36690pakistanಪಾಕ್ ನಲ್ಲಿ ಶಾರುಖ್ ರ ರಬ್ ನೆ ಬನಾ ದಿ ಜೋಡಿ/movies/bollywood/2008/12/05-rab-ne-bana-di-jodi-releases-in-pakistan.htmlಪಾಕಿಸ್ತಾನ ಬಾಲಿವುಡ್ ಚಿತ್ರಗಳ ಪ್ರಮುಖ ಮಾರುಕಟ್ಟೆ ಎಂಬುದರಲ್ಲಿ ಎರಡು ಮಾತಿಲ್ಲ.ಮುಂಬಯಿ ಉಗ್ರರ ದಾಳಿಯಲ್ಲಿ ಪಾಕ್ ಭಯೋತ್ಪಾದಕರ ಕೈವಾಡ ಇರುವುದು ಜಗಜ್ಜಾಹೀರಾಗಿದೆ. ಇಂಥಹ ಪರಿಸ್ಥಿತಿಯಲ್ಲಿ ಬಾಲಿವುಡ್ ಬಾದಶಾ ಎಂದೇ ಕರೆಸಿಕೊಳ್ಳುವ ಶಾರುಕ್ ಖಾನ್ ರ 'ರಬ್ ನೆ ಬನಾ ದಿ ಜೋಡಿ' ಭಾರತ ಮತ್ತು ಪಾಕಿಸ್ತಾನದಲ್ಲಿ ಏಕಕಾಲಕ್ಕೆ ಬಿಡುಗಡೆಯಾಗುತ್ತಿದೆ. 33224http://kannada.oneindia.com/img/2008/12/rab-ne-banadi-jodi1.jpg36690pakistanಮುಂಬೈ ದಾಳಿ : ಬೃಹತ್ ಆರೋಪಪಟ್ಟಿ ಸಲ್ಲಿಕೆ/news/2009/02/25/chargesheet-filed-against-mumbai-attackers.htmlಮುಂಬೈ, ಫೆ. 25 : ಸೆಪ್ಟೆಂಬರ್ 26ರ ಮುಂಬೈ ಭಯೋತ್ಪಾದಕ ದಾಳಿಗೆ ಸಂಬಂಧಿಸಿದಂತೆ ದಾಳಿ ನಡೆಸಿದ ಅಜ್ಮಲ್ ಕಸಬ್ ಮತ್ತು ಇತರ ಉಗ್ರರ ವಿರುದ್ಧ 5 ಸಾವಿರ ಪುಟಗಳ ಬೃಹತ್ ಆರೋಪಪಟ್ಟಿಯನ್ನು ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ಎಮ್‌ಜೆ ಮಿರ್ಜಾಗೆ ಮುಂಬೈ ಪೊಲೀಸರು ಸಲ್ಲಿಸಿದ್ದಾರೆ.ವಿವರವಾದ ಆರೋಪಪಟ್ಟಿಯ ಜೊತೆಗೆ ಅಮೆರಿಕದ ಫೆಡರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಶನ್ (ಎಫ್‌ಬಿಐ) ನಡೆಸಿದ ವಿಧಿವಿಜ್ಞಾನ ಪರೀಕ್ಷೆಯ 34867http://kannada.oneindia.com/img/2009/02/25-kasab2.jpg36690pakistanಪಾಕಿಸ್ತಾನ, ಲಾಹೋರ್ ಗುಂಡಿನ ದಾಳಿಗೆ ಭಾರತ ಖಂಡನೆ/news/2009/03/03/india-condemns-attack-on-sri-lankan-cricket-team.htmlನವದೆಹಲಿ, ಮಾ. 