ಅನ್ ಸೆಕ್ಸಿಯಸ್ಟ್ ಮೆನ್ ಪಟ್ಟ್ಟಿಯಲ್ಲಿ ಟೈಗರ್ ವುಡ್ಸ್
ವಾಷಿಂಗ್ಟನ್,
ಏ.3: ದಿ ಬೋಸ್ಟನ್ ಫೀನಿಕ್ಸ್ ಪತ್ರಿಕೆ ಬಿಡುಗಡೆ ಮಾಡಿರುವ ''2010ರ ಅನ್ ಸೆಕ್ಸಿಯಸ್ಟ್ ಮೆನ್'' ಪಟ್ಟಿಯಲ್ಲಿ ಜನಪ್ರಿಯ ಗಾಲ್ಫ್ ಆಟಗಾರ ಟೈಗರ್ ವುಡ್ಸ್ ಸ್ಥಾನ ಪಡೆದಿದ್ದಾರೆ. ನೂರು ಮಂದಿಯನ್ನು ಒಳಗೊಂಡಿರುವ ಪಟ್ಟಿಯಲ್ಲಿ ಟೈಗರ್ ವುಡ್ಸ್ ಗೆ ಪ್ರಥಮ ಸ್ಥಾನ ದಕ್ಕಿದೆ. id="toptextpromo">ಪಟ್ಟಿಯಲ್ಲಿ
ಕುಖ್ಯಾತ ವಂಚಕ ಜೆಸ್ಸಿ ಜೇಮ್ಸ್ ಜೊತೆ ಮಕ್ಕಳನ್ನು ಲೈಂಗಿಕ ದುರುಪಯೋಗಪಡಿಸಿಕೊಂಡ ಆರೋಪ ಎದುರಿಸುತ್ತಿರುವ ಪೋಪ್ ಸಹ ಸ್ಥಾನ ಪಡೆದಿದ್ದಾರೆ. ಬಹು'ಪತ್ನಿ' ವಲ್ಲಭ ಟೈಗರ್ ವುಡ್ಸ್ ರಸಿಕ ಎಂದೇ ಖ್ಯಾತನಾಗಿದ್ದ. ಆದರೆ ಈಗ ಉಲ್ಟಾಪಲ್ಟಾ ಆಗಿದೆ. id='are-slot-1' class='oiad oi-axt oiadv'> id='top-searched-articles'> ಅನ್ ಸೆಕ್ಸಿಯಸ್ಟ್ ಮೆನ್ ಪಟ್ಟಿಯಲ್ಲಿ ಜಾನ್ ಎಡ್ ವರ್ಡ್ಸ್, ಕೆವಿನ್ ಸ್ಮಿತ್, ಜಾನ್ ಮೇಯರ್, ಜೆಸ್ಸಿ ಜೇಮ್ಸ್, ಮಾರ್ಕ್ ಸ್ಯಾನ್ ಫೋರ್ಡ್, ಪೋಪ್, ಗ್ಲೆನ್ ಬೆಕ್ ಸ್ಥಾನ ಪಡೆದಿದ್ದಾರೆ. ಹಲವಾರು ಮಹಿಳೆಯರೊಂದಿಗೆ ಅನೈತಿಕ ಸಂಬಂಧಗಳು ಹೊರಬಂದ ನಂತರ ಟೈಗರ್ ವುಡ್ಸ್ ಪತ್ನಿ ಎಲಿನ್ ಆತನನ್ನು ತೊರೆದಿದ್ದರು.











Click it and Unblock the Notifications