278231internetಸೆಕ್ಸ್ ಬೇಕಾದ್ರೂ ಬಿಡುವೆ ಸರ್ಫಿಂಗ್ ಬಿಡೆ/lifestyle/kamasutra/2008/1215-internet-scores-over-sex-intel-survey.htmlನ್ಯೂಯಾರ್ಕ್ , ಡಿ.15: ಇಂಟೆಲ್ ಸಂಸ್ಥೆ ಇತ್ತೀಚೆಗೆ ನಡೆಸಿದ ಒಂದು ಸಮೀಕ್ಷೆ ಪ್ರಕಾರ ಇಂಟರ್ ನೆಟ್ ಸರ್ಫಿಂಗ್ ಕೂಡ ಸೆಕ್ಸ್ ನಂತೆ ಮಾನವನ ಮೂಲ ಅವಶ್ಯಕತೆಗಳಲ್ಲಿ ಒಂದಾಗಿದೆ. ಇಂಟರ್ ನೆಟ್ ಪ್ರಪಂಚದಲ್ಲಿ ಮುಳುಗಿದವರು ಸೆಕ್ಸ್ ಇಲ್ಲದೆ ಬೇಕಾದರೆ ಇರಬಲ್ಲೆ ಆದರೆ ದಿನನಿತ್ಯ ವ್ಯೋಮ ಪ್ರಪಂಚದಲ್ಲಿ(cyber space) ಮೀಯದೆ ಇರೋಕೆ ಸಾಧ್ಯವಿಲ್ಲ ಎಂದಿದ್ದಾರೆ. ಹೆಂಗಸರು ಹಾಗೂ ಗಂಡಸರಲ್ಲಿ ಈ 33464http://kannada.oneindia.com/img/2009/09/18-internet-vs-sex1e.jpg278231internetಕೃಷಿ ಮುನ್ನಡೆಗೆ ಮಾಧ್ಯಮಗಳ ಕೊಡುಗೆ/news/2009/02/17/media-contribution-to-agricultural-development.htmlಬೆಂಗಳೂರು, ಫೆ. 17 : ಕರ್ನಾಟಕದಲ್ಲಿ ಕೃಷಿ ಕ್ಷೇತ್ರ ಕೂಡ ಆಧುನಿಕ ತಂತ್ರಜ್ಞಾನಗಳಿಗೆ ತೆರೆದುಕೊಳ್ಳುತ್ತಿದೆ. ಇಂಟರ್ನೆಟ್ ಸೇರಿದಂತೆ ಮಾಧ್ಯಮಗಳ ಸಹಕಾರದಿಂದ ಅಭಿವೃದ್ಧಿಯ ಪಥದಲ್ಲಿ ಸಾಗುತ್ತಿದೆ. ಅದರಲ್ಲೂ ಅಂತರ್ಜಾಲ ಮಾಧ್ಯಮ ಮತ್ತು ಮೊಬೈಲ್ ತಂತ್ರಜ್ಞಾನ ಕೃಷಿಗೆ ವರದಾನವಾಗಿ ಪರಿಣಮಿಸಿವೆ. ಕೃಷಿಕರು ಮೊಬೈಲ್ ಸಹಾಯದಿಂದ ಬೆರಳತುದಿಯಲ್ಲಿ ಕೃಷಿ ಕ್ಷೇತ್ರಕ್ಕೆ ಸಂಬಂಧಿಸಿದ ಉಪಯುಕ್ತ ಮಾಹಿತಿಯನ್ನು ಕನ್ನಡದಲ್ಲೇ ಪಡೆಯಲು ಸಾಧ್ಯವಾಗುತ್ತಿದೆ.ಈ ನಿಟ್ಟಿನಲ್ಲಿ ಕೃಷಿ 34704http://kannada.oneindia.com/img/2009/02/17-mobile-sms1.jpg278231internetನೀವೂ ಮೋಸ ಹೋದೀರಿ ಎಚ್ಚರಿಕೆ!