3 : ಪಾಕಿಸ್ತಾನದ ಲಾಹೋರ್ ನಲ್ಲಿ ಲಂಕಾ ಕ್ರಿಕೆಟ್ ಆಟಗಾರರ ಮೇಲೆ ನಡೆದ ಗುಂಡಿನ ದಾಳಿಗೆ ಸಂಬಂಧಿಸಿದಂತೆ ಭಾರತದ ಗೃಹ ಸಚಿವ ಪಿ ಚಿದಂಬರಂ ಇದೊಂದು ದುರದೃಷ್ಟಕರ ಎಂದು ಹೇಳಿದ್ದಾರೆ. ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಘಟನೆಗೆ ಕಳವಳ ವ್ಯಕ್ತಪಡಿಸಿದ್ದು, ಆಟಗಾರರಿಗೆ ಸೂಕ್ತ ಭದ್ರತೆ ನೀಡುವಂತೆ ಪಾಕ್ ಸರ್ಕಾರವನ್ನು ಒತ್ತಾಯಿಸಿದೆ. ಇದೀಗ ತಾನೆ ಟಿವಿಯಲ್ಲಿ 34951http://kannada.oneindia.com/img/2009/03/03-chidambaram3.jpg36690pakistan ಗುಂಡಿನ ದಾಳಿ ಭಾರತದ ಕೈವಾಡ, ಪಾಕ್ ಆರೋಪ /news/2009/03/03/pak-hints-at-indian-involvement-in-lahore-attack.htmlಲಾಹೋರ್, ಮಾ. 3 : ಪಾಕಿಸ್ತಾನದ ಲಾಹೋರ್ ನಲ್ಲಿ ಶ್ರೀಲಂಕಾ ತಂಡದ ಕ್ರಿಕೆಟ್ ಆಟಗಾರರ ಮೇಲೆ ನಡೆದ ಗುಂಡಿನ ದಾಳಿಯಲ್ಲಿ ಭಾರತದ ಕೈವಾಡವಿರುವುದನ್ನು ಅಲ್ಲಗೆಳೆಯಲು ಸಾಧ್ಯವಿಲ್ಲ ಎಂದು ಲಾಹೋರ್ ಆಯುಕ್ತ ಖುಸ್ರೋ ಪರ್ವೇಜ್ ಆರೋಪಿಸಿದ್ದಾರೆ. ಘಟನೆ ನಂತರ ಜಿಯೋ ಟಿವಿಗೆ ಸಂದರ್ಶನ ನೀಡಿದ ಅವರು, ಶ್ರೀಲಂಕಾ ತಂಡದ ಆಟಗಾರರಿಗೆ ಸಂಪೂರ್ಣ ಭದ್ರತೆ ಒದಗಿಸಲಾಗಿತ್ತು ಎಂದರು. ಶ್ರೀಲಂಕಾ ತಂಡದ 34970http://kannada.oneindia.com/img/2009/03/03-lahore-attack1.jpg36690pakistanನನಗೆ ಸಾಯಲು ಇಷ್ಟವಿಲ್ಲ, ಪಾಕ್ ಪೇದೆ ಅಬ್ಬಾಸ್/news/2009/03/04/lahore-terror-attack-horrified-constable-resigns.htmlಲಾಹೋರ್, ಮಾ. 4 : ನನಗೆ ನನ್ನ ಸಹದ್ಯೋಗಿಗಳ ಹಾಗೆ ಸಾಯಲು ಇಷ್ಟವಿಲ್ಲ. ಉಪಜೀವನಕ್ಕೆ ಬೇರೆ ಕೆಲಸ ಹುಡುಕಿಕೊಳ್ಳುವೆ. ಪೊಲೀಸ್ ಕೆಲಸದ ಸಹವಾಸವೇ ಸಾಕು. ಕೂಡಲೇ ರಾಜೀನಾಮೆ ನೀಡುವೆ. ಮಂಗಳವಾರ ಬೆಳಗ್ಗೆ ಭಯೋತ್ಪಾದಕರ ಗುಂಡಿನ ಬಲಿಯಾದ ಪೊಲೀಸ್ ಸಿಬ್ಬಂದಿಗಳ ಪರಿಸ್ಥಿತಿ ನೋಡಿದ ಪಾಕ್ ಪೇದೆ ಅಬ್ಬಾಸ್ ತೆಗೆದು ನೋವಿನ ಮಾತುಗಳಿವು. ಮಂಗಳವಾರ ಬೆಳಗ್ಗೆ ಶ್ರೀಲಂಕಾ ಕ್ರಿಕೆಟ್ ತಂಡದ 34972http://kannada.oneindia.com/img/2009/03/04-pak-constable2.jpg36695ಪಾಕಿಸ್ತಾನಪಾಕ್ ನಲ್ಲಿ ಶಾರುಖ್ ರ ರಬ್ ನೆ ಬನಾ ದಿ ಜೋಡಿ/movies/bollywood/2008/12/05-rab-ne-bana-di-jodi-releases-in-pakistan.htmlಪಾಕಿಸ್ತಾನ ಬಾಲಿವುಡ್ ಚಿತ್ರಗಳ ಪ್ರಮುಖ ಮಾರುಕಟ್ಟೆ ಎಂಬುದರಲ್ಲಿ ಎರಡು ಮಾತಿಲ್ಲ.ಮುಂಬಯಿ ಉಗ್ರರ ದಾಳಿಯಲ್ಲಿ ಪಾಕ್ ಭಯೋತ್ಪಾದಕರ ಕೈವಾಡ ಇರುವುದು ಜಗಜ್ಜಾಹೀರಾಗಿದೆ. ಇಂಥಹ ಪರಿಸ್ಥಿತಿಯಲ್ಲಿ ಬಾಲಿವುಡ್ ಬಾದಶಾ ಎಂದೇ ಕರೆಸಿಕೊಳ್ಳುವ ಶಾರುಕ್ ಖಾನ್ ರ 'ರಬ್ ನೆ ಬನಾ ದಿ ಜೋಡಿ' ಭಾರತ ಮತ್ತು ಪಾಕಿಸ್ತಾನದಲ್ಲಿ ಏಕಕಾಲಕ್ಕೆ ಬಿಡುಗಡೆಯಾಗುತ್ತಿದೆ. 33224http://kannada.oneindia.com/img/2008/12/rab-ne-banadi-jodi1.jpg36695ಪಾಕಿಸ್ತಾನಮುಂಬೈ ದಾಳಿ : ಬೃಹತ್ ಆರೋಪಪಟ್ಟಿ ಸಲ್ಲಿಕೆ/news/2009/02/25/chargesheet-filed-against-mumbai-attackers.htmlಮುಂಬೈ, ಫೆ. 25 : ಸೆಪ್ಟೆಂಬರ್ 26ರ ಮುಂಬೈ ಭಯೋತ್ಪಾದಕ ದಾಳಿಗೆ ಸಂಬಂಧಿಸಿದಂತೆ ದಾಳಿ ನಡೆಸಿದ ಅಜ್ಮಲ್ ಕಸಬ್ ಮತ್ತು ಇತರ ಉಗ್ರರ ವಿರುದ್ಧ 5 ಸಾವಿರ ಪುಟಗಳ ಬೃಹತ್ ಆರೋಪಪಟ್ಟಿಯನ್ನು ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ಎಮ್‌ಜೆ ಮಿರ್ಜಾಗೆ ಮುಂಬೈ ಪೊಲೀಸರು ಸಲ್ಲಿಸಿದ್ದಾರೆ.ವಿವರವಾದ ಆರೋಪಪಟ್ಟಿಯ ಜೊತೆಗೆ ಅಮೆರಿಕದ ಫೆಡರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಶನ್ (ಎಫ್‌ಬಿಐ) ನಡೆಸಿದ ವಿಧಿವಿಜ್ಞಾನ ಪರೀಕ್ಷೆಯ 34867http://kannada.oneindia.com/img/2009/02/25-kasab2.jpg36695ಪಾಕಿಸ್ತಾನಪಾಕಿಸ್ತಾನ, ಲಾಹೋರ್ ಗುಂಡಿನ ದಾಳಿಗೆ ಭಾರತ ಖಂಡನೆ/news/2009/03/03/india-condemns-attack-on-sri-lankan-cricket-team.htmlನವದೆಹಲಿ, ಮಾ. 