518545h1n1ಬೆಂಗಳೂರಿನಲ್ಲಿ ನಾಲ್ವರಿಗೆ ಎಚ್1ಎನ್1 ಶಂಕೆ/news/2009/06/13/h1n1-four-new-cases-in-bengaluru.htmlಬೆಂಗಳೂರು, ಜೂ.13: ಬೆಂಗಳೂರಿನಲ್ಲಿ ನಾಲ್ಕು ಮಂದಿಗೆ ಎಚ್1ಎನ್1ಸೋಂಕು ಇರುವ ಬಗ್ಗೆ ಶಂಕೆ ವ್ಯಕ್ತಪಡಿಸಲಾಗಿದೆ. ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಎಚ್1ಎನ್1 ಶಂಕಿತ ರೋಗಿಗಳು ಪತ್ತೆಯಾಗಿದ್ದು ಅವರ ರಕ್ತದ ಮಾದರಿಗಳನ್ನು ಪುಣೆಯ ನ್ಯಾಶನಲ್ ಇನಿಸ್ಟಿಟ್ಯೂಟ್ ಆಫ್ ವೈರಾಲಜಿ ಸಂಸ್ಥೆಗೆ ಕಳುಹಿಸಲಾಗಿದೆ. ಸಾಫ್ಟ್ ವೇರ್ ದಂಪತಿ ಸೇರಿದಂತೆ ತಾಯಿ, ಮಗಳಿಗೆ ಎಚ್1ಎನ್1 ಸೋಂಕು ಇರುವ ಬಗ್ಗೆ ಶಂಕೆ 37317http://kannada.oneindia.com/img/2009/06/13-bial1.jpg518545h1n1ಹಂದಿಜ್ವರ ತುರ್ತುನಿಗಾ ಘಟಕ, ಆಸ್ಪತ್ರೆ ವಿಳಾಸ/mixed-bag/health/2009/0805-swine-influenza-critical-care-hospital-info.htmlಬೆಂಗಳೂರು, ಆ.5 : ಪ್ರಸಕ್ತ ಋತುವಿನ ಮಹಾಮಾರಿ ಹಂದಿಜ್ವರವು ಪ್ರಪಂಚ ಹಾಗೂ ಭಾರತದ ನಾನಾ ಪ್ರಾಂತ್ಯಗಳನ್ನು ವೇಗವಾಗಿ ಹಬ್ಬುತ್ತಿದೆ. ಈ ಜ್ವರದ ಕೆಂಗಣ್ಣಿಗೆ ಈಡಾದವರ ಸಂಖ್ಯೆ ದಿನೇದಿನೇ ಹೆಚ್ಚುತ್ತಿದ್ದು ಜ್ವರ ಹತ್ತಿರ ಸುಳಿಯದಂತೆ ನಾಗರಿಕರು ಅನೇಕ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕಾಗಿದೆ. ಮಹಾರಾಷ್ಟ್ರದ ಪುಣೆ ನಗರ ಸ್ವೈನ್ ಫಿವರ್ ಹೆಡ್ ಕ್ವಾರ್ಟರ್ಸ್ ನಂತಾಗಿದೆ. ಮೊನ್ನೆ ಅಲ್ಲಿ ಓರ್ವ ಬಾಲಕಿ 38440http://kannada.oneindia.com/img/2009/08/05-pig1.jpg518545h1n1ಶ್ರೀರಾಮುಲು ಮೇಲೆ ಸದಾನಂದಗೌಡ ಕಿಡಿ/news/2009/08/10/medical0-kits-for-govt-hospitals-to-tackle-h1n1.htmlಬೆಂಗಳೂರು, ಆ.10: ಆರೋಗ್ಯ ಸಚಿವ ಶ್ರೀರಾಮುಲು ವಿರುದ್ಧ ಬಿಜೆಪಿ ರಾಜ್ಯಾಧ್ಯಕ್ಶ ಸದಾನಂದಗೌಡ ತೀವ್ರವಾಗಿ ಕಿಡಿಕಾರಿದ್ದಾರೆ.