ಪ್ರೇಮಶೇಖರರ ಕನ್ನಡಿ ದೆಹಲಿಯಲ್ಲಿ ಅನಾವರಣ

ದಿನಾಂಕ: ಜನವರಿ 31
ಸಮಯ:ಸಂಜೆ ನಾಲ್ಕು ಗಂಟೆಗೆ
ಸಮಾರಂಭದ ಸ್ಥಳ: ದೆಹಲಿ ಕರ್ನಾಟಕ ಸಂಘ, ರಾವ್ ತುಲಾರಾಂ ಮಾರ್ಗ, ನವದೆಹಲಿ.
ಪುಸ್ತಕದ ಬಿಡುಗಡೆ : ಜವಹರ್ ಲಾಲ್ ನೆಹರೂ ವಿಶ್ವವಿದ್ಯಾಲಯದ ಪ್ರೊ. ವೆಂಕಟಾಚಲ ಹೆಗಡೆ ಅವರಿಂದ.
ಉಪಸ್ಥಿತಿ: ವಿದ್ವಾಂಸ ಹಾಗೂ ಸಂಶೋಧಕರಾದ ಪ್ರೊ. ಪುರುಷೋತ್ತಮ ಬಿಳಿಮಲೆ, ಖ್ಯಾತ ಪರಿಸರತಜ್ಞ ಸಖಾರಾಮ ಸೋಮಯಾಜಿ
ಪುಸ್ತಕ ಕುರಿತು ಮಾತು: ಕವಯಿತ್ರಿ ಶ್ರೀಮತಿ ರೇಣುಕಾ ನಿಡಗುಂದಿ ಅವರಿಂದ
ಅಧ್ಯಕ್ಷತೆ: ದೆಹಲಿ ಕರ್ನಾಟಕ ಸಂಘದ ಅಧ್ಯಕ್ಷ ಸಿ.ವಿ ಗೋಪಿನಾಥ್












Click it and Unblock the Notifications