3 : ಪಾಕಿಸ್ತಾನದ ಲಾಹೋರ್ ನಲ್ಲಿ ಲಂಕಾ ಕ್ರಿಕೆಟ್ ಆಟಗಾರರ ಮೇಲೆ ನಡೆದ ಗುಂಡಿನ ದಾಳಿಗೆ ಸಂಬಂಧಿಸಿದಂತೆ ಭಾರತದ ಗೃಹ ಸಚಿವ ಪಿ ಚಿದಂಬರಂ ಇದೊಂದು ದುರದೃಷ್ಟಕರ ಎಂದು ಹೇಳಿದ್ದಾರೆ. ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಘಟನೆಗೆ ಕಳವಳ ವ್ಯಕ್ತಪಡಿಸಿದ್ದು, ಆಟಗಾರರಿಗೆ ಸೂಕ್ತ ಭದ್ರತೆ ನೀಡುವಂತೆ ಪಾಕ್ ಸರ್ಕಾರವನ್ನು ಒತ್ತಾಯಿಸಿದೆ. ಇದೀಗ ತಾನೆ ಟಿವಿಯಲ್ಲಿ 34951http://kannada.oneindia.com/img/2009/03/03-chidambaram3.jpg36695ಪಾಕಿಸ್ತಾನ ಗುಂಡಿನ ದಾಳಿ ಭಾರತದ ಕೈವಾಡ, ಪಾಕ್ ಆರೋಪ /news/2009/03/03/pak-hints-at-indian-involvement-in-lahore-attack.htmlಲಾಹೋರ್, ಮಾ. 3 : ಪಾಕಿಸ್ತಾನದ ಲಾಹೋರ್ ನಲ್ಲಿ ಶ್ರೀಲಂಕಾ ತಂಡದ ಕ್ರಿಕೆಟ್ ಆಟಗಾರರ ಮೇಲೆ ನಡೆದ ಗುಂಡಿನ ದಾಳಿಯಲ್ಲಿ ಭಾರತದ ಕೈವಾಡವಿರುವುದನ್ನು ಅಲ್ಲಗೆಳೆಯಲು ಸಾಧ್ಯವಿಲ್ಲ ಎಂದು ಲಾಹೋರ್ ಆಯುಕ್ತ ಖುಸ್ರೋ ಪರ್ವೇಜ್ ಆರೋಪಿಸಿದ್ದಾರೆ. ಘಟನೆ ನಂತರ ಜಿಯೋ ಟಿವಿಗೆ ಸಂದರ್ಶನ ನೀಡಿದ ಅವರು, ಶ್ರೀಲಂಕಾ ತಂಡದ ಆಟಗಾರರಿಗೆ ಸಂಪೂರ್ಣ ಭದ್ರತೆ ಒದಗಿಸಲಾಗಿತ್ತು ಎಂದರು. ಶ್ರೀಲಂಕಾ ತಂಡದ 34970http://kannada.oneindia.com/img/2009/03/03-lahore-attack1.jpg36695ಪಾಕಿಸ್ತಾನಪಾಕ್ ಆಟಗಾರರು, ಕಲಾವಿದರಿಗೆ ಬಹಿಷ್ಕಾರ/news/2009/03/05/mutalik-strongly-condemns-terror-attack-on-sl-team.htmlಗುಲ್ಬರ್ಗಾ, ಮಾ. 