/cj/archana-hebbar/2009/0519-identity-theft-cyber-crime-awareness.htmlಇಂಟರ್ನೆಟ್ ಯುಗದಲ್ಲಿ ಯಾವುದೂ ಸುರಕ್ಷಿತವಲ್ಲ. ನಮ್ಮ ಕ್ರೆಡಿಟ್ ಕಾರ್ಡ್ ಅಕೌಂಟ್, ಬ್ಯಾಂಕ್ ಅಕೌಂಟ್... ಕೊನೆಗೆ ನಮ್ಮ ವೈಯಕ್ತಿಕ ವಿವರಗಳು ಕೂಡ ನಮಗರಿವಿಲ್ಲದಂತೆ ಇಂಟರ್ನೆಟ್ ಪಾಲಾಗಿರುತ್ತವೆ. ಪೊಲೀಸರಿಗೆ ಕೂಡ ಇಂಥ ಅಪರಾಧಗಳು ಹೊಸದಾಗಿದ್ದು, ಮೋಸಗಾರರನ್ನು ಹುಡುಕುವಲ್ಲಿ ಹರಸಾಹಸಪಡುತ್ತಿದ್ದಾರೆ. ಆದರೆ, ನಾವಾದರೂ ಸುಮ್ಮನಿದ್ದರಾದೀತೆ? ಇಂಥ ಅಪರಾಧಗಳ ಕುರಿತು ಜನಜಾಗೃತಿ ಬೆಳೆಸಿ. ಇಂಟರ್ನೆಟ್ ಮುಖಾಂತರವೇ ಜಾಗೃತಿ ಎಲ್ಲರಲ್ಲಿ ಮೂಡಲಿ.* ಅರ್ಚನಾ ಹೆಬ್ಬಾರ್ 36747http://kannada.oneindia.com/img/2009/05/19-archana-hebbar1.jpg278231internetಸೋನಿಯಾ ಗಾಂಧಿ ಮೇಲೆ 'ವರ್ಚುವಲ್' ದಾಳಿ/news/2009/05/22/sonia-gandhi-website-hacked.htmlನವದೆಹಲಿ, ಮೇ 22 : ವಿದೇಶಿ ಮಹಿಳೆ ಎಂಬ ಹಣೆಪಟ್ಟಿ, ವಿರೋಧಿ ಪಕ್ಷಗಳ ವಾಗ್ದಾಳಿ, ಮೈತ್ರಿಕೂಟ ಪಕ್ಷಗಳ ಮುನಿಸು ಮುಂತಾದ ಅಡೆತಡೆಗಳನ್ನು ನಿವಾರಿಸಿಕೊಂಡು 15ನೇ ಲೋಕಸಭೆ ಚುನಾವಣೆಯಲ್ಲಿ ಜಯಭೇರಿ ಬಾರಿಸಿರುವ ಸೋನಿಯಾ ಗಾಂಧಿ ಸಂಪುಟ ದರ್ಜೆ ಸೀಟುಗಳ ಹಂಚಿಕೆಯಲ್ಲಿಯೂ ಮಿತ್ರಪಕ್ಷಗಳಿಂದ ಸಾಕಷ್ಟು ಸಂಕಷ್ಟಗಳನ್ನು ಎದುರಿಸುತ್ತಿದ್ದಾರೆ.ಇದೆಲ್ಲಕ್ಕಿಂತ ಹೊರತಾಗಿ ಮತ್ತು ಯಾರ ಗಮನಕ್ಕೂ ಬಾರದಿರುವ ಮತ್ತೊಂದು ಮೂಲೆಯಿಂದ ಕಾಂಗ್ರೆಸ್ ಸಂಸದೀಯ 36826http://kannada.oneindia.com/img/2009/05/22-sonia-gandhi5e.jpg278231internetಗಣಕಪ್ಪ ಬಂದ ಬಿಟ್ಟೂ ಬೈಟೂ ತಿಂದ/chultari/2009/0523-computer-ganesha-poem-for-kids.htmlಗಣಕಪ್ಪ ಬಂದಬಿಟ್ಟೂ ಬೈಟೂ ತಿಂದಗಣಕಪ್ಪ ಬಂದಬಿಟ್ಟೂ ಬೈಟೂ ತಿಂದಹಿಗ್ಗಿದ ಪುಟ್ಟು ಹೀರೇ ಕಾಯಿಕುಳಿತನು ಮುಂದೆ ಅಗಲಿಸಿ ಬಾಯಿಮೋಡೆಂ ಒತ್ತಿ, ರೌಟರ್ ಸುತ್ತಿಕೆಯ್ಮಣೆ ಕುಟ್ಟಿ, ಇಲಿ ಬೆನ್ಹತ್ತಿಐ-ಟ್ಯೂನ್ ಹಚ್ಚಿ, ಮೋಝಿಲ ಬಿಚ್ಚಿಹತ್ತಿದ ಪುಟ್ಟು ಇಂಟರ ನೆಟ್ಟುಕ್ಲಿಕ್ ಕ್ಲಿಕ್! ಕ್ಲಿಕ್ ಕ್ಲಿಕ್! [1]ಅಂತರ್ ಜಾಲ ಮಾಯಾ ಲೋಕಕ್ವಾರ್ಕು ಪಾರ್ಕು ಸೊನ್ನೆಯ ತೂಕಸಿಕ್ಕಿತು ಮೋಜು ದಕ್ಕಿತು ಮಾಹಿತಿಕಾಣಲೆ ಇಲ್ಲ ಅದಕ್ಕೆ ಇತಿಮಿತಿಆಟಗಳೆಷ್ಟು, 36849http://kannada.oneindia.com/img/2009/05/23-computer-ganesha1.jpg278228ಇಂಟರ್ನೆಟ್ಕೃಷಿ ಮುನ್ನಡೆಗೆ ಮಾಧ್ಯಮಗಳ ಕೊಡುಗೆ/news/2009/02/17/media-contribution-to-agricultural-development.htmlಬೆಂಗಳೂರು, ಫೆ. 17 : ಕರ್ನಾಟಕದಲ್ಲಿ ಕೃಷಿ ಕ್ಷೇತ್ರ ಕೂಡ ಆಧುನಿಕ ತಂತ್ರಜ್ಞಾನಗಳಿಗೆ ತೆರೆದುಕೊಳ್ಳುತ್ತಿದೆ. ಇಂಟರ್ನೆಟ್ ಸೇರಿದಂತೆ ಮಾಧ್ಯಮಗಳ ಸಹಕಾರದಿಂದ ಅಭಿವೃದ್ಧಿಯ ಪಥದಲ್ಲಿ ಸಾಗುತ್ತಿದೆ. ಅದರಲ್ಲೂ ಅಂತರ್ಜಾಲ ಮಾಧ್ಯಮ ಮತ್ತು ಮೊಬೈಲ್ ತಂತ್ರಜ್ಞಾನ ಕೃಷಿಗೆ ವರದಾನವಾಗಿ ಪರಿಣಮಿಸಿವೆ. ಕೃಷಿಕರು ಮೊಬೈಲ್ ಸಹಾಯದಿಂದ ಬೆರಳತುದಿಯಲ್ಲಿ ಕೃಷಿ ಕ್ಷೇತ್ರಕ್ಕೆ ಸಂಬಂಧಿಸಿದ ಉಪಯುಕ್ತ ಮಾಹಿತಿಯನ್ನು ಕನ್ನಡದಲ್ಲೇ ಪಡೆಯಲು ಸಾಧ್ಯವಾಗುತ್ತಿದೆ.ಈ ನಿಟ್ಟಿನಲ್ಲಿ ಕೃಷಿ 34704http://kannada.oneindia.com/img/2009/02/17-mobile-sms1.jpg278228ಇಂಟರ್ನೆಟ್ಕರ್ನಾಟಕ ದ್ವಿತೀಯ ಪಿಯುಸಿ ಫಲಿತಾಂಶ 2009/news/2009/05/09/karnataka-puc-result-2009.htmlಬೆಂಗಳೂರು, ಮೇ 9 : ಏಪ್ರಿಲ್ ತಿಂಗಳಲ್ಲಿ ನಡೆದ ದ್ವಿತೀಯ ಪದವಿಪೂರ್ವ ಫಲಿತಾಂಶ ಮೇ 9ರಂದು ಮಧ್ಯಾಹ್ನ 3.30ರ ನಂತರ ದಟ್ಸ್ ಕನ್ನಡ ಸೇರಿದಂತೆ ಇತರ ಅಂತರ್ಜಾಲ ತಾಣಗಳಲ್ಲಿ ಮತ್ತು ಮೊಬೈಲ್ ಮುಖಾಂತರ ಲಭ್ಯವಾಗಲಿದೆ.ಕರ್ನಾಟಕ ಪದವಿಪೂರ್ವ ಶಿಕ್ಷಣ ಇಲಾಖೆ ಇಂದು ಮಧ್ಯಾಹ್ನ 3.30 ಗಂಟೆಗೆ ಪತ್ರಿಕಾಗೋಷ್ಠಿಯಲ್ಲಿ ಫಲಿತಾಂಶವನ್ನು ಮಾಧ್ಯಮಗಳಿಗೆ ಬಿಡುಗಡೆ ಮಾಡಲಿದೆ. ಮೇ 10ನೇ ತಾರೀಖಿನಂದು ಆಯಾ 36501http://kannada.oneindia.com/img/2009/05/09-karnataka-puc-board1.jpg278228ಇಂಟರ್ನೆಟ್ನೀವೂ ಮೋಸ ಹೋದೀರಿ ಎಚ್ಚರಿಕೆ!/cj/archana-hebbar/2009/0519-identity-theft-cyber-crime-awareness.htmlಇಂಟರ್ನೆಟ್ ಯುಗದಲ್ಲಿ ಯಾವುದೂ ಸುರಕ್ಷಿತವಲ್ಲ. ನಮ್ಮ ಕ್ರೆಡಿಟ್ ಕಾರ್ಡ್ ಅಕೌಂಟ್, ಬ್ಯಾಂಕ್ ಅಕೌಂಟ್... ಕೊನೆಗೆ ನಮ್ಮ ವೈಯಕ್ತಿಕ ವಿವರಗಳು ಕೂಡ ನಮಗರಿವಿಲ್ಲದಂತೆ ಇಂಟರ್ನೆಟ್ ಪಾಲಾಗಿರುತ್ತವೆ. ಪೊಲೀಸರಿಗೆ ಕೂಡ ಇಂಥ ಅಪರಾಧಗಳು ಹೊಸದಾಗಿದ್ದು, ಮೋಸಗಾರರನ್ನು ಹುಡುಕುವಲ್ಲಿ ಹರಸಾಹಸಪಡುತ್ತಿದ್ದಾರೆ. ಆದರೆ, ನಾವಾದರೂ ಸುಮ್ಮನಿದ್ದರಾದೀತೆ? ಇಂಥ ಅಪರಾಧಗಳ ಕುರಿತು ಜನಜಾಗೃತಿ ಬೆಳೆಸಿ. ಇಂಟರ್ನೆಟ್ ಮುಖಾಂತರವೇ ಜಾಗೃತಿ ಎಲ್ಲರಲ್ಲಿ ಮೂಡಲಿ.* ಅರ್ಚನಾ ಹೆಬ್ಬಾರ್ 36747http://kannada.oneindia.com/img/2009/05/19-archana-hebbar1.jpg278228ಇಂಟರ್ನೆಟ್ಸೋನಿಯಾ ಗಾಂಧಿ ಮೇಲೆ 'ವರ್ಚುವಲ್' ದಾಳಿ/news/2009/05/22/sonia-gandhi-website-hacked.htmlನವದೆಹಲಿ, ಮೇ 22 : ವಿದೇಶಿ ಮಹಿಳೆ ಎಂಬ ಹಣೆಪಟ್ಟಿ, ವಿರೋಧಿ ಪಕ್ಷಗಳ ವಾಗ್ದಾಳಿ, ಮೈತ್ರಿಕೂಟ ಪಕ್ಷಗಳ ಮುನಿಸು ಮುಂತಾದ ಅಡೆತಡೆಗಳನ್ನು ನಿವಾರಿಸಿಕೊಂಡು 15ನೇ ಲೋಕಸಭೆ ಚುನಾವಣೆಯಲ್ಲಿ ಜಯಭೇರಿ ಬಾರಿಸಿರುವ ಸೋನಿಯಾ ಗಾಂಧಿ ಸಂಪುಟ ದರ್ಜೆ ಸೀಟುಗಳ ಹಂಚಿಕೆಯಲ್ಲಿಯೂ ಮಿತ್ರಪಕ್ಷಗಳಿಂದ ಸಾಕಷ್ಟು ಸಂಕಷ್ಟಗಳನ್ನು ಎದುರಿಸುತ್ತಿದ್ದಾರೆ.