ಚುನಾವಣೆ:ಪ್ರಮುಖರ ಸೋಲುಗೆಲವು

ಮಹಾರಾಷ್ಟ್ರ
* ಮುಖ್ಯಮಂತ್ರಿ ಅಶೋಕ್ ಚವಾಣ್ ಭೋಕರ್ ಕ್ಷೇತ್ರದಿಂದ ಜಯ.
* ಕಾಂಗ್ರೆಸ್ ಭಿನ್ನಮತೀಯ ನಾಯಕರಾಗಿದ್ದ ನಾರಾಯಣ್ ರಾಣೆ ಕುಡಾಲ್ ಕ್ಷೇತ್ರದಿಂದ ಜಯ
* ಕೇಂದ್ರ ಇಂಧನ ಖಾತೆ ಸಚಿವ ಸುಶೀಲ್ ಕುಮಾರ್ ಶಿಂಧೆ ಪುತ್ರಿ ಪ್ರಣತಿ ಸೋಲಾಪುರ ಕೇಂದ್ರ ಕ್ಷೇತ್ರದಿಂದ ಜಯ.
* ಕೇಂದ್ರ ಸಚಿವ ವಿಲಾಸ್ ರಾವ್ ದೇಶ್ಮುಖ್ ಪುತ್ರ ಅಮಿತ್ ದೇಶ್ಮುಖ್ ಲಾತುರ್ ಕ್ಷೇತ್ರದಿಂದ ಜಯ.
* ಬಿಜೆಪಿ ನಾಯಕ ಗೋಪಿನಾಥ್ ಮುಂದೆ ಪುತ್ರಿ ಪಂಕಜ ಪಾರ್ಲೆ ಕ್ಷೇತ್ರದಲ್ಲಿ ಜಯ.
* ರಾಷ್ಟ್ರಪತಿ ಪ್ರತಿಭಾ ಪಾಟೀಲ್ ಪುತ್ರ ರಾವ್ ಸಾಹೇಬ್ ಶೇಖಾವತ್‌ಗೆ ಅಮರಾವತಿ ಕ್ಷೇತ್ರದಲ್ಲಿ ಪ್ರಯಾಸದ ಗೆಲುವು.
* ಶಿವಸೇನೆ ನಾಯಕ ರಾಮದಾಸ್ ಕದಮ್‌ಗೆ ಗುಹಾಗರ್ ಕ್ಷೇತ್ರದಲ್ಲಿ ಸೋಲು.
* ಲೋಕಭಾರತಿ ಪಕ್ಷದಿಂದ ಸ್ಪರ್ಧಿಸಿದ್ದ ಕ್ರಿಕೆಟಿಗ ವಿನೋದ್ ಕಾಂಬ್ಳಿಗೆ ವಿಕ್ರೋಲಿ ಕ್ಷೇತ್ರದಲ್ಲಿ ಸೋಲು.
* ದಿವಂಗತ ಬಿಜೆಪಿ ನಾಯಕ ಪ್ರಮೋದ್ ಮಹಾಜನ್ ಪುತ್ರಿ ಪೂನಂ ಮಹಾಜನ್‌ಗೆ ಪಶ್ಚಿಮ ಘಾಟ್ಕೊಪರ್ ಕ್ಷೇತ್ರದಲ್ಲಿ ಸೋಲು.
* ಎನ್ಸಿಪಿ ನಾಯಕ ಚಗನ್ ಭುಜಬಲ್ ಯೇವ್ಲ ಕ್ಷೇತ್ರದಿಂದ ಜಯ.
ಹರ್ಯಾಣ
* ಮುಖ್ಯಮಂತ್ರಿ ಭೂಪಿಂದರ್ ಸಿಂಗ್ ಹೂಡ ಕಿಲೋಲಿ ಕ್ಷೇತ್ರದಿಂದ ಜಯ.
* ಐಎನ್ಎಲ್ಡಿ ನಾಯಕ ಓಂ ಪ್ರಕಾಶ್ ಚೌತಾಲ ಉಚನಾಕಲನ್ ಕ್ಷೇತ್ರದಿಂದ ಜಯ.
* ಕಾಂಗ್ರೆಸ್ ಪಕ್ಷದ ಸಾವಿತ್ರಿ ಜಿಂದಾಲ್ ಹಿಸಾರ್ ಕ್ಷೇತ್ರದಿಂದ ಜಯ.
* ಪಂಚಕುಳದಲ್ಲಿ ಐಎನ್ಎಲ್‌ಡಿಯಿಂದ ಸ್ಪರ್ಧಿಸಿದ್ದ ಕ್ರಿಕೆಟಿಗ ಯುವರಾಜ್ ಸಿಂಗ್ ತಂದೆ ಯೋಗರಾಜ್ ಸಿಂಗ್‌ಗೆ ಸೋಲು.
ಅರುಣಾಚಲಪ್ರದೇಶ
* ಕಾಂಗ್ರೆಸ್ ಪಕ್ಷದ ದೋರ್ಜಿ ಖಂಡು ಮುಕ್ತೋ ಕ್ಷೆತದಲ್ಲಿ ಜಯ.
* ಕಾಂಗ್ರೆಸ್ ಪಕ್ಷದ ಶ್ರೀನಾಗಂ ತೂಕಿ ಸಗಾಲಿ ಕ್ಷೇತ್ರದಿಂದ ಜಯ.
(ಏಜೆನ್ಸೀಸ್)












Click it and Unblock the Notifications