5 : ಪಾಕಿಸ್ತಾನ ಭಯೋತ್ಪಾದನೆಗೆ ಕುಮ್ಮಕ್ಕು ನೀಡುತ್ತಿರುವ ಹಿನ್ನೆಲೆಯಲ್ಲಿ ಪಾಕ್ ಕಲಾವಿದರು ಹಾಗೂ ಆಟಗಾರರನ್ನು ಬಹಿಷ್ಕರಿಸುವುದಾಗಿ ಶ್ರೀರಾಮಸೇನೆ ಮುಖಂಡ ಪ್ರಮೋದ ಮುತಾಲಿಕ್ ಎಚ್ಚರಿಕೆ ನೀಡಿದ್ದಾರೆ. ಕಲಾವಿದರು ಹಾಗೂ ಆಟಗಾರರ ಭಾರತ ಪ್ರವೇಶ ನಿರ್ಬಂಧಿಸಬೇಕು ಎಂದು ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಒತ್ತಾಯಿಸಿದರು. ಒಂದು ವೇಳೆ ಪಾಕ್ ಕಲಾವಿದರು ಹಾಗೂ ಆಟಗಾರರು ತಮ್ಮ ಎಚ್ಚರಿಕೆ ಮೀರಿ ಭಾರತವನ್ನು ಪ್ರವೇಶಿಸಿದರೆ 34994http://kannada.oneindia.com/img/2009/03/05-pramod-mutalik2.jpg35082ಕಾಫಿ ಮಾಡುವ ವಿಧಾನದಲ್ಲೂ ಅದೆಷ್ಟು ಬಗೆ!/recipe/drinks/2008/0905-how-to-make-good-coffee.htmlಕಾಫಿ ತಯಾರಿಕೆಯಲ್ಲಿ ಹಲವು ವಿಧಾನಗಳಿವೆ, ಪದ್ಧತಿಗಳಿವೆ. ಬಟ್ಟೆಯಲ್ಲಿ ಕಾಫಿ ಸೋಸುವ ಸಾಂಪ್ರದಾಯಿಕ ವಿಧಾನ, ಪರ್ಕ್ಯೂಲೇಟರ್‌ ವಿಧಾನ, ಫಿಲ್ಟರ್‌ ವಿಧಾನ, ಕುದಿಸಿ ತಯಾರಿಸುವ ವಿಧಾನ ಇತ್ಯಾದಿ, ಇತ್ಯಾದಿ..ಈಗ ಒಂದೊಂದು ವಿಧಾನವನ್ನು ಪ್ರಯತ್ನಿಸೋಣ. ಬಟ್ಟೆಯಲ್ಲಿ ಕಾಫಿ ಸೋಸುವ ವಿಧಾನ : ಮೊದಲು ನೀರನ್ನು ಹಿಡಿ ಮೂತಿ ಇರುವ ಪಾತ್ರೆಯಲ್ಲಿ ಕುದಿಸಿ, ಕಾಫಿ ಸೋಸಲೆಂದೇ ಇರುವ ಶುಭ್ರಬಟ್ಟೆಯನ್ನು ಖಾಲಿ ಪಾತ್ರೆಯ ಮೇಲೆ 977http://kannada.oneindia.com/img/2009/10/29-filter-coffee1.jpg35082ಮಸಾಲಾ ಬಾದಾಮಿ ಇಡ್ಲಿ/recipe/breakfast/2007/1112-recipe-masala-badam-idli.htmlಅದೇ ಇಡ್ಲಿ ಅದೇ ಸಾಂಬಾರ್ ಬೇಡ. ಇಡ್ಲಿಯಲ್ಲೂ ಬಾಯಲ್ಲಿ ನೀರೂರಿಸುವ ಪಾಕ ಪ್ರಾವಿಣ್ಯವನ್ನು ಪ್ರದರ್ಶಿಸಬಹುದು. ಅದೇ ಮಸಾಲಾ ಬಾದಾಮಿ ಇಡ್ಲಿ. ಹಾಗಿದ್ದರೆ ಈ ಹೊಸ ಪಾಕವನ್ನೊಮ್ಮೆ ಪ್ರಯತ್ನಿಸಿ ನೋಡಿ. ಕುಸುಮಬಾಲೆ ಬೇಕಾಗುವ ಪದಾರ್ಥಗಳು : ಅಕ್ಕಿ : 200 ಗ್ರಾಂ ಕಡಲೆ ಬೇಳೆ : 100ಗ್ರಾಂ ಬಾದಾಮಿ ಹೋಳುಗಳು : 100ಗ್ರಾಂ ಹಸಿ ಮೆಣಸಿನ ಕಾಯಿ : 19453http://kannada.oneindia.com/img/2009/10/13-masala-badam-idli2.jpg35082ಆಟೋ ಬೆನ್ನುಡಿ ಸಾಹಿತ್ಯಕ್ಕೆ ಜಯವಾಗಲಿ/literature/articles/2008/1117-heart-warming-autorikshaw-slogans.htmlಆಟೋಗಳ ಹಿಂಬಾಗ ಅದೆಷ್ಟೋ ಕ್ರಿಯೇಟಿವ್ ಬರಹಗಳಿಗೆ, ಸಿನೇಮಾ ಜಾಹೀರಾತುಗಳಿಗೆ, ಗ್ರಾಹಕ ವಸ್ತುಗಳ ಜಾಹೀರಾತುಗಳಿಗೆ (ಎಫ್.ಎಂ.ಸಿ.ಜಿ ಪ್ರಾಡಕ್ಸ್) ವೇದಿಕೆಯಾಗಿರುತ್ತದೆ. ಅಲ್ಲದೆ, ಆಟೋ ಚಾಲಕರ ಅಭಿರುಚಿಗೆ ಅನುಗುಣವಾಗಿ ಹಿಂಬರಹಗಳು ಪ್ರತಿನಿತ್ಯ ನಮ್ಮ ಗಮನ ಸೆಳೆಯುತ್ತಲೇ ಇರುತ್ತವೆ. ಇಂಥ ಎಷ್ಟೋ ಆಟೋ ಸಂದೇಶಗಳನ್ನು ನೀವು ನೋಡಿರಲಿಕ್ಕೆ ಸಾಕು. ನನ್ನ ಕಣ್ಣಿಗೆ ಬಿದ್ದ ಕೆಲವನ್ನು ನಿಮ್ಮೊಂದಿಗೆ ಹಂಚಿಕೊಂಡಿದ್ದೇನೆ.*ಸುಧೀಂದ್ರ ಎಸ್ ರಾವ್, ಬೆಂಗಳೂರು ಟಿ 32811http://kannada.oneindia.com/img/2009/08/01-sudheendra-deshpande1e.jpg35082ಯೋಗಿನಿ ಮಲ್ಲಿಕಾ ಹಾಗೂ ಯೇಸುಕ್ರಿಸ್ತನ ಕಥೆ/movies/bollywood/2008/12/04-mallika-sherawat-role-hollywood-film-on-christ.htmlಅಪ್ಪಟ ಬ್ರಹ್ಮಚಾರಿಣಿಯ ಪಾತ್ರವನ್ನು ಮಲ್ಲಿಕಾ ಮಾಡುತ್ತಿದ್ದಾರೆ ಎಂದರೆ ಊಹಿಸುವುದಕ್ಕೂ ಸಾಧ್ಯವಿಲ್ಲ ಬಿಡಿ. ಆದರೆ ಇದು ನಿಜ. ಅದರಲ್ಲೂ ಯೇಸುಕ್ರಿಸ್ತನ ಜೀವನ ಕುರಿತಾದ ಹಾಲಿವುಡ್ ಚಿತ್ರವೊಂದರಲ್ಲಿ ಮಲ್ಲಿಕಾ ಇಂಥದೊಂದು ಪಾತ್ರದಲ್ಲಿ ಕಾಣಿಸಲಿದ್ದಾರೆ. ದಿ ಆಕ್ವೇರಿಯನ್ ಗಾಸ್ಪೆಲ್ ಎಂಬ ಅಮೆರಿಕನ್ ಚಿತ್ರದಲ್ಲಿ ಸರಸ್ವತಿ ಎಂಬ ಯೋಗಿನಿಯ ಪಾತ್ರ ಬರುತ್ತದೆ. ಜೆಸೋವ(ಯೇಸು)ನ ಆಪ್ತ ಮಿತ್ರವಲಯದಲ್ಲಿ ಪ್ರಮುಖವಾದ ವ್ಯಕ್ತಿ ಸರಸ್ವತಿ. ಈ ಚಿತ್ರದಲ್ಲಿ 