ಇದೆಲ್ಲಕ್ಕಿಂತ ಹೊರತಾಗಿ ಮತ್ತು ಯಾರ ಗಮನಕ್ಕೂ ಬಾರದಿರುವ ಮತ್ತೊಂದು ಮೂಲೆಯಿಂದ ಕಾಂಗ್ರೆಸ್ ಸಂಸದೀಯ 36826http://kannada.oneindia.com/img/2009/05/22-sonia-gandhi5e.jpg278228ಇಂಟರ್ನೆಟ್ಬೆಂಗಳೂರು ಜಾಣೆಯರಿಗೆ ಒಬಾಮಾ ಶಹಬ್ಬಾಸ್/news/2009/07/09/obama-pats-bengaluru-women.htmlಬೆಂಗಳೂರು, ಜು. 9 : ಬೆಂಗಳೂರು ಸಿಲಿಕಾನ್ ಕಣಿವೆಯಲ್ಲಿ ಹಗಲು ಇರುಳೆನ್ನದೆ ದುಡಿಯುವ ಮಹಿಳೆಯರ ಸಂಖ್ಯೆ ಅಪಾರವಾಗಿದೆ. ಒಂದು ಕಡೆ ತುಂಬಿದ ಮನೆಯ ಮನೆಗೆಲಸಗಳು, ಮಕ್ಕಳನ್ನು ಸಾಕಿಸಲಹುವ ಹೊಣೆ, ತಿಂಗಳು ತಿಂಗಳು ಸಾಲಮರುಪಾವತಿಯ ಜವಾಬ್ದಾರಿಗಳ ಜತೆಗೆ 6 ಗಂಟೆಗೆ ಅಲಾರಾಂ ಇಟ್ಟುಕೊಂಡು ಎದ್ದು ಅಡುಗೆ ಮಾಡಿ ಎಲ್ಲರಿಗೆ ಕೊಟ್ಟು ತಾನು ಒಂದು ಡಬ್ಬಿಯಲ್ಲಿ ಊಟ ಕಟ್ಟಿಕೊಂಡು 37891http://kannada.oneindia.com/img/2009/07/09-working-women.jpg543303ವರಮಹಾಲಕ್ಷ್ಮಿಅಕ್ಕರೆಯ ಅಕ್ಕತಂಗಿಯರಿಗೆ ಸಕ್ಕರೆ ಹೋಳಿಗೆ/recipe/sweet/2007/220807sakkare-holige.htmlಹೋಳಿಗೆಯಾದರೂ ಅನ್ನಿ, ಒಬ್ಬಟ್ಟಾದರೂ ಅನ್ನಿ, ಪೋಳಿಯಾದರೂ ಅನ್ನಿ. ಅಳಿಯ ಅಲ್ಲ ಮಗಳ ಗಂಡ. ಆಕಾರ, ಸವಿ ಒಂದೇ ಆದರೂ ಕರೆಯುವ ಹೆಸರು ನಾನಾ ಬಗೆ. ವಾಣಿ ನಾಯಿಕ ಶ್ರಾವಣ ಮಾಸದ ಎರಡನೇ ಶುಕ್ರವಾರದಂದು ಬರುವ ವರಮಹಾಲಕ್ಷ್ಮಿ ದಿನದಂದು ಬೆಳಿಗ್ಗೆ ಎದ್ದು ಅಭ್ಯಂಜನ ಮಾಡಿ ಭಕ್ತಿಭಾವಗಳಿಂದ ಮಹಾಲಕ್ಷ್ಮಿ ಪೂಜೆ ಮುಗಿಯುತ್ತಿದ್ದ ಹಾಗೆ ಹೊಟ್ಟೆ ಚುರುಗುಟ್ಟಲು ಪ್ರಾರಂಭಿಸುತ್ತದೆ. ದೇವಿಯ ಪೂಜೆಯಾದ 6107http://kannada.oneindia.com/img/2009/07/27-sakkare-holige1.jpg543303ವರಮಹಾಲಕ್ಷ್ಮಿಶ್ರೀ ವರಮಹಾಲಕ್ಷ್ಮಿ ಪೂಜಾವಿಧಾನ/literature/articles/2007/220807varamahalakshmi-vruta.html'ಕಮಲದಾ ಮೊಗದೋಳೆ ಕಮಲದಾ ಕಣ್ಣೋಳೆ..' ಎಂದು ದೇವಿಯನ್ನು ಪರಿಪರಿಯಾಗಿ ಸ್ತುತಿಸುತ್ತ 'ಆರತಿ ಬೆಳಗಿರೆ ನಾರಿಯರು..' ಎಂದು ಹಾಡುತ್ತ ಧನ್ಯತಾಭಾವ ತುಂಬಿಕೊಳ್ಳುವ ಹೆಂಗಸರಿಗೆ ಸಡಗರವೋಸಡಗರ. ವಾಣಿ ನಾಯಿಕ ಆಷಾಢ ಮಾಸದ ಕೊನೆಯ ದಿನ ಭೀಮನ ಅಮವಾಸ್ಯೆ ಕಳೆಯುತ್ತಿದ್ದ ಹಾಗೆ ಶ್ರಾವಣ ಮಾಸ ಪ್ರಾರಂಭ. ಹಬ್ಬಗಳ ಸಾಲೇ ಸಾಲು. ಹೂವು ಹಣ್ಣು, ತರಕಾರಿ ರೇಟುಗಳು ಗಗನಕ್ಕೇರಿದ್ದರೂ ಶ್ರಾವಣದ ಎರಡನೇ 8451http://kannada.oneindia.com/img/2009/07/27-lakshmi2.jpg543303ವರಮಹಾಲಕ್ಷ್ಮಿವರಮಹಾಲಕ್ಷ್ಮಿಗೆ ಆರತಿ ಬೆಳಗಿರೆ ನಾರಿಯರು ಬೇಗ/festivals/shravana/2009/0729-varamahalakshmi-aarti-song.htmlಹರಿದ್ರಕುಂಕುಮಶೋಭಿತಳಾದ ಲಕ್ಷ್ಮಿದೇವಿಯನ್ನು, ಜರತಾರಿ ಸೀರೆಯಿಂದ ಸಾಲಂಕೃತಳಾದ ಶ್ರೀವಲ್ಲಭೆಯನ್ನು ಭಕ್ತಿಭಾವದಿಂದ ಮುತ್ತೈದೆಯರು 'ಆರತಿ ಬೆಳಗಿರೆ ನಾರಿಯರು ಬೇಗ..' ಅಂತ ಆರತಿ ಬೆಳಗಿ ಪೂಜಿಸಿದರೆ ವರ ಕೊಡದೇ ಇರುತ್ತಾಳೆಯೇ? ಖಂಡಿತ ಕೊಟ್ಟೇ ಕೊಡುತ್ತಾಳೆ.ಆರ್ಥಿಕ ಬಿಕ್ಕಟ್ಟು, ಬೆಲೆ ಏರಿಕೆಗಳಿಂದ ಜೀವನ ಸಂಕಷ್ಟಮಯವಾಗಿದೆ. ಮಾರುಕಟ್ಟೆಯಲ್ಲಿ ತೊಗರಿ ಬೇಳೆ ಬೆಲೆಯನ್ನು ಕೇಳುವುದಕ್ಕೇ ಹೆದರಿಕೆ, ತಿಂಗಳು ತಿಂಗಳು ತರುತ್ತಿದ್ದ ಮೂರು ಕೇಜಿ ತೊಗರಿ ಬೇಳೆ ಒಂದೂಮುಕ್ಕಾಲಿಗಿಳಿದಿದೆ. 38291http://kannada.oneindia.com/img/2009/07/29-varamahalakshmi1.jpg543303ವರಮಹಾಲಕ್ಷ್ಮಿರಂಧ್ರರಹಿತ ಉದ್ದಿನವಡೆ + ನೀರುಳ್ಳಿ ಸಾಸಿವೆ/recipe/snacks/2009/0730-crunchy-ambode-onion-sasive-manaswni-naravi.htmlಚಳಿಗಾಲವಿರಲಿ, ಮಳೆಗಾಲವಿರಲಿ ಬಿಸಿಬಿಸಿ ಅಂಬೊಡೆ ತಿನ್ನೋಕೆ ಸಿಗಲಿ. ಅಂಬೊಡೆ ಮಾಡೋ ವಿಧಾನ ಸುಲಭವಾದರೂ ಹಾಕೋ ಪದಾರ್ಥ ಹೆಚ್ಚು ಕಮ್ಮಿ ಆಗದಂತೆ ಎಚ್ಚರಿಕೆ ವಹಿಸಬೇಕಾದ್ದು ಅವಶ್ಯ. ಅವರವರ ಅಗತ್ಯಕ್ಕೆ ತಕ್ಕಂತೆ ಕೊಬ್ಬರಿ ಎಣ್ಣೆ ಅಥವಾ ಶೆಂಗಾಎಣ್ಣೆ ಬಳಸಬಹುದು. ಕೊಸರಿಗೆ ನೀರುಳ್ಳಿ ಸಾಸಿವೆ ಇದೆ ಪ್ರಯತ್ನಿಸಿ..