ಹಂದಿಜ್ವರದ ಆತಂಕದ ಸಮಯದಲ್ಲಿ ಸಚಿವರ ನಿರ್ಲಕ್ಷ್ಯಕಾರ್ಯವೈಖರಿಯನ್ನು ಅವರು ಕಟುವಾಗಿ ಟೀಕಿಸಿದ್ದಾರೆ. ಈ ಮಾರಣಾಂತಿಕ ರೋಗ ಎಚ್1ಎನ್1 ವ್ಯಾಪಿಸಿದ್ದರೂ ಶ್ರೀರಾಮುಲು ಸಕ್ರಿಯವಾಗಿ ಕಾರ್ಯ ನಿರ್ವಹಿಸುತ್ತಿಲ್ಲ ಮತ್ತು ಅವರ ಕಾರ್ಯವೈಖರಿ ನಮಗೆ ತೃಪ್ತಿ ತಂದಿಲ್ಲ ಎಂದು ಗುಡುಗಿದ್ದಾರೆ.ಸಚಿವರು ಈ ಮಾರಣಾಂತಿಕ ರೋಗ ಹರಡುತ್ತಿರುವ ಸಂದರ್ಭದಲ್ಲಿ 38523http://kannada.oneindia.com/img/2009/08/10-sadananda-gowda1.jpg518545h1n1ಬೆಂಗಳೂರಲ್ಲಿ ನಾಲ್ವರಿಗೆ ಎಚ್1ಎನ್ 1 ಸೋಂಕು/mixed-bag/health/2009/0810-swine-flu-h1n1-influenza-hits-bengaluru-udupi.htmlಬೆಂಗಳೂರು, ಆ. 10: ನಗರದಲ್ಲಿ ಶಾಲಾ ಬಾಲಕ ಸೇರಿದಂತೆ, ನಾಲ್ವರಿಗೆ ಎಚ್ 1ಎನ್ 1 ಸೋಂಕು ತಗುಲಿರುವುದು ಪತ್ತೆಯಾಗಿದೆ. ಈ ಹಿನ್ನೆಲೆಯಲ್ಲಿ ಬಿಬಿಎಂಪಿ ವ್ಯಾಪ್ತಿಯ ಆರೋಗ್ಯಾಧಿಕಾರಿಗಳು ಸಮೀಕ್ಷೆ ನಡೆಸಿ, ಮುಂಜಾಗರೂಕತಾ ಕ್ರಮ ಕೈಗೊಳ್ಳಲು ತಯಾರಿ ನಡೆಸಿದ್ದಾರೆ.ಉಡುಪಿ, ಮಂಗಳೂರಿನಲ್ಲೂ ಹಂದಿಜ್ವರದ ಭೂತ ಆವರಿಸಿದೆ. ಬೆಂಗಳೂರಿನ ಕೇಂಬ್ರಿಡ್ಜ್ ಲೇಔಟ್ ನಲ್ಲಿರುವ ಫ್ರಾಂಕ್ ಅಂಥೋನಿ ಶಾಲೆಯ ಬಾಲಕನೊಬ್ಬನಿಗೆ ಸೋಂಕು ತಗುಲಿರುವುದು 38531http://kannada.oneindia.com/img/2009/08/10-swine-flu-bengaluru1.jpg518545h1n1ಹಂದಿಜ್ವರದಿಂದ ದೂರವಿರಲು ಹತ್ತು ಸೂತ್ರಗಳು/mixed-bag/health/2009/0810-swine-flu-dos-and-donts.htmlPrecautions to keep swine flu at bayThe deadly Swine Flu has reached the Indian shores following the global outbreak and now, claimed six lives. However, Swine Flu is certainly one of those diseased where an ounce of prevention is worth a 38536http://kannada.oneindia.com/img/2009/08/10-swine-flu-mask1.jpg484046swine fluಹಂದಿಜ್ವರಕ್ಕೆ ವಿಶ್ವ ಆರೋಗ್ಯ ಸಂಸ್ಥೆ ಹೊಸ ಹೆಸರು/news/2009/05/01/swine-flu-renamed-by-who-to-h1n1-influenza.htmlಜೆನೀವಾ, ಮೇ.1: ಮಾಂಸೋದ್ಯಮದ ತೀವ್ರ ಒತ್ತಡಕ್ಕೆ ಮಣಿದಿರುವ ವಿಶ್ವ ಆರೋಗ್ಯ ಸಂಸ್ಥೆ ಸಾಂಕ್ರಾಮಿಕ ವ್ಯಾಧಿ ಹಂದಿ ಜ್ವರಕ್ಕೆ (ಸ್ವೈನ್ ಫ್ಲೂ) ಹೊಸ ಹೆಸರಿಟ್ಟಿದೆ. ಹಂದಿ ಜ್ವರ ಈಗ H1N1 influenza ಎಂದು ಬದಲಾಗಿದೆ.''ಇಂದಿನಿಂದ ಈ ಹೊಸ ಸಾಂಕ್ರಾಮಿಕ ವೈರಸನ್ನು H1N1ಎಂದು ಹೆಸರಿಸಿದ್ದೇವೆ '' ಎಂದು ವಿಶ್ವ ಆರೋಗ್ಯ ಸಂಸ್ಥೆ ಗುರುವಾರ(ಏ.30) ಪ್ರಕಟಣೆಯಲ್ಲಿ ತಿಳಿಸಿದೆ. ಈ 36337http://kannada.oneindia.com/img/2009/05/01-swine-outbreak.jpg484046swine fluಹಂದಿ ಜ್ವರಕ್ಕೆ ಬೆಚ್ಚಿದ ಬಿದ್ದ 'ರಾಜ್' ಚಿತ್ರತಂಡ /movies/headlines/2009/05/05-raaj-puneet-movie-shooting-called-off-swine-flu.htmlಹಂದಿ ಜ್ವರ(ಎಚ್ 1 ಎನ್ 1)ಕ್ಕೆ ಹೆದರಿಕೊಂಡ 'ರಾಜ್' ಚಿತ್ರತಂಡ ಕೆನಡಾ ಪ್ರವಾಸವನ್ನು ರದ್ದು ಮಾಡಿಕೊಂಡಿದೆ. ಈ ಕುರಿತು ವಿವರ ನೀಡಿರುವ ನಿರ್ದೇಶಕ ಪ್ರೇಮ್, ರಾಜ್ ಚಿತ್ರಕ್ಕಾಗಿ ಕೆನಡಾದಲ್ಲಿ ಎರಡು ಹಾಡುಗಳನ್ನು ಚಿತ್ರೀಕರಿಸಬೇಕಿತ್ತು. ಇದುವರೆಗೂ ಯಾರೂ ಸೆರೆಹಿಡಿಯದ ಕೆನಡಾದ ರಮಣೀಯ ದೃಶ್ಯಗಳನ್ನು ನಮ್ಮ ಚಿತ್ರದಲ್ಲಿ ತೋರಿಸಬೇಕು ಎಂದು ನಿರ್ಧರಿಸಿದ್ದೆವು. ಆದರೆ ಕೆನಡಾದಲ್ಲಿ ಹಂದಿಜ್ವರದ ಪ್ರಭಾವ ಜೋರಾಗಿರುವ ಕಾರಣ 36407http://kannada.oneindia.com/img/2009/05/05-raaj-the-showman2.jpg484046swine fluತಮಿಳುನಾಡಿನಲ್ಲಿ ಮತ್ತಿಬ್ಬರಿಗೆ ಹಂದಿಜ್ವರ /news/2009/06/02/swine-flu-india-confirms-two-more-cases.htmlನವದೆಹಲಿ, ಜೂ.02: ಅಮೆರಿಕಾದಿಂದ ವಾಪಸ್ಸಾದ ತಮಿಳುನಾಡಿನ 34 ವರ್ಷದ ಓರ್ವ ಮಹಿಳೆ ಹಾಗೂ ಆಕೆಯ 5 ವರ್ಷದ ಮಗನಿಗೆ ಮಾರಣಾಂತಿಕ ಹಂದಿ ಜ್ವರ ಇರುವುದಾಗಿ ಸೋಮವಾರ ದೃಢಪಟ್ಟಿದೆ. ಇವರು ಮೇ 28ರಂದು ಅಮೆರಿಕಾದಿಂದ ಸ್ವದೇಶಕ್ಕೆ ಹಿಂತಿರುಗಿದ್ದರು. ಈಕೆಯೊಂದಿಗೆ ಹಿಂತಿರುಗಿರುವ ಆರು