ನೈಸ್ ವಿವಾದದಲ್ಲಿ ಎಲ್ಲರೂ ಅರೋಪಿಗಳು.
ಬೆಂಗಳೂರು,
ಮಾ. 25 : ನೈಸ್ ಯೋಜನೆಯಲ್ಲಿ ಕಾಂಗ್ರೆಸ್, ಜೆಡಿಎಸ್ ಮತ್ತು ಬಿಜೆಪಿ ಸೇರಿದಂತೆ ಮೂರು ಪಕ್ಷಗಳ ಪಾಲು ಇದೆ ಎಂದು ಸಂಸದ ಎಚ್.ವಿಶ್ವನಾಥ್ ಆರೋಪಿಸಿದ್ದಾರೆ. id="toptextpromo">ಮಾಧ್ಯಮ
ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಈ ಯೋಜನೆಯಲ್ಲಿ ಮಾಜಿ ಪ್ರಧಾನಿ ದೇವೇಗೌಡರು ಮೊದಲ ಆರೋಪಿಯಾಗಿದ್ದು, ಸಿಪ್ಪೆ ತಿಂದಿರುವ ಮುಖ್ಯಮಂತ್ರಿ ಯಡಿಯೂರಪ್ಪ ಕಷ್ಟದಲ್ಲಿ ಸಿಲುಕಿದ್ದಾರೆ ಎಂದು ಅವರು ವ್ಯಂಗ್ಯವಾಡಿದರು. ಯಡಿಯೂರಪ್ಪ ರಾಜ್ಯ ಕಂಡ ಅತ್ಯಂತ ಕಳಪೆ ಮುಖ್ಯಮಂತ್ರಿ, ಅವರಿಗೆ ಬಿಜೆಪಿ ಪಕ್ಷದಲ್ಲಿ ಹಾಗೂ ಸರ್ಕಾರದಲ್ಲಿ ಬೆಂಬಲ ಸಿಗುತ್ತಿಲ್ಲ ಎಂದು ಕೆಣಕಿದರು. id='are-slot-1' class='oiad oi-axt oiadv'> id='top-searched-articles'>ಅವರು
ಈಗಾಗಲೇ ಅದರಿಂದ ಸಾಕಷ್ಟು ಕಷ್ಟ-ನೋವುಗಳನ್ನು ಅನುಭವಿಸಿರುವ ಯಡಿಯೂರಪ್ಪ, ಇತ್ತೀಚೆಗೆ ಅವರು ಸೈಕಲ್ ಸವಾರಿ ಮಾಡಿ ಬಿದ್ದಿದ್ದಾರೆ. ಇದರ ಹಿಂದೆ ಆ ಪಕ್ಷದವರದೇ ಷಡ್ಯಂತ್ರ ಅಡಗಿದೆ ಎಂದು ವಿಶ್ವನಾಥ್ ಆರೋಪಿಸಿದರು.











Click it and Unblock the Notifications