ವರಮಹಾಲಕ್ಷ್ಮಿ ಹಬ್ಬದ ಪ್ರಯುಕ್ತ ಸಕ್ಕರೆಹೋಳಿಗೆ ಸವಿಯುವ ಜೊತೆಗೆ ಈ ತಿನಿಸು ನಿಮ್ಮ ಉದರ ಸೇರಲಿ.ಬೇಕಾದ 38314http://kannada.oneindia.com/img/2009/07/30-ambode1.jpg543303ವರಮಹಾಲಕ್ಷ್ಮಿಬಿಡದಿ ಬಳಿ ಭೀಕರ ಅಪಘಾತ : 8 ಮಂದಿ ದುರ್ಮರಣ/cj/poornachandra/2009/0731-accident-near-wonderla-bidadi.htmlರಾಮನಗರ, ಜು. 31 : ರಾಮನಗರ ಜಿಲ್ಲೆ ಬಿಡದಿ ಬಳಿಯ ಶೇಷಗಿರಿಹಳ್ಳಿಯ ವಂಡರ್‌ಲಾ ಗೇಟ್‌ಬಳಿ ಲಾರಿಯೊಂದು ಎದುರಿನಿಂದ ಬರುತ್ತಿದ್ದ ಮಧುರಾ ಗಾರ್ಮೆಂಟ್ಸ್‌ನ ಟಾಟಾ ಸುಮೋ ವಾಹನಕ್ಕೆ ಡಿಕ್ಕಿ ಹೊಡೆದ ಪರಿಣಾಮ 6 ಮಂದಿ ಪುರುಷರು ಮತ್ತು ಇಬ್ಬರು ಮಹಿಳೆಯರು ದುರ್ಮರಣಕ್ಕೀಡಾಗಿದ್ದಾರೆ. ವರಮಹಾಲಕ್ಷ್ಮಿ ಹಬ್ಬದ ಮುನ್ನಾದಿನ ಗುರುವಾರ ಸಂಜೆ 6.45ರ ಸುಮಾರಿನಲ್ಲಿ ನಡೆದ ಬೀಕರ ಅಪಘಾತ ಸಂಭವಿಸಿದೆ.ಮೃತಪಟ್ಟವರನ್ನ ಮಧುರಾ 38337http://kannada.oneindia.com/img/2009/07/31-accident-bidadi1.jpgnews"> ಬ್ರಾಡ್ ಬ್ಯಾಂಡ್ ಸೇವಾ ದರ ಇಳಿಸಿದ ಏರ್ ಟೆಲ್ | Bharati Airtel | Broadband Tariff | Price war | MTNL | BSNL - ಬ್ರಾಡ್ ಬ್ಯಾಂಡ್ ಸೇವಾ ದರ ಇಳಿಸಿದ ಏರ್ ಟೆಲ್ - Kannada Oneindia

ಬ್ರಾಡ್ ಬ್ಯಾಂಡ್ ಸೇವಾ ದರ ಇಳಿಸಿದ ಏರ್ ಟೆಲ್

ನವದೆಹಲಿ, ಜು. 31 : ಬ್ರಾಡ್ ಬ್ಯಾಂಡ್ ಸೇವಾ ದರವನ್ನು ಇಳಿಸುವ ಮೂಲಕ ಭಾರತಿ ಏರ್ ಟೆಲ್ ಸಂಸ್ಥೆ ರಾಷ್ಟ್ರದ ಬ್ರಾಡ್ ಬ್ಯಾಂಡ್ ಕ್ಷೇತ್ರದಲ್ಲಿ ಬೆಲೆ ಸಮರಕ್ಕೆ ನಾಂದಿ ಹಾಡಿದೆ.