ವರ್ಷದ ಮಗಳಿಗೆ ಹಂದಿ ಜ್ವರ ಸೋಂಕು ತಟ್ಟಿಲ್ಲ ಎಂದು ಆರೋಗ್ಯ ಅಧಿಕಾರಿಗಳು ತಿಳಿಸಿದ್ದಾರೆ. ಕೊಯಮತ್ತೂರಿನ ಆಸ್ಪತ್ರೆಯಲ್ಲಿ 37053http://kannada.oneindia.com/img/2009/06/02-swine-flu200.jpg484046swine fluಬೆಂಗಳೂರಿನಲ್ಲಿ ನಾಲ್ವರಿಗೆ ಎಚ್1ಎನ್1 ಶಂಕೆ/news/2009/06/13/h1n1-four-new-cases-in-bengaluru.htmlಬೆಂಗಳೂರು, ಜೂ.13: ಬೆಂಗಳೂರಿನಲ್ಲಿ ನಾಲ್ಕು ಮಂದಿಗೆ ಎಚ್1ಎನ್1ಸೋಂಕು ಇರುವ ಬಗ್ಗೆ ಶಂಕೆ ವ್ಯಕ್ತಪಡಿಸಲಾಗಿದೆ. ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಎಚ್1ಎನ್1 ಶಂಕಿತ ರೋಗಿಗಳು ಪತ್ತೆಯಾಗಿದ್ದು ಅವರ ರಕ್ತದ ಮಾದರಿಗಳನ್ನು ಪುಣೆಯ ನ್ಯಾಶನಲ್ ಇನಿಸ್ಟಿಟ್ಯೂಟ್ ಆಫ್ ವೈರಾಲಜಿ ಸಂಸ್ಥೆಗೆ ಕಳುಹಿಸಲಾಗಿದೆ. ಸಾಫ್ಟ್ ವೇರ್ ದಂಪತಿ ಸೇರಿದಂತೆ ತಾಯಿ, ಮಗಳಿಗೆ ಎಚ್1ಎನ್1 ಸೋಂಕು ಇರುವ ಬಗ್ಗೆ ಶಂಕೆ 37317http://kannada.oneindia.com/img/2009/06/13-bial1.jpg484046swine fluದೇಶದಲ್ಲಿಐವತ್ತರ ಗಡಿ ಮುಟ್ಟಿದ ಹಂದಿಜ್ವರದ ಸಂಖ್ಯೆ/news/2009/06/20/six-more-swine-flu-cases-reported-total-50.htmlನವದೆಹಲಿ, ಜೂ.20: ಇಬ್ಬರು ಮಕ್ಕಳು ಸೇರಿದಂತೆ ಒಟ್ಟು ಆರು ಮಂದಿಗೆ ಎಚ್ 1ಎನ್1 ಸೋಂಕು ಇರುವುದು ಶುಕ್ರವಾರ ದೃಢಪಟ್ಟಿದೆ. ದೇಶದಲ್ಲಿ ಹಂದಿಜ್ವರದ ಸಂಖ್ಯೆ 50 ಕ್ಕೆ ತಲುಪಿದ್ದು, ಸುಮಾರು 16ರಷ್ಟು ರೋಗಿಗಳಿಗೆ ಸೂಕ್ತ ಚಿಕಿತ್ಸೆ ನೀಡಿಅವರನ್ನು ಆಸ್ಪತ್ರೆಯಿಂದ ಬಿಡುಗಡೆಮಾಡಲಾಗಿದೆ.ಹೊಸದಾಗಿ ಆರು ಮಂದಿಗೆ ಹಂದಿಜ್ವರದ ರೋಗಲಕ್ಷಣಗಳು ಕಂಡುಬಂದಿವೆ. ದೆಹಲಿಯ ಮೂವರು, ಬೆಂಗಳೂರಿನಿಂದ ಇಬ್ಬರಿಗೆ ಮತ್ತು ಮುಂಬೈನ ಒಬ್ಬರಿಗೆ ಹಂದಿಜ್ವರದ 37465http://kannada.oneindia.com/img/2009/06/20-swine-flu2.jpg469663manjunathದಾವಣಗೆರೆ : ಸಿದ್ದೇಶ್ ನಾಮಪತ್ರ ಅಂಗೀಕಾರ/news/2009/04/13/gm-siddesh-is-davangere-bjp-official-candidate-ec.htmlದಾವಣಗೆರೆ, ಏ. 13 : ಸಂಸದ ನಿಧಿ ಅವ್ಯವಹಾರ ಮಾಡಿದ್ದಾರೆಂಬ ಆರೋಪಕ್ಕೆ ಸಂಬಂಧಿಸಿದಂತೆ ತಡೆಹಿಡಿಯಲಾಗಿದ್ದ ದಾವಣಗೆರೆ ಲೋಕಸಭೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಜಿ ಎಂ ಸಿದ್ದೇಶ್ ಅವರ ನಾಮಪತ್ರ ಪುನರ್ ಪರಿಶೀಲನೆ ನಡೆಸಿದ ನಂತರ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಆಗಿರುವ ಮಂಜುನಾಥ್ ಅಂಗೀಕರಿಸಿದ್ದಾರೆ. ಸಿದ್ದೇಶ್ ಅವರ ನಾಮಪತ್ರ ಸ್ವೀಕೃತಗೊಂಡಿರುವುದು ತಿಳಿಯುತ್ತಿದ್ದಂತೆಯೇ ಜಿಲ್ಲಾಧಿಕಾರಿ ಕಚೇರಿ ಮುಂದೆ ಜಮಾಯಿಸಿದ್ದ ನೂರಾರು 35917http://kannada.oneindia.com/img/2009/04/13-gm-siddesh1.jpg469663manjunathಶಿವಮೊಗ್ಗ ರೆವಿನ್ಯೂ ಇನ್ಸ್‌ಪೆಕ್ಟರ್ ಲೋಕಾಯುಕ್ತರ ಬಲೆಗೆ/cj/pasha/2009/0528-lokayukta-trap-corrupt-official-shivamogga.htmlಶಿವಮೊಗ್ಗ, ಮೇ 28 : ನಗರಸಭೆಯ ಕಂದಾಯ ವಿಭಾಗದಲ್ಲಿ ಸಾರ್ವಜನಿಕರಿಗೆ ದೊಡ್ಡ ತಲೆ ನೋವಾಗಿ ಪರಿಣಮಿಸಿದ್ದ ಭ್ರಷ್ಟ ರೆವಿನ್ಯೂ ಇನ್ಸ್‌ಪೆಕ್ಟರ್ ಹಾಗೂ ಪೌರ ನೌಕರರ ಸಂಘದ ಅಧ್ಯಕ್ಷ ಆರ್.ಮಂಜುನಾಥ್ ವ್ಯಕ್ತಿಯೊರ್ವರಿಂದ 25 ಸಾವಿರ ರೂ.ಲಂಚ ಪಡೆಯುವಾಗ ಲೋಕಾಯುಕ್ತ ಬಲೆಗೆ ಬಿದ್ದಿದ್ದಾನೆ.25 ಸಾವಿರ ರು. ಲಂಚ ಕೊಟ್ಟರೆ ಮಾತ್ರ ಖಾತಾ ಎಕ್ಸ್ ಟ್ರಾಕ್ಟ್ ಕೊಡುವುದಾಗಿ ಬಲವಂತ ಮಾಡಿದ್ದ ರೆವಿನ್ಯೂ 36961http://kannada.oneindia.com/img/2009/05/28-shivamogga-manjunath1.jpg469663manjunathಶಿವಮೊಗ್ಗ ಕಂದಾಯಾಧಿಕಾರಿ ಮಂಜುನಾಥ್ ಅಮಾನತು/cj/pasha/2009/0616-shivamogga-revenue-inspector-suspended.htmlಶಿವಮೊಗ್ಗ, ಜೂ. 16 : ಲಂಚ ಸ್ವೀಕರಿಸುವ ಸಂದರ್ಭದಲ್ಲಿ ಲೋಕಾಯುಕ್ತರ ಬಲೆಗೆ ಸಿಕ್ಕಿಬಿದ್ದ ನಗರಸಭೆ ಕಂದಾಯ ನಿರೀಕ್ಷಕ ಮಂಜುನಾಥ್ ಅವರನ್ನು ಜಿಲ್ಲಾಧಿಕಾರಿ ಪಂಕಜ್ ಕುಮಾರ್‌ ಪಾಂಡೆ ಅಮಾನತುಗೊಳಿಸಿ ಆದೇಶ ಹೊರಡಿಸಿದ್ದು, ಕಂದಾಯ ಅಧಿಕಾರಿ ಗುತ್ತಿ ಕಣ್ಣಪ್ಪ ಅವರನ್ನೂ ವಜಾಗೊಳಿಸಿದ್ದಾರೆ.