33188http://kannada.oneindia.com/img/2008/12/mallika-sherawat.jpg35082ಸಂಭಾವನೆ ಇಳಿಸಿಕೊಂಡ ಸಂಜಯ್ ದತ್/movies/bollywood/2008/12/11-actor-sanjay-dutt-lowers-his-remuneration.html''ಅಗತ್ಯ ಬಿದ್ದರೆ ಅತ್ಯಧಿಕ ಸಂಭಾವನೆ ಪಡೆಯುವುದಷ್ಟೆ ಅಲ್ಲ, ಪರಿಸ್ಥಿತಿ ನೆಟ್ಟಗಿಲ್ಲದಿದ್ದರೆ ಅಷ್ಟೆ ಪ್ರಮಾಣದಲ್ಲಿ ಕಡಿಮೆ ಮಾಡಿಕೊಳ್ಳಲು ಹಿಂದೆ ಮುಂದೆ ನೋಡುವುದಿಲ್ಲ'' ಎನ್ನುತ್ತಿದ್ದಾರೆ ಬಾಲಿವುಡ್ 'ಖಳ್ ನಾಯಕ್ "ಸಂಜಯ್ ದತ್. ಈ ಹಿಂದೆ ಸಂಜಯ್ ದತ್ ಒಂದೊಂದು ಸಿನಿಮಾಗೆ ಮುಲಾಜಿಲ್ಲದೆ ರು.12 ಕೋಟಿ ಸಂಭಾವನೆ ವಸೂಲಿ ಮಾಡುತ್ತಿದ್ದರು. ತೀರಾ ಇತ್ತೀಚೆಗೆ ಸುನಿಲ್ ಶೆಟ್ಟಿ ಆ ಮೊತ್ತ್ತವನ್ನು 15 33382http://kannada.oneindia.com/img/2008/12/sanjay-dutt5.jpgnews"> ಇಮ್ರಾನ್ ಖಾನ್, ಭುಟ್ಟೋ ನಡುವೆ ಸಂಬಂಧವಿತ್ತೇ ? | Imran Khan | Benazir Bhutto | Pakistan | Oxford University | Christopher Sandford | ಇಮ್ರಾನ್ ಖಾನ್, ಭುಟ್ಟೋ ನಡುವೆ ಸಂಬಂಧವಿತ್ತೇ ? - Kannada Oneindia

ಇಮ್ರಾನ್ ಖಾನ್, ಭುಟ್ಟೋ ನಡುವೆ ಸಂಬಂಧವಿತ್ತೇ ?

Benazir Bhutto
ಲಂಡನ್, ಆ. 20 : ಮಾಜಿ ಕೇಂದ್ರ ಸಚಿವ ಜಸ್ವಂತ್ ಸಿಂಗ್ ಬರೆದಿರುವ ಪುಸ್ತಕ ಭಾರತದಲ್ಲಿ ಭಾರಿ ವಿವಾದ ಎಬ್ಬಿಸಿದೆ. ಪಾಕಿಸ್ತಾನದ ಮಾಜಿ ಪ್ರಧಾನಮಂತ್ರಿ ಬೆನೆಜೀರ್ ಭುಟ್ಟೋ ಮತ್ತು ಖ್ಯಾತ ಕ್ರಿಕೆಟಿಗ ಹಾಗೂ ತೆಹ್ರಿಕ್ ಇನ್ಸಾಫ್ ಪಕ್ಷದ ನಾಯಕ ಇಮ್ರಾನ್ ಖಾನ್ ಅವರಿಬ್ಬರಿಗೂ ಕಾಲೇಜು ದಿನಗಳಲ್ಲಿ ಉತ್ತಮ ಸ್ನೇಹವಿತ್ತು. ಆ ಸ್ನೇಹ ದೈಹಿಕ ಸಂಬಂಧದವರೆಗೂ ಬೆಳೆದಿತ್ತು ಎಂದು ಸ್ಟ್ಯಾನ್ ಫೋರ್ಡ್ ಬರೆದಿರುವ ಪುಸ್ತಕ ಪಾಕಿಸ್ತಾನದಲ್ಲಿ ಬಿರುಗಾಳಿಯನ್ನೇ ಎಬ್ಬಿಸಿದೆ.

