ಮಹಿಳಾ ಕ್ರಿಕೆಟ್ ತಂಡಕ್ಕೆ ಜೂಲನ್ ನಾಯಕಿ

ನವದೆಹಲಿ,

ಮಾ.
27
:
ವೆಸ್ಟ್
ಇಂಡೀಸ್‌ನಲ್ಲಿ
ಮೇ
ತಿಂಗಳು
ನಡೆಯುವ
ಟಿ-20
ವಿಶ್ವಕಪ್
ಕ್ರಿಕೆಟ್
ಟೂರ್ನಿಗೆ
ಭಾರತ
ತಂಡ
ಪ್ರಕಟಗೊಂಡಿದ್ದು,
ವೇಗದ
ಬೌಲರ್
ಜೂಲನ್
ಗೋಸ್ವಾಮಿ
ತಂಡವನ್ನು
ಮುನ್ನಡೆಸಲಿದ್ದಾರೆ.

id="toptextpromo">

ಪ್ರತಿಷ್ಠಿತ

ಟೂರ್ನಿಗಾಗಿ
14
ಸದಸ್ಯರ
ತಂಡವನ್ನು
ಮಹಿಳಾ
ಆಯ್ಕೆ
ಸಮಿತಿ
ಪ್ರಕಟಿಸಿದೆ.
ವಿವಾದಾತ್ಮಕ
ಬೌಲಿಂಗ್
ಸುಳಿಗೆ
ಸಿಲುಕಿರುವ
ಲೆಗ್
ಸ್ಪಿನ್ನರ್
ಪೂನಮ್
ರೌತ್
ಕೂಡ
ತಂಡದಲ್ಲಿ
ಸ್ಥಾನ
ಪಡೆದಿದ್ದಾರೆ.
ಅದೇ
ರೀತಿ
ಮಾಜಿ
ನಾಯಕಿ
ಅಂಜುಮ್
ಚೋಪ್ರಾ,
ಅನುಭವಿ
ಆಟಗಾರ್ತಿ
ಮಿಥಾಲಿ
ರಾಜ್
ಹಾಗೂ
ರುಮೇಲಿ
ಧರ್
ಕೂಡ
ತಂಡಕ್ಕೆ
ಮರಳಿದ್ದಾರೆ.

id='are-slot-1'
class='oiad
oi-axt
oiadv'>
id='top-searched-articles'>

ತಂಡ

:
ಜೂಲನ್
ಗೋಸ್ವಾಮಿ
(ನಾಯಕಿ),
ಮಿಥಾಲಿ
ರಾಜ್,
ಪೂನಮ್
ರೌತ್,
ಸುಲಕ್ಷಣಾ
ನಾಯಕ್,
ಅನಘಾ
ದೇಶಪಾಂಡೆ,
ರುಮೇಲಿ
ಧರ್,
ಅಮಿತಾ
ಶರ್ಮಾ,
ಹರ್ಮನ್‌ಪ್ರೀತ್
ಕೌರ್,
ರೀಮಾ
ಮಲ್ಹೋತ್ರಾ,
ಡಯಾನಾ
ಡೇವಿಡ್,
ಗೋಹರ್
ಸುಲ್ತಾನಾ,
ಸೋನಿಯಾ
ದಾಬಿರ್,
ಪ್ರಿಯಾಂಕಾ
ರಾಯ್,
ಅಂಜುಂ
ಚೋಪ್ರಾ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+