ಬ್ಯಾಂಕ್ ಆಫ್ ಬರೋಡ : 1200 ಹುದ್ದೆಗಳಿಗೆ ಅರ್ಜಿ

ನವದೆಹಲಿ,

ಮಾ.
11
:
ಕೇಂದ್ರ
ಸರಕಾರಿ
ಸ್ವಾಮ್ಯದ
ಬ್ಯಾಂಕ್
ಆಫ್
ಬರೋಡಾ
1200
ಜ್ಯೂನಿಯರ್
ಮ್ಯಾನೇಜ್
ಮೆಂಟ್
ಗ್ರೇಡ್
(ಸ್ಕೇಲ್
1)
ಪ್ರೊಬೇಷನರಿ
ಆಫೀಸರ್ಸ್
ಹುದ್ದೆಗಳಿಗೆ
ಅರ್ಜಿ
ಆಹ್ವಾನಿಸಿದ್ದಾರೆ.

id="toptextpromo">

ಹುದ್ದೆಗಳಿಗೆ
ಪದವಿ
ಕನಿಷ್ಠ
ಅರ್ಹತೆಯಾಗಿದ್ದು,
21
ರಿಂದ
30
ವರ್ಷದೊಳಗಿನ
ಪದವೀಧರರು
ಅರ್ಜಿ
ಸಲ್ಲಿಸಬಹುದು.
(ಎಸ್ಸಿ
ಎಸ್ಟಿ-35,
ಹಿಂದುಳಿದ
ವರ್ಗಗಳಿಗೆ
33
ವರ್ಷ)
ಮೂರು
ಆನ್
ಲೈನ್
ಮೂಲಕವೂ
ಅರ್ಜಿ
ಸಲ್ಲಿಸಬಹುದು.
ಮಾರ್ಚ್
15
ರಿಂದ
ಏಪ್ರಿಲ್
10ರ
ವರೆಗೆ
ಆನ್
ಲೈನ್
ನಲ್ಲಿ
ಅರ್ಜಿ
ಸಲ್ಲಿಸಲು
ಅವಕಾಶವಿದೆ.
ಸಾಮಾನ್ಯ
ವರ್ಗದವರು
300
ರುಪಾಯಿ,
ಎಸ್ಸಿ,
ಎಸ್ಟಿ
ಮತ್ತು
ವಿಕಲಚೇತರರಿಗೆ
50
ರುಪಾಯಿಗಳನ್ನು
ಪರೀಕ್ಷಾ
ಫೀಯನ್ನು
ತಂಬಬೇಕು.
ಮೇ
15
ರಂದು
ದೇಶದ
ವಿವಿಧ
ನಗರಗಳಲ್ಲಿ
ಪರೀಕ್ಷೆ
ನಡೆಯಲಿದೆ.

id='are-slot-1'
class='oiad
oi-axt
oiadv'>
id='top-searched-articles'>

ಹಚ್ಚಿನ
ಮಾಹಿತಿಗೆ
ಇಲ್ಲಿ
href="http://www.bankofbaroda.com/recruitment.asp?artid=2275

">

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+