ಕ್ರಿಕೆಟಿಗ ಇಮ್ರಾನ್ ಖಾನ್ ಹಾಗೂ ಪಾಕ್ ಮಾಜಿ ಪ್ರಧಾನಿ ಬೆನೆಜೀರ್ ಭುಟ್ಟೋ ಲಂಡನ್ ಆಕ್ಸ್ ಫರ್ಡ್ ಶಾಲೆಯಲ್ಲಿ ಒಟ್ಟಿಗೆ ವಿದ್ಯಾಭ್ಯಾಸ ಮಾಡಿದ್ದರು. ಕಾಲೇಜು ದಿನಗಳಲ್ಲಿ ಈ ಇಬ್ಬರು ಉತ್ತಮ ಸ್ನೇಹಿತರಾಗಿದ್ದರು. ಇಮ್ರಾನ್ ಖಾನ್ ಮೇಲೆ ಭುಟ್ಟೋಗೆ ವಿಶೇಷ ಅಕ್ಕರೆಯಿತ್ತು. ಈ ಇಬ್ಬರ ಗೆಳೆತನ ಇಮ್ರಾನ್ ಖಾನ್ ತಾಯಿಗೆ ತಿಳಿದಿತ್ತು. ಇಮ್ರಾನ್ ಮನೆಯಲ್ಲಿ ಇವರಿಬ್ಬರಿಗೂ ಮದುವೆ ಮಾಡಲು ಸಮ್ಮತಿಯೂ ಸಿಕ್ಕಿತ್ತು. ಆದರೆ, ಕಾರಣಾಂತರಗಳಿಂದ ಮದುವೆ ಸಾಧ್ಯವಾಗಲಿಲ್ಲ. ಆದರೆ, ಇವರಿಬ್ಬರು ಸ್ನೇಹ ಬರೀ ಸ್ನೇಹವಾಗಿ ಉಳಿಯದೇ ದೈಹಿಕ ಸಂಬಂಧದವರೆಗೂ ಮುಂದುವರೆದಿತ್ತು ಎಂದು ಇಮ್ರಾನ್ ಖಾನ್ ಅವರ ಆತ್ಮಕಥೆ ಬರೆದಿರುವ ಕ್ರಿಸ್ಚೋಫರ್ ಸ್ಟ್ಯಾನ್ ಫೋರ್ಡ್ ಭಾರಿ ವಿವಾದವನ್ನೇ ಸೃಷ್ಟಿಸಿದ್ದಾರೆ.

ಭುಟ್ಟೋ ಕೊನೆಯವರಗೂ ಕೂಡಾ ಇಮ್ರಾನ್ ಖಾನ್ ಬಗ್ಗೆ ವಿಶೇಷ ಮುತುರ್ಜಿಯನ್ನೇ ವಹಿಸುತ್ತಿದ್ದರು. 1975ರಲ್ಲಿಯೇ ಇವರಿಬ್ಬರಿಗೆ ಪರಿಚಯವಾಯಿತು. ಖಾನ್ ಕ್ರಿಕೆಟ್ ಕ್ಷೇತ್ರದಲ್ಲಿ ವಿಶಿಷ್ಟ ಸಾಧನೆ ಮಾಡಿದಾಗ ಲಯನ್ ಆಫ್ ಲಾಹೋರ್ ಎಂದು ಕರೆದಿದ್ದರು ಎಂದು ಕೂಡಾ ಸ್ಟ್ಯಾನ್ ಫೋರ್ಡ್ ಡೈಲಿ ಮೇಲ್ ಪತ್ರಿಕೆಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ. ಮಾಜಿ ಪ್ರಧಾನಮಂತ್ರಿ ಬೆನೆಜೀರ್ ಭುಟ್ಟೋ ಅವರೊಂದಿಗೆ ದೈಹಿಕ ಸಂಬಂಧವಿತ್ತು ಎನ್ನುವ ವಿಷಯವನ್ನು ಇಮ್ರಾನ್ ಖಾನ್ ಸ್ಪಷ್ಟವಾಗಿ ತಳ್ಳಿಹಾಕಿದ್ದಾರೆ.

(ಏಜನ್ಸೀಸ್)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+