ಪ್ರಮೋದ್ ಮಹಾಜನ್ ಕೊಂದ ಪ್ರವೀಣ್ ನಿಧನ

ಅನಾರೋಗ್ಯದ ಕಾರಣ 14 ದಿನಗಳ ಪೆರೋಲ್ ಅನ್ನು ಪ್ರವೀಣ್ ಪಡೆದಿದ್ದರು. ಮೆದುಳಿಗೆ ಸಂಬಂಧಿಸಿದ ಕಾಯಿಲೆಯಿಂದ ಬಳಲುತ್ತಿದ್ದ ಪ್ರವೀಣ್ ಮಹಾಜನ್ ಕೋಮಾವಸ್ಥೆ ತಲುಪಿದ್ದರು ಎಂದು ಜೂಪಿಟರ್ ಅಸ್ಪತ್ರೆಯ ವೈದ್ಯರು ಹೇಳಿದ್ದಾರೆ. ಅಣ್ಣ ಪ್ರಮೋದ್ ಮಹಾಜನ್ ಅವರನ್ನು ಶೂಟ್ ಮಾಡಿ ಕೊಲೆಗೈದ ಆರೋಪದ ಮೇಲೆ 2007 ರಲ್ಲಿ ಪ್ರವೀಣ್ ಅವರಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿತ್ತು.












Click it and Unblock the Notifications