi-axt oiadv'> id='top-searched-articles'>ಈ
ಬಗ್ಗೆ ಅರಿವು ಮೂಡಿಸುವುದರ ಜೊತೆಗೆ ಮಧುಮೇಹ ರೋಗದಿಂದ ಎದುರಾಗುವ ಅಪಾಯಗಳ ಕುರಿತಂತೆಯೂ ಜನರಲ್ಲಿ ಜಾಗೃತಿ ಹೆಚ್ಚಿಸುವುದು ವಿನ್ನಿಂಗ್ ವಿತ್ ಡಯಾಬಿಟೀಸ್ ಅಭಿಯಾನಾದ ಉದ್ದೇಶವಾಗಿದೆ ಎಂದು ಬಯೋಕಾನ್ ಮಾರುಕಟ್ಟೆ ವಿಭಾಗದ ಮುಖ್ಯಸ್ಥ ರಾಕೇಶ್ ತಿಳಿಸಿದ್ದಾರೆ.











Click it and Unblock the Notifications