ಗುತ್ತಿ ಕಣ್ಣಪ್ಪ ಅವರು ಕಳೆದ ನಗರಸಭೆ ಸಾಮಾನ್ಯ ಸಭೆಯಲ್ಲಿ ಸದಸ್ಯರಿಗೆ ಗೌರವ ಕೊಡದೆ ಮಾತನಾಡಿದ್ದಾರೆ ಎಂಬ ಕಾರಣಕ್ಕಾಗಿ ರಜೆ 37384http://kannada.oneindia.com/img/2009/06/16-manjunath-shivamogga1.jpg469663manjunathರಾಜ್ಯದಲ್ಲಿ ಎಚ್1ಎನ್1ಗೆ ಮತ್ತೆರಡು ಬಲಿ /news/2009/08/15/swine-flu-claims-2-more-lives-in-bengaluru.htmlಬೆಂಗಳೂರು, ಆ. 15 : ಎಚ್ 1ಎನ್1 ಗೆ ನಗರದ ಬಿಟಿಎಂಲೇಔಟ್ ನಿವಾಸಿ ರೂಪಆನಂದ ಸಾವನ್ನಪ್ಪಿದ ಬೆನ್ನಲ್ಲೇ ಮತ್ತೆ ಇಬ್ಬರು ಈ ಮಾರಿಗೆ ಅಟ್ಟಹಾಸಕ್ಕೆ ಬಲಿಯಾಗಿದ್ದಾರೆ. ಈ ಮೂಲಕ ಎಲ್ಲವೂ ಸರಿಯಾಗಿದೆ ಎಂದಿದ್ದ ಸರಕಾರ ಮತ್ತು ಆರೋಗ್ಯ ಮಂತ್ರಿ ಶ್ರೀರಾಮುಲು ಮತ್ತೆ ಕಾಣಿಯಾಗಿದ್ದಾರೆ. ನಾಗರಬಾವಿ ನಿವಾಸಿ ಶಿವಣ್ಣ (56) ಎಚ್1ಎನ್1 ಸೋಂಕಿಗೆ ಬಲಿಯಾಗಿರುವ ಎರಡನೇ ವ್ಯಕ್ತಿಯಾಗಿದ್ದಾರೆ. ಮಧುಮೇಹ 38637http://kannada.oneindia.com/img/2009/08/15-swine-flu1.jpg469663manjunathಬೆಂಗಳೂರು : ಎಚ್1ಎನ್1ಗೆ ಆರನೇ ಬಲಿ/news/2009/08/18/h1n1-flu-claims-sixth-victim-in-bengaluru.htmlಬೆಂಗಳೂರು, ಆ. 18 : ಎಚ್1ಎನ್1 ಮಾರಿ ಆರ್ಭಟ ರಾಜ್ಯದಲ್ಲಿ ಮುಂದುವರೆದಿದ್ದು, ವಿಕ್ಟೋರಿಯಾದ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಯುವಕನೊಬ್ಬ ಈ ಸೋಂಕಿಗೆ ಬಲಿಯಾಗಿದ್ದಾನೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ. ಇದರೊಂದಿಗೆ ಬೆಂಗಳೂರಿನಲ್ಲಿ ಎಚ್1ಎನ್1 ವೈರಸ್ ದಾಳಿಗೆ ಬಲಿಯಾದವರ ಸಂಖ್ಯೆ 6ಕ್ಕೆ ಏರಿದಂತಾಗಿದೆ. ಸಿವಿ ರಾಮನ್ ನಗರ ನಿವಾಸಿ ಮಂಜುನಾಥ್ (20) ಮೃತಪಟ್ಟ ದುರ್ದೈವಿ. ಕಳೆದ ನಾಲ್ಕು ದಿನಗಳಿಂದ 38699http://kannada.oneindia.com/img/2009/08/18-swine-flu4.jpgnews"> ಬೆಂಗಳೂರು : ಎಚ್1ಎನ್1ಗೆ ಆರನೇ ಬಲಿ | H1N1 Influanza | Swine Flu | Manjunath |Victoria Hospital | Rajiv Gandhi Hospital | Bengaluru | Sriramulu| ಬೆಂಗಳೂರು : ಎಚ್1ಎನ್1ಗೆ ಆರನೇ ಬಲಿ - Kannada Oneindia

ಬೆಂಗಳೂರು : ಎಚ್1ಎನ್1ಗೆ ಆರನೇ ಬಲಿ

Swine Flu Claims sixth victim
ಬೆಂಗಳೂರು, ಆ. 18 : ಎಚ್1ಎನ್1 ಮಾರಿ ಆರ್ಭಟ ರಾಜ್ಯದಲ್ಲಿ ಮುಂದುವರೆದಿದ್ದು, ವಿಕ್ಟೋರಿಯಾದ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಯುವಕನೊಬ್ಬ ಈ ಸೋಂಕಿಗೆ ಬಲಿಯಾಗಿದ್ದಾನೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ. ಇದರೊಂದಿಗೆ ಬೆಂಗಳೂರಿನಲ್ಲಿ ಎಚ್1ಎನ್1 ವೈರಸ್ ದಾಳಿಗೆ ಬಲಿಯಾದವರ ಸಂಖ್ಯೆ 6ಕ್ಕೆ ಏರಿದಂತಾಗಿದೆ.

ಸಿವಿ ರಾಮನ್ ನಗರ ನಿವಾಸಿ ಮಂಜುನಾಥ್ (20) ಮೃತಪಟ್ಟ ದುರ್ದೈವಿ. ಕಳೆದ ನಾಲ್ಕು ದಿನಗಳಿಂದ ಮಂಜುನಾಥ್ ಜ್ವರದ ಬಾಧೆಯಿಂದ ಬಳಲುತ್ತಿದ್ದ. ಜ್ವರ ತಾಪ ಹೆಚ್ಚಾಗಿದ್ದರಿಂದ ಆತನ ಪೋಷಕರು ಆತನನ್ನು ರಾಜೀವ ಗಾಂಧಿ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ, ಆ ಆಸ್ಪತ್ರೆಯಲ್ಲಿ ವೆಂಟಿಲೇಟರ್ ಕೊರತೆ ಇರುವ ಕಾರಣ ಮಂಜುನಾಥ್ ನನ್ನು ವಿಕ್ಟೋರಿಯಾ ಆಸ್ಪತ್ಪೆಗೆ ದಾಖಲಿಸಿ ಎಂದು ವೈದ್ಯರು ತಿಳಿಸಿದ್ದಾರೆ.

ಮಂಜುನಾಥ್ ನನ್ನು ವಿಕ್ಟೋರಿಯಾ ಆಸ್ಪತ್ರೆಯ ಎಚ್ 1ಎನ್1 ವಾರ್ಡ್ ನಲ್ಲಿ ಇರಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ, ಇಂದು ಬೆಳಗ್ಗೆ ಚಿಕಿತ್ಸೆ ಫಲಕಾರಿಯಾಗದೆ ಮಂಜುನಾಥ್ ಮೃತಪಟ್ಟಿದ್ದಾನೆ. ಆದರೆ, ಮಂಜುನಾಥ್ ನನ್ನು ತಪಾಸಣೆ ಮಾಡಿದ ವೈದ್ಯರ ಪ್ರಕಾರ ಎಚ್1ಎನ್1 ಸೋಂಕಿನಿಂದಲೇ ಸಾವನ್ನಪ್ಪಿದ್ದಾನೆ. ಆದರೆ, ವಿಕ್ಟೋರಿಯಾ ಆಸ್ಪತ್ರೆಗೆ ಸೂಪರಿಟೆಂಡೆಂಟ್ ಮಾತ್ರ ಮಂಜುನಾಥನ ರಕ್ತದ ಮಾದರಿಯನ್ನು ಪರೀಕ್ಷೆಗೆ ಕಳುಹಿಸಿಕೊಡಲಾಗಿದೆ ಎಂದಷ್ಟೇ ತಿಳಿಸಿದ್ದಾರೆ.

(ದಟ್ಸ್ ಕನ್ನಡ ವಾರ್ತೆ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+