1 ಎಂಬಿಪಿಎಸ್ ಬ್ರೌಸಿಂಗ್ ವೇಗದ ಯೋಜನೆಗೆ ತಿಂಗಳಿಗೆ 1699 ರು.ಗಳನ್ನು ಚಂದಾದಾರರಿಂದ ತೆಗೆದುಕೊಳ್ಳುತ್ತಿದೆ. 512 ಕೆಬಿಪಿಎಸ್ ಗೆ 1099 ರು.ಗಳನ್ನು ಶುಲ್ಕ ವಿಧಿಸುತ್ತಿದೆ. ಉಚಿತ ಮೌಲ್ಯವರ್ಧಿತ ಸೇವೆ (VAS) ಪ್ಯಾಕೇಜಿಗೆ ಕೇವಲ 500 ರು. ಶುಲ್ಕ ವಿಧಿಸುವ ಯೋಚನೆಯನ್ನೂ ಭಾರತಿ ಏರ್ ಟೆಲ್ ಹೊಂದಿದೆ.

ಈ ದರ ಇಳಿಕೆ ಸುದ್ದಿ ಹೊರಬೀಳುತ್ತಿದ್ದಂತೆ ಭಾರತಿ ಸ್ಪರ್ಧಿಗಳಾದ ಮಹಾನಗರ ಟೆಲಿಫೋನ್ ನಿಗಮ ಲಿ.(ಎಮ್ ಟಿಎನ್ಎಲ್) ಮತ್ತು ಭಾರತ್ ಸಂಚಾರ ನಿಗಮ ಲಿ.(ಬಿಎಸ್ಎನ್ಎಲ್) ಸಂಸ್ಥೆಗಳು ಕೂಡ ಭಾರತಿಗಿಂತ ದರ ಇಳಿಸುವುದಾಗಿ ಹೇಳಿ ನೀಡಿವೆ.

ಈಕುರಿತು ಎಮ್ ಟಿಎನ್ಎಲ್ ತಾಂತ್ರಿಕ ನಿರ್ದೇಶಕ ಕುಲದೀಪ್ ಸಿಂಗ್ ಹೇಳಿಕೆ ನೀಡಿದ್ದು, ನಮ್ಮ ಸ್ಪರ್ಧಿಗಳು ಬೆಲೆ ಇಳಿಸಿದರೆ ನಾವೂ ದರ ಪರಿಶೀಲನೆ ಮಾಡಬೇಕಾಗುತ್ತದೆ ಎಂದಿದ್ದಾರೆ. ಬಿಎನ್ಎನ್ಎಲ್ ಸಂಸ್ಥೆ ಕೂಡ ಇದೇ ನಿಟ್ಟಿನಲ್ಲಿ ಚಿಂತಿಸುತ್ತಿದೆ.

ಒಟ್ಟಿನಲ್ಲಿ ವರಮಹಾಲಕ್ಷ್ಮಿ ಹಬ್ಬದ ದಿನ ಸಕ್ಕರೆ ಸೇರಿದಂತೆ ಅಕ್ಕಿ, ಬೇಳೆ, ಹೂವು, ಹಣ್ಣು, ತರಕಾರಿ ಬೆಲೆಗಳು ಆಕಾಶಮುಖಿಯಾಗಿದ್ದರೆ, ಬ್ರಾಡ್ ಬ್ಯಾಂಡ್ ಸೇವೆಗಳು ಇಳಿಮುಖವಾಗಿ ಗ್ರಾಹಕರಿಗೆ ಸಂತಸ ತರಲಿವೆ.

(ಒನ್ ಇಂಡಿಯಾ ವಾರ್ತೆ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+