ನಿತ್ಯಾನಂದನ ಆಸ್ತಿ ಮುಟ್ಟುಗೋಲು ಇಲ್ಲ

ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ರಾಸಲೀಲೆ ಪ್ರಕರಣ ಬಿಡದಿಯಲ್ಲೇ ನಡೆದಿದೆ ಎಂಬ ಬಗ್ಗೆ ನಮಗೆ ಇನ್ನು ಮಾಹಿತಿ ಲಭ್ಯವಾಗಿಲ್ಲ. ಪ್ರಕರಣ ಕುರಿತು ತಮಿಳುನಾಡು ಸರಕಾರ ರಾಜ್ಯ ಎಡಿಜಿಪಿ ಎ ಆರ್ ಇನ್ಫಂಟ್ ಅವರಿಗೆ ಪತ್ರವನ್ನು ಬರೆದು ಹಸ್ತಾಂತರಿಸಿದೆ. ನಿತ್ಯಾನಂದ ಸ್ವಾಮಿ ಅಶ್ರಮದ ಆಸ್ತಿ ಬಗ್ಗೆ ಸರಕಾರಕ್ಕೆ ಯಾವುದೇ ಪ್ರಮುಖ ದೂರುಗಳು ಬಂದಿಲ್ಲ. ಹಾಗಾಗಿ ಆಸ್ತಿ ಮುಟ್ಟುಗೋಲು ಪ್ರಶ್ನೆ ಉದ್ಭವಿಸಿಲ್ಲ ಎಂದು ಆಚಾರ್ಯ ಹೇಳಿದರು.
ವಿಡಿಯೋ: ಸ್ವಾಮಿ ನಿತ್ಯಾನಂದನ 2ನೇ ಸಂದರ್ಶನ











Click it and Unblock the Notifications