ಸಚಿವ ಸ್ಥಾನದಿಂದ ಸುಧಾಕರ್ ಗೆ ಕೊಕ್
ಬೆಂಗಳೂರು,
ಮಾ. 29 : ಪರಿಶಿಷ್ಟ ಜಾತಿ ಮತ್ತು ವರ್ಗದ ಹಣ ದುರುಪಯೋಗದ ಆರೋಪ ಸಾಬೀತಾಗಿದ್ದರಿಂದ ಸಮಾಜ ಕಲ್ಯಾಣ ಸಚಿವ ಡಿ ಸುಧಾಕರ್ ವಿರುದ್ದ ಕ್ರಮ ಕೈಗೊಳ್ಳುವಂತೆ ಇಂದು ಹೈಕೋರ್ಟ್ ಸರಕಾರಕ್ಕೆ ಸೂಚನೆ ನೀಡಿದೆ. id="toptextpromo">ರಾಜ್ಯ
ವಾಲ್ಮೀಕಿ ಸಂಘದ ಸಿರಿಗೆರೆ ತಿಪ್ಪೇಶ್ ಎಂಬುವವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನ್ಯಾಯಾಮೂರ್ತಿ ಮೋಹನ್ ಶಾಂತನಗೌಡ ಹಾಗೂ ಮಂಜುಳಾ ಚೆಲ್ಲೂರು ಅವರಿದ್ದ ವಿಭಾಗೀಯ ಪೀಠ, ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಸಚಿವರ ವಿರುದ್ಧ ಕ್ರಮಕೈಗೊಳ್ಳಲು ಸರಕಾರಕ್ಕೆ ಸೂಚನೆ ನೀಡಿ ತೀರ್ಪನ್ನು ಕಾಯ್ದಿಸಿರಿಸಿದೆ. id='are-slot-1' class='oiad oi-axt oiadv'> id='top-searched-articles'>ಪರಿಶಿಷ್ಠ
ಜಾತಿ ಮತ್ತು ವರ್ಗದ ಇಲಾಖೆಯ ಹಣ ದುರುಪಯೋಗ, ಮೊರಾರ್ಜಿ ಶಾಲಾ ಶಿಕ್ಷಕರ ನೇಮಕಾತಿ ಅಕ್ರಮ, ಹಲವು ಕ್ರಿಮಿನಲ್ ಮೊಕದ್ದಮೆ ಪ್ರಕರಣದಲ್ಲಿ ಸಚಿವರು ಭಾಗಿಯಾಗಿದ್ದಾರೆ ಎಂದು ಅರ್ಜಿದಾರರು ದೂರಿ ಸಚಿವ ಸ್ಥಾನದಿಂದ ಇವರನ್ನು ಕೈಬಿಡಬೇಕು ಎಂದು ಆಗ್ರಹಿಸಿದ್ದರು.











Click